ಇವತ್ತಿನ ಕವಿಸಾಲು
Gm ಶುಭೋದಯ💐 *ಕವಿಸಾಲು* ಪ್ರಾಣ ಕೊಡುವುದು ಪ್ರೇಮವಲ್ಲ; ಪ್ರಾಣವೇ ಆಗಿಬಿಡುವುದು ಪ್ರೇಮ! – *ಶಿ.ಜು.ಪಾಶ* 8050112067 (7/3/24)
Gm ಶುಭೋದಯ💐 *ಕವಿಸಾಲು* ಪ್ರಾಣ ಕೊಡುವುದು ಪ್ರೇಮವಲ್ಲ; ಪ್ರಾಣವೇ ಆಗಿಬಿಡುವುದು ಪ್ರೇಮ! – *ಶಿ.ಜು.ಪಾಶ* 8050112067 (7/3/24)
ಮಾ.8-9 ಶಿವರಾತ್ರಿ ಪ್ರಯುಕ್ತ ಹರಕೆರೆ ಜಾತ್ರೆ; ವಾಹನಗಳ ಮಾರ್ಗ ಬದಲಾವಣೆ ಶಿವಮೊಗ್ಗ; .8 ಮತ್ತು 9 ರಂದು ಶಿವಮೊಗ್ಗ ನಗರದಲ್ಲಿ ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರೆ ನಡೆಯಲಿದ್ದು, ಮಾ.08 ರ ಬೆಳಗ್ಗಿನ ಜಾವ 4 ರಿಂದ 09 ರ ಬೆಳಗಿನ ಜಾವದವರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬಂದು ಹೋಗುವ ಕಾರಣ ಹಾಗೂ ಸೂಳೆಬೈಲು ಬೆಟ್ಟದ ಮಲ್ಲೇಶ್ವರ ದೇವಾಲಯಕ್ಕೂ ಭಕ್ತಾದಿಗಳು ಆಗಮಿಸುವುದರಿಂದ ಈ ಕೆಳಗಿನಂತೆ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ…
ಸಾಹಿತ್ಯದ ಸಮಕಾಲೀನತೆ ಕುರಿತ ವಿಚಾರ ಸಂಕಿರಣ ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ ಶಂಕರಘಟ್ಟ,; ಭಾರತೀಯ ಸಂದರ್ಭದ ಬಹುದೊಡ್ಡ ಬರಹಗಾರ ಕುವೆಂಪು. ತಮ್ಮ ಕಾಲಘಟ್ಟದ ಎಲ್ಲ ಸಂಗತಿಗಳ ಸಂಕೀರ್ಣತೆಯನ್ನು ಅರಿತುಕೊಂಡು ಸಾಮಾಜಿಕ ಚರಿತ್ರೆಯನ್ನು ತಿದ್ದಲು ಪ್ರಯತ್ನಿಸಿದ ಅವರಿಗೆ ಅಸಾಮಾನ್ಯವಾದ ಘನವು, ಸಾಮಾನ್ಯವಾದ ತೃಣವು, ಎರಡೂ ಮುಖ್ಯವಾಗಿತ್ತು ಎಂದು ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗ ಕುವೆಂಪು ಸಾಹಿತ್ಯದ ಸಮಕಾಲೀನತೆ ಕುರಿತು ಆಯೋಜಿಸಿದ್ದ ವಿಚಾರ…
*ಹೆಣ್ಣು – ನೂರೆಂಟು ಸವಾಲುಗಳ ನಡುವೆ* ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಪ್ರಾದೇಶಿಕತೆಯ ಗಡಿಯನ್ನು ಮೀರಿ ವಿಶ್ವ ಮಟ್ಟದಲ್ಲಿ ಮಹಿಳೆಯ ಕುರಿತು ಚಿಂತನ ಮಂಥನಕೆ ಅಧಿಕೃತತೆ ಪಡೆದ ದಿನವಿದು. ಮಹಿಳೆ ಎಂದರೆ ಯಾರು..? ಹುಟ್ಟಿದ ಒಂದು ದಿನದ ಹೆಣ್ಣು ಮಗುವಿನಿಂದ ವೃದ್ಧೆಯರವರೆಗೂ ಹೆಣ್ಣು ಜೀವವನ್ನು ಮಹಿಳೆ ಎಂದು ಕರೆಯುತ್ತೇವೆ. ಒಂದು ಹೆಣ್ಣು ಮಗು ಜನಿಸಿತೆಂದರೆ ಅದರ ಪಾಲನೆ ಪೋಷಣೆ ರಕ್ಷಣೆ ಇಡೀ ಸಮಾಜದ ಜವಾಬ್ದಾರಿ. ಗಂಡು ಮತ್ತು ಹೆಣ್ಣು ಸೃಷ್ಟಿಯ ಎರಡು ಚಮತ್ಕಾರಗಳು. ಸಮಾಜದಲ್ಲಿ ಹೆಣ್ಣಿಗೆ…
ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ ತಳಸಮುದಾಯಗಳ ಅಲಕ್ಷಿತ ಅನುಭವಗಳನ್ನು ಮತ್ತು ಆ ಸಮುದಾಯಗಳ ಒಳಗಣ ಈ ಹೊತ್ತಿಗೂ ಕುದಿಯುತ್ತಲೇ ಇರುವ ಮಹಿಳೆಯ ಸಂಕಟ ಮತ್ತು ಬೆರಗುಗಳ ಸಂವೇದನೆಗಳನ್ನೆಲ್ಲ ಒಟ್ಟಿಗೆ ಕಡೆದು ಕನ್ನಡ ಸಾಹಿತ್ಯ ಲೋಕದ ಮುಂದೆ ಇರಿಸಿದ ಮೊದಲ ತಲೆಮಾರಿನ ಬರಹಗಾರ್ತಿ ಬಿ.ಟಿ. ಜಾಹ್ನವಿ. ಲಂಕೇಶರಂತಾ ಲಂಕೇಶರ ಸದಾ ನಿಗಿನಿಗಿ ಉರಿಯುವ ಕುಲುಮೆಯಲ್ಲೇ ಹದಗೊಂಡು ಅಪಾರ ಓದುಗರನ್ನು ತಲುಪಿದ ಜಾಹ್ನವಿಯವರ ಕತೆಗಳು ವಿಮರ್ಶಾರಾಜಕಾರಣದಲ್ಲಿ…
*ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ;* *ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?* ಶಿರಾಳಕೊಪ್ಪದಲ್ಲಿ ಬುಧವಾರದಂದು *ಕರ್ನಾಟಕ ಹಸಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ* ವತಿಯಿಂದ, ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ *ಶುಂಠಿ ಕಳ್ಳತನ ಪ್ರಕರಣದ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿ* ಉತ್ತಮ ಕರ್ತವ್ಯ ನಿರ್ವಹಿಸಿದ, *ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು* ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಸ್ ಪಿ ಮಿಥುನ್ ಕುಮಾರ್ ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ಅವರು…
ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ ಈ ವಾರ ಏನಿದೆ ವಿಶೇಷ?
*ಲೋಕಾಯುಕ್ತ ಬಲೆಗೆ ಬಿದ್ದ ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ* ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ ಬಿನ್ ಗುರುವಯ್ಯ ಮಾ.6 ರ ಇಂದು 40,000₹ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಈತ ಹೊನ್ನಾವರ ವಾಸಿ ಶ್ರೀಮತಿ ಪ್ರತಿಭಾ ಎಂ.ನಾಯ್ಕರಿಗೆ ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿಕೊಡಲು 50,000₹ ಗಳಿಗೆ ಬೇಡಿಕೆ ಇಟ್ಟಿದ್ದ.ಕೊನೆಗೆ 40,000₹ ಗಳಿಗೆ ಡೀಲ್ ಕುದುರಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಡಿವೈಎಸ್ ಪಿ ಉಮೇಶ್ ಈಶ್ವರ ನಾಯ್ಕ ಮತ್ತು…
ಮಾ.8; ಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ* ಶಿವಮೊಗ್ಗ; 08 ರಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
*ಕಾನೂನಿನ ಸಂಘರ್ಷಕ್ಕೊಳಗಾದ ಮಕ್ಕಳಿಗೆ ಉತ್ತಮ ಪ್ರಜೆಯಾಗುವ ಅವಕಾಶವಿದೆ : ನ್ಯಾ.ಅಮೃತ ಎಸ್ ರಾವ್* ಶಿವಮೊಗ್ಗ; ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ಮುಂದೆ ಉತ್ತಮ ಪ್ರಜೆಯಾಗುವ ಅವಕಾಶವಿದ್ದು, ಬಾಲನ್ಯಾಯ ಕಾಯ್ದೆ ಉದ್ದೇಶ ಸಹ ಅವರನ್ನು ಉತ್ತಮ ಪ್ರಜೆಯಾಗಲು ಅವಕಾಶ ನೀಡುವುದಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಅಮೃತ ಎಸ್.ರಾವ್ ನುಡಿದರು. ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,…