*ಶಿವಮೊಗ್ಗ ಮಹಾ ನಗರಪಾಲಿಕೆ ಆಯುಕ್ತರಿಂದ ತುರ್ತು ಸಭೆ;* *ಸರ್ಕಾರದ ಸುತ್ತೊಲೆ, ನಿರ್ದೇಶನ ಪಾಲಿಸಲು ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ*
*ಶಿವಮೊಗ್ಗ ಮಹಾ ನಗರಪಾಲಿಕೆ ಆಯುಕ್ತರಿಂದ ತುರ್ತು ಸಭೆ;* *ಸರ್ಕಾರದ ಸುತ್ತೊಲೆ, ನಿರ್ದೇಶನ ಪಾಲಿಸಲು ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ* ನಾಡಹಬ್ಬದ ದಸರಾ ಉದ್ಘಾಟನಾ ವೇದಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಂದೇ ಮಾತರಂ ಗೀತೆ ಗಾಯನದ ವಿವಾದದ ಬೆನ್ನಲ್ಲೇ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ದಸರಾ ಆಚರಣೆ ಸಮಿತಿಗಳ ಪ್ರಮುಖರ ತುರ್ತು ಸಭೆಯನ್ನು ಪಾಲಿಕೆ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ 11 ರ ಮಧ್ಯಾಹ್ನ ನಡೆಸಿದ್ದಾರೆ. ಕಾರ್ಯಕ್ರಮಗಳ ಆಯೋಜನೆ ವೇಳೆ ರಾಜ್ಯ ಸರ್ಕಾರದ ಸುತ್ತೋಲೆ, ನಿರ್ದೇಶನ, ಆದೇಶಗಳನ್ನು ಕಟ್ಟುನಿಟ್ಟಾಗಿ ಪ್ರತಿಯೋರ್ವರು ಪಾಲನೆ…


