
ಫೆ.25 ರಂದು ರಂಗಾಯಣದಲ್ಲಿ ‘ಮಾರ್ನಮಿ’ ನಾಟಕ ಪ್ರದರ್ಶನ
ರಂಗಾಯಣ ಶಿವಮೊಗ್ಗ ಆಯೋಜನೆಯ ಡಾ. ಗೀತಾ ಪಿ ಸಿದ್ದಿ ಇವರ ಕಥೆ ಆಧಾರಿತ, ಶ್ರೀಕಾಂತ್ ಕುಮಟಾ ಇವರ ನಾಟಕ ರಚನೆ, ವಿನ್ಯಾಸ ಮತ್ತು ನಿರ್ದೇಶನದ ‘ಮಾರ್ನಮಿ” ನಾಟಕ ಪ್ರದರ್ಶನವು ದಿನಾಂಕ :25-02-2024 ರಂದು ಭಾನುವಾರ ಸುವರ್ಣ ಸಂಸ್ಕೃತಿ ಭವನದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ. ಟಿಕೆಟ್ ದರ ಒಬ್ಬರಿಗೆ ರೂ. 30/-. ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ… ಕೋರಿದೆ ರಂಗಾಯಣ.