ಸಣ್ಣ ಹುಡುಗರ ಮೂತ್ರಕ್ಕಿದೆ ಭಾರೀ ಬೇಡಿಕೆ!**ಯಾಕೆ?*

*ಸಣ್ಣ ಹುಡುಗರ ಮೂತ್ರಕ್ಕಿದೆ ಭಾರೀ ಬೇಡಿಕೆ!* *ಯಾಕೆ?* ಮಕ್ಕಳಿಗೆ ಮೂತ್ರ ವಿಸರ್ಜನೆಗೆ ಟಾಯ್ಲೆಟ್​ನಲ್ಲಿ ತರಬೇತಿ ನೀಡುವುದು ಸಹಜ. ಆದರೆ, ಚೀನಾದಲ್ಲಿ ಚಿಕ್ಕ ಹುಡುಗರಿಂದ ಮೂತ್ರವನ್ನು ಸಂಗ್ರಹಿಸಲಾಗುತ್ತದೆ. ಅದಕ್ಕಾಗಿ ಶಾಲೆಗಳಲ್ಲಿ ಬಕೆಟ್‌ಗಳನ್ನು ಇಡಲಾಗುತ್ತದೆ. ಅದು ಯಾಕೆಂದು ತಿಳಿದರೆ ನೀವು ಶಾಕ್ ಆಗುತ್ತೀರಿ. “ಚೀನಾದಲ್ಲಿ ಮೇಜು, ಮಂಚ ಮತ್ತು ಕುರ್ಚಿಗಳನ್ನು ಹೊರತುಪಡಿಸಿ 4 ಕಾಲುಗಳಿರುವ ಎಲ್ಲವನ್ನೂ ತಿನ್ನಲಾಗುತ್ತದೆ” ಎಂದು ಚೀನಾದ ಬಗ್ಗೆ ಒಂದು ಮಾತು ಇದೆ. ಆದರೆ ಇಂದು ನಾವು ತಿಳಿಸುತ್ತಿರುವ ಈ ಭಕ್ಷ್ಯವು ನಿಮಗೆ ಆಶ್ಚರ್ಯ ಉಂಟುಮಾಡಬಹುದು. ಚೀನಾದಲ್ಲಿ…

Read More

ಲಿಫ್ಟ್ ಲೋಪ – ಸೇವಾ ನ್ಯೂನ್ಯತೆಗೆ ಪರಿಹಾರ ನೀಡಲು ಆದೇಶ

*ಲಿಫ್ಟ್ ಲೋಪ – ಸೇವಾ ನ್ಯೂನ್ಯತೆಗೆ ಪರಿಹಾರ ನೀಡಲು ಆದೇಶ* ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರು ಎದುರುದಾರರಾದ ನಿಭವ್ ಲಿಫ್ಟ್÷್ಸ ಪ್ರೆöÊ.ಲಿ. ಚೆನ್ನೆöÊ ಮತ್ತು ಬೆಂಗಳೂರು ಇವರ ವಿರುದ್ದ ದಾಖಲಿಸಿದ್ದ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಹಿನ್ನೆಲೆ ಎದುರುದಾರರು ಪರಿಹಾರ ನೀಡುವಂತೆ ಆದೇಶಿಸಿದೆ. ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್ ರವರು ವಕೀಲರ ಮುಖಾಂತರ ಎದುರಾದರರ ವಿರುದ್ದ ದೂರನ್ನು ಸಲ್ಲಿಸಿ, ತಾವು ಗೋಪಾಲಗೌಡ ಬಡಾವನೆಯಲ್ಲಿ ಮೊದಲನೇ ಮತ್ತು ಎರಡನೇ ಮಹಡಿಯುಳ್ಳ…

Read More

ಸೆ.17 ಕ್ಕೆ ಶಿವಮೊಗ್ಗದ ಹಿಂದೂಮಹಾಸಭಾ ಗಣಪತಿ ಮೆರವಣಿಗೆವಾಹನ ಸಂಚಾರ ಮಾರ್ಗ ಬದಲಾವಣೆ…ಎಲ್ಲೆಲ್ಲಿಂದ ಹೇಗೆ ಸಮಸ್ಯೆ ಇಲ್ಲದ ಹಾಗೆ ಸಂಚರಿಸಬೇಕು?ಡಿಸಿ ಗುರುದತ್ತ ಹೆಗಡೆ ಅಧಿಸೂಚನೆಯಲ್ಲೇನಿದೆ?

ಸೆ.17 ಕ್ಕೆ ಶಿವಮೊಗ್ಗದ ಹಿಂದೂಮಹಾಸಭಾ ಗಣಪತಿ ಮೆರವಣಿಗೆ ವಾಹನ ಸಂಚಾರ ಮಾರ್ಗ ಬದಲಾವಣೆ… ಎಲ್ಲೆಲ್ಲಿಂದ ಹೇಗೆ ಸಮಸ್ಯೆ ಇಲ್ಲದ ಹಾಗೆ ಸಂಚರಿಸಬೇಕು? ಡಿಸಿ ಗುರುದತ್ತ ಹೆಗಡೆ ಅಧಿಸೂಚನೆಯಲ್ಲೇನಿದೆ? ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆ.17 ರಂದು ವಿಸರ್ಜನೆ ಮಾಡುವುದರಿಂದ ಮೆರವಣಿಗೆ ಸಂದರ್ಭದಲ್ಲಿ ಸಂಚಾರ ಸುಗಮಗೊಳಿಸುವ ಸಲುವಾಗಿ ಈ ಕೆಳಕಂಡಂತೆ ವಾಹನ ಸಂಚಾರ ನಿಷೇಧ, ನಿಲುಗಡೆ ಹಾಗೂ ವಾಹನಗಳ ಮಾರ್ಗ ಬದಲಾವಣೆ ಮಾಡಲು ತಾತ್ಕಾಲಿಕ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೊರಡಿಸಿದ್ದಾರೆ. ಸೆ.17 ರಂದು ಹಿಂದೂ ಮಹಾಸಭಾ…

Read More

ಆರೋಗ್ಯ ಸೌಧದಲ್ಲಿ ದಿನೇಶ್ ಗುಂಡೂರಾವ್- ಮಧು ಬಂಗಾರಪ್ಪ ಚರ್ಚೆಶಿವಮೊಗ್ಗ ಜಿಲ್ಲೆಯ ಯಾವ ಯಾವ ಆರೋಗ್ಯದ ವಿಷಯಗಳ ಚರ್ಚೆ ನಡೆಯಿತು? ಇಲ್ಲಿದೆ ಮಾಹಿತಿ…

ಆರೋಗ್ಯ ಸೌಧದಲ್ಲಿ ದಿನೇಶ್ ಗುಂಡೂರಾವ್- ಮಧು ಬಂಗಾರಪ್ಪ ಚರ್ಚೆ ಶಿವಮೊಗ್ಗ ಜಿಲ್ಲೆಯ ಯಾವ ಯಾವ ಆರೋಗ್ಯದ ವಿಷಯಗಳ ಚರ್ಚೆ ನಡೆಯಿತು? ಇಲ್ಲಿದೆ ಮಾಹಿತಿ… ಇಂದು ಬೆಂಗಳೂರಿನ “ಆರೋಗ್ಯ ಸೌಧ”ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ  ದಿನೇಶ್ ಗುಂಡೂರಾವ್ ಅವರೊಂದಿಗೆ  ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ “ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಆರೋಗ್ಯ ಇಲಾಖೆಗೆ ಸಂಬಂಧಿಸಿದ” ಪ್ರಮುಖ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಆರೋಗ್ಯ ಇಲಾಖೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾತನಾಡಿದರು. ಸಭೆಯಲ್ಲಿ ಚರ್ಚಿಸಲಾದ ವಿಷಯಗಳು…

Read More

ತಂಬಾಕು ದಾಳಿ : ದಂಡ ಸಂಗ್ರಹ*

*ತಂಬಾಕು ದಾಳಿ : ದಂಡ ಸಂಗ್ರಹ* ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತ ಹಾಗೂ ಬಸ್ ನಿಲ್ದಾಣದಲ್ಲಿ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ದಾಳಿಯನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 12 ಪ್ರಕರಣಗಳನ್ನು ದಾಖಲಿಸಿ ರೂ. 2300 ದಂಡವನ್ನು ಸ್ಥಳದಲ್ಲಿಯೇ ಸಂಗ್ರಹಿಸಲಾಯಿತು. ತಂಡದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್ ಅರಸ್, ಶಿವಮೊಗ್ಗ, ಸಮಾಜ ಕಾರ್ಯಕರ್ತ ರÀವಿರಾಜ್, ಸೊರಬ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಶಬೀರ್, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಅಕ್ಷಯ್ ಹಾಗೂ ಪೊಲೀಸ್…

Read More

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ ಬಾಲಿವುಡ್ ನಟಿ, ಮಾಡೆಲ್ ಮಲೈಕಾ ಅರೋರಾರ ತಂದೆ ಅನಿಲ್ ಅರೋರಾ ಇಳಿ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ನಿವಾಸದ ಮೇಲ್ಛಾವಣಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ, ಮಾಡೆಲ್ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಇಂದು (ಸೆಪ್ಟೆಂಬರ್ 11) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ತಪ್ಪ ಮನೆಯ ಮೇಲ್ಛಾವಣಿಯಿಂದ ಕೆಳಗೆ ಹಾರಿ ಮಲೈಕಾರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ…

Read More

ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಶಿಕ್ಷಕಿ!ಅರೆಸ್ಟ್- ಅರೆಸ್ಟ್- ಅರೆಸ್ಟ್…

ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಶಿಕ್ಷಕಿ! ಅರೆಸ್ಟ್- ಅರೆಸ್ಟ್- ಅರೆಸ್ಟ್… ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಗ್ರಾಮವೊಂದರಲ್ಲಿ ಶಿಕ್ಷಕಿಯೋರ್ವಳು ತನ್ನ ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸರ್ಕಾರಿ ಶಾಲಾ ಶಿಕ್ಷಕಿ ಹಾಗೂ ಓರ್ವ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. . ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಶಿಕ್ಷಕಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಶಿಕ್ಷಕಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಅಲ್ಲದೇ ತನ್ನ ಮನೆಯಲ್ಲಿ ಶಿಕ್ಷಕಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಈ ಕುರಿತು…

Read More

ಡಾ.ರಹಮತ್ ತರಿಕೆರೆ, ಶಿವಕುಮಾರ ಮಾವಲಿ ಸೇರಿದಂತೆ 12 ಜನ ಲೇಖಕರಿಗೆ ಕರ್ನಾಟಕ ಸಂಘದ ಪುಸ್ತಕ ಬಹುಮಾನ*

*ಡಾ.ರಹಮತ್ ತರಿಕೆರೆ, ಶಿವಕುಮಾರ ಮಾವಲಿ ಸೇರಿದಂತೆ 12 ಜನ ಲೇಖಕರಿಗೆ ಕರ್ನಾಟಕ ಸಂಘದ ಪುಸ್ತಕ ಬಹುಮಾನ* ಶಿವಮೊಗ್ಗದ ಕರ್ನಾಟಕ ಸಂಘದ ಪ್ರತಿಷ್ಠಿತ ಪುಸ್ತಕ ಬಹುಮಾನಗಳ ವಿವರವನ್ನು ಸಂಘದ ಅಧ್ಯಕ್ಷರಾದ ಎಂ.ಎನ್.ಸುಂದರರಾಜ್ ಘೋಷಿಸಿದ್ದು, ಡಾ.ರಹಮತ್ ತರಿಕೆರೆಯವರ ಜೆರುಸಲೆಂ ಪುಸ್ತಕಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರವಾಸ ಸಾಹಿತ್ಯ ಪ್ರಶಸ್ತಿ, ಶಿವಕುಮಾರ ಮಾವಲಿಯವರ ಒಂದು ಕಾನೂನಾತ್ಮಕ ಕೊಲೆ ನಾಟಕ ಕೃತಿಗೆ ಡಾ.ಕೆ.ವಿ.ಸುಬ್ಬಣ್ಣ ಪ್ರಶಸ್ತಿ ಬಂದಿದೆ. ಒಟ್ಟು 12 ಜನ ಲೇಖಕರಿಗೆ ವಿವಿಧ ಪ್ರಶಸ್ತಿಗಳನ್ನು 2023 ನೇ ಸಾಲಿಗೆ ಕರ್ನಾಟಕ ಸಂಘ…

Read More

ಪೊಲೀಸ್ ಇಲಾಖೆಗೆ ಹ್ಯಾಟ್ಸಪ್*ಶಿವಮೊಗ್ಗದ ರಾಗಿಗುಡ್ಡದಲ್ಲಿ ಸೌಹಾರ್ದತೆ ಮೆರೆದ ಸರ್ವಧರ್ಮೀಯರು!ಪೆಂಡಾಲ್ ಗೆ ಹೋಗಿ ಗಣೇಶ ಪೂಜೆ ಮಾಡಿದರು!ಈದ್ ಮಿಲಾದ್ ಆಚರಣೆಯೂ ಜೊತೆ ಜೊತೆಗೇ ನಿಂತು ಆಚರಿಸಲಿದ್ದಾರೆ…

*ಪೊಲೀಸ್ ಇಲಾಖೆಗೆ ಹ್ಯಾಟ್ಸಪ್* ಶಿವಮೊಗ್ಗದ ರಾಗಿಗುಡ್ಡದಲ್ಲಿ ಸೌಹಾರ್ದತೆ ಮೆರೆದ ಸರ್ವಧರ್ಮೀಯರು! ಪೆಂಡಾಲ್ ಗೆ ಹೋಗಿ ಗಣೇಶ ಪೂಜೆ ಮಾಡಿದರು! ಈದ್ ಮಿಲಾದ್ ಆಚರಣೆಯೂ ಜೊತೆ ಜೊತೆಗೇ ನಿಂತು ಆಚರಿಸಲಿದ್ದಾರೆ… ಕಳೆದ ಬಾರಿ ಶಿವಮೊಗ್ಗವನ್ನು ಸೂಕ್ಷ್ಮ ಪರಿಸ್ಥಿತಿಗೆ ತಳ್ಳಿದ್ದ ರಾಗಿಗುಡ್ಡದ ಕ್ಷುಲ್ಲಕ ಘಟನೆ ತಲೆ ತಗ್ಗಿಸುವಂತೆ ಮಾಡಿತ್ತು. ಇದೀಗ ಅದೇ ರಾಗಿಗುಡ್ಡದಲ್ಲಿ ತಲೆ ಎತ್ತಿ ಗೌರವಿಸುವ ಕೆಲಸ ನಡೆದಿದೆ. ಅಲ್ಲೀಗ ಸರ್ವಧರ್ಮದವರೂ ಒಂದಾಗಿ ನಿಂತು ಪರಸ್ಪರ ಹಬ್ಬಗಳನ್ನು ಆಚರಿಸುತ್ತಿದ್ದಾರೆ! ಸೆ.10ರ ಸಂಜೆ ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ರಾಗಿಗುಡ್ಡದಲ್ಲಿ…

Read More

ಭೂ ಹೀನರಿಗೆ ಭೂ ಭಾಗ್ಯ ಕಾಗೋಡರ ಹೆಗ್ಗಳಿಕೆ- ಶಾಸಕ ಬೇಳೂರು

ಭೂ ಹೀನರಿಗೆ ಭೂ ಭಾಗ್ಯ ಕಾಗೋಡರ ಹೆಗ್ಗಳಿಕೆ- ಶಾಸಕ ಬೇಳೂರು ಸಾಗರ : ಭೂಹೀನರಿಗೆ ಭೂಮಿಭಾಗ್ಯ ನೀಡಿದ ಹೆಗ್ಗಳಿಕೆ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಲ್ಲಿನ ಗಾಂಧಿ ಮಂದಿರದಲ್ಲಿ ಮಂಗಳವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಜನ್ಮದಿನದ ಅಂಗವಾಗಿ ಕಾಂಗ್ರೇಸ್ ಪಕ್ಷದಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಗೋಡು ತಿಮ್ಮಪ್ಪ ಒಂದು ಅದ್ಬುತವಾದ ಶಕ್ತಿ. ಹೋರಾಟದ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ ಕಾಗೋಡು ತಿಮ್ಮಪ್ಪ…

Read More