ಹಿಂದೂ ನಾಯಕ ಶಾಸಕರಾದ ಚನ್ನಿ- ಪಾಲಿಕೆ ಆಯುಕ್ತೆ ಕವಿತಾರಿಗೆ ಬಿಸ್ಲರಿ ವಾಟರ್…**ಶಿವಮೊಗ್ಗದ ಜನರಿಗೆ ಕೊಳಕಾತಿ ಕೊಳಕು ನೀರು…**ಅಶುದ್ಧ ನೀರಿನ ದಸರಾ!*

*ಹಿಂದೂ ನಾಯಕ ಶಾಸಕರಾದ ಚನ್ನಿ- ಪಾಲಿಕೆ ಆಯುಕ್ತೆ ಕವಿತಾರಿಗೆ ಬಿಸ್ಲರಿ ವಾಟರ್…* *ಶಿವಮೊಗ್ಗದ ಜನರಿಗೆ ಕೊಳಕಾತಿ ಕೊಳಕು ನೀರು…* *ಅಶುದ್ಧ ನೀರಿನ ದಸರಾ!* ಹಿಂದೂಗಳ ವಿಶೇಷ ಹಬ್ಬ ದಸರೆಗೆ ಹಿಂದೂ ನಾಯಕರೆಂದೇ ಕರೆಸಿಕೊಳ್ಳುವ ಶಾಸಕ ಚನ್ನಬಸಪ್ಪ @ ಚನ್ನಿ ಕೊಳಕು ಕುಡಿಯುವ ನೀರು ಸರಬರಾಜಾಗುತ್ತಿದ್ದರೂ ಮೌನವಾಗಿರುವುದೇಕೆ? ಸಂತೋಷದಿಂದಲೇ ನವರಾತ್ರಿ ಹಬ್ಬ ಆಚರಿಸಲು ಸಿದ್ಧರಾದ ಶಿವಮೊಗ್ಗದ ಜನತೆಗೆ ಕೊಳಕು ನೀರನ್ನು ಸರಬರಾಜು ಮಾಡುತ್ತಿದೆ. ಈ ನೀರು ಎಷ್ಟು ಕೊಳಕಿದೆ ಎಂದರೆ, ಸ್ನಾನ ಕೂಡ ಮಾಡಲು ಸಾಧ್ಯವಿಲ್ಲದಷ್ಟು- ಇನ್ನು ಈ…

Read More

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ…ಶಿವಮೊಗ್ಗ ದಸರಾ ಮೇಲೂ ಮಳೆ ಎಫೆಕ್ಟ್

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ… ಶಿವಮೊಗ್ಗ ದಸರಾ ಮೇಲೂ ಮಳೆ ಎಫೆಕ್ಟ್ ರಾಜ್ಯದಲ್ಲಿ ಹಿಂಗಾರು ಮತ್ತಷ್ಟು ಚುರುಕಾಗಿದ್ದು, ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ, ಮುನ್ನೆಚ್ಚರಿಕೆ ನೀಡಿದೆ. ಯೆಲ್ಲೋ ಅಲರ್ಟ್ ನೀಡಲಾದ ಜಿಲ್ಲೆಗಳು: ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ…

Read More

ಶಾಸಕ ಚನ್ನಿ‌ ದಸರಾ; ಯಾರು ಎಷ್ಟೆಲ್ಲ ತಿಂದರು?ಲೋಕಾಯುಕ್ತದ ಬಾಗಿಲು ತಟ್ಟಲು ಹೊರಟಿದೆ ಪಾಲಿಕೆ ಆಯುಕ್ತರ ನಡೆ…ಆಯುಕ್ತೆ ಕವಿತಾ ಲೋಕಾಯುಕ್ತ ತನಿಖೆ ವ್ಯಾಪ್ತಿಯಲ್ಲಿ ಬಂದ್ರೆ…ಮುಂದಿನದೆಲ್ಲ ಮಹಾಕಥೆ….

ದಸರಾ- ಆಯುಕ್ತರ ವಿರುದ್ಧ ಸುತ್ತಿಕೊಳ್ಳಲಿದೆ ಲೋಕಾಯುಕ್ತ… ಆಯುಕ್ತರು ಸತ್ಯ ಹೇಳ್ತಾರಾ? ಸತ್ಯ ಹೇಳಿದರೆ ಕಂಬಿ ಎಣಿಸುವುದು‌ ಶತಃಸಿದ್ಧ…ಹಾಗೆಂದು ಹೇಳುತ್ತಿವೆ ದಸರಾ ದಾಖಲೆಗಳು…

Read More

ಹವ್ಯಾಸಿ ಕಲಾವಿದರ ಮುದುಕನ ಮದುವೆ ಹೇಗಿತ್ತು? ಭೇಷ್ ಎಂದ ಪ್ರೇಕ್ಷಕರ ಸಂಭ್ರಮದ ನಡುವೆಯೇ ನಡೆಯಿತು ಮದುವೆ!

ಹವ್ಯಾಸಿ ಕಲಾವಿದರ ಮುದುಕನ ಮದುವೆ ಹೇಗಿತ್ತು?  ಭೇಷ್ ಎಂದ ಪ್ರೇಕ್ಷಕರ ಸಂಭ್ರಮದ ನಡುವೆಯೇ ನಡೆಯಿತು ಮದುವೆ! ಅ. 10ರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಂಡ ಗಣೇಶ್ ಕೆಂಚನಾಳ್ ನಿರ್ದೇಶನ ದ ಮುದುಕನ ಮದುವೆ ಅರ್ಥಾತ್ ಮಲಮಗಳು ನಾಟಕ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಅತ್ಯಂತ ಯಶಸ್ವಿಯಾಯಿತು. ರಂಗ ದಸರಾ ಅಂಗವಾಗಿ ಮಹಾನಗರ ಪಾಲಿಕೆ ಏರ್ಪಡಿಸಿದ್ದ ಈ ನಾಟಕ ನೋಡಲು ಕುವೆಂಪು ರಂಗಮಂದಿರ ಭರ್ತಿಯಾಗಿತ್ತು. ದಸರಾ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಇದೆ ಎಂಬ ಅಪವಾದವನ್ನು ಈ ನಾಟಕ…

Read More

ಮಾಣಿಕ್ಯ ಪ್ರಕಾಶನದ ೨೦೨೪ ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ನಿಧಿ ಪ್ರಶಸ್ತಿಗಳ ಪ್ರಕಟ- ಯಾರಿಗೆಲ್ಲ ಪ್ರಶಸ್ತಿಗಳು ಬಂದಿವೆ?- ಇಲ್ಲಿದೆ ಸಂಪೂರ್ಣ ಮಾಹಿತಿ

ಮಾಣಿಕ್ಯ ಪ್ರಕಾಶನದ ೨೦೨೪ ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ನಿಧಿ ಪ್ರಶಸ್ತಿಗಳ ಪ್ರಕಟ* ಹಾಸನ : ಹಾಸನದ ಮಾಣಿಕ್ಯ ಪ್ರಕಾಶನ (ರಿ.), ಸಂಸ್ಥೆಯು ೨೦೧೫ ರಿಂದಲೂ ವೈವಿಧ್ಯಮಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಲೇಖಕರ ೮೦ ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಣ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಜೊತೆಗೆ ದಾನಿಗಳ ಸಹಕಾರದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡಿ…

Read More

ಸುರೇಶ್ ಎನ್ ಶಿಕಾರಿಪುರ ವಿಶೇಷ ಲೇಖನ;ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು

ಸುರೇಶ್ ಎನ್ ಶಿಕಾರಿಪುರ ವಿಶೇಷ ಲೇಖನ; ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು. ‘ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ಪನಂಗಿರಬೇಕು’ ಅಂತ ಬಂಗಾರದ ಮನುಷ್ಯ ಸಿನಿಮಾದ ‘ಹನಿ ಹನಿ ಕೂಡಿದ್ರೆ ಹಳ್ಳ ತೆನೆ ತೆನೆಗೂಡುದ್ರೆ ಬಳ್ಳ’ ಎನ್ನೋ ಹಾಡಲ್ಲಿ ಒಂದು ಸಾಲು ಬರತ್ತೆ. ದೊಡ್ಡ ಗುಣದ ಕೊಡುಗೈ ದಾನಿ ವಿಶಾಲ ಹೃದಯಿ ರಾಚೂತಪ್ಪನೆಂಬ ಸಾಹುಕಾರನನ್ನ ಕುರಿತು ಕಳ್ಳತನ ಬಿಟ್ಟು ಮೈ ಬಗ್ಗಿಸಿ ದುಡಿದು ಒಕ್ಕಲು ಮಾಡಿದ ರೈತನೊಬ್ಬ ಕಣಹಬ್ಬದಲ್ಲಿ ಹಾಡುತ್ತಾ ಉದ್ಗರಿಸುವ ರೀತಿಯಿದು. ರತನ್…

Read More

ಕುಡಿಯುವ ನೀರಲ್ಲಿ ಟರ್ಬಿಡಿಟಿ; ಕುದಿಸಿ,ಆರಿಸಿ ಕುಡಿಯಲು ಸೂಚನೆ*

*ಕುಡಿಯುವ ನೀರಲ್ಲಿ ಟರ್ಬಿಡಿಟಿ; ಕುದಿಸಿ,ಆರಿಸಿ ಕುಡಿಯಲು ಸೂಚನೆ* ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.08ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕವಿಸಾಲು

*ಕವಿಸಾಲು* ನಿನ್ನ ವಿಳಾಸ ಹುಡುಕಾಡಿ ಸೋತು ದಣಿದು ಕಣ್ಣು ಮುಚ್ಚಿಕೊಳ್ಳುವೆನು; ನೀನೋ ಅದೆಲ್ಲಿಂದ ಆಗ ಬಂದು ಬಿಡುವೆಯೋ ನನ್ನ ಖಾಯಂ ವಿಳಾಸ ಹುಡುಕಿ… – *ಶಿ.ಜು.ಪಾಶ* 8050112067

Read More