ಕವಿಸಾಲು
Gm ಶುಭೋದಯ💐 *ಕವಿಸಾಲು* 1. ಕೆಲವೊಂದು ದಾರಿಗಳು ತಾಳ್ಮೆ ಕೇಳಿದವು, ಕೆಲವು ದಾರಿಗಳೋ ಪಾಠ ಕಲಿಸಿದವು… 2. ಚಕ್ರವ್ಯೂಹ ರಚಿಸುವ ಜನ ನಮ್ಮವರೇ ಆಗಿರುತ್ತಾರೆ; ನಿನ್ನೆ- ಇಂದು- ನಾಳೆಯೂ… 3. ವಯಸ್ಸು ವಿಶ್ರಮಿಸದೇ ಸಾಗುತ್ತಲೇ ಇದೆ; ನಾವೋ ಆಸೆಯ ಮೂಟೆ ಹೊತ್ತು ವಿಶ್ರಮಿಸುತ್ತಲಿದ್ದೇವೆ ವರ್ಷ ವರ್ಷವೂ… ಭ್ರಮೆ ಎಂಬುದು ಬದುಕಿಸಿಬಿಡುತ್ತದೆ ಬಹಳ ಕಾಲ ಎಂದು! – *ಶಿ.ಜು.ಪಾಶ* 8050112067 (2/12/24)