ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಎತ್ತಂಗಡಿ
ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ರವರನ್ನು ರಾಜ್ಯ ಸರ್ಕಾರ ಹಾವೇರಿಗೆ ಎತ್ತಂಗಡಿ ಮಾಡಿದ್ದು, ಅವರ ಜಾಗಕ್ಕೆ ಹೊಸಪೇಟೆಯ ಹಿರಿಯ ವಿಜ್ಞಾನಿ ಪಿ.ಕೆ.ನಾಯಕ್ ರವರನ್ನು ನೇಮಿಸಿ ಆದೇಶಿಸಿದೆ.