ಅಪಘಾತ ನಡೆಸಿದ ವ್ಯಕ್ತಿ ಪರಾರಿ;ಇವನೇ ಆ ವ್ಯಕ್ತಿ; ಸಿಕ್ಕರೆ ಹೇಳಿ ಎಂದ ಪೊಲೀಸರು *
*ಅಪಘಾತ ನಡೆಸಿದ ವ್ಯಕ್ತಿ ಪರಾರಿ; ಇವನೇ ಆ ವ್ಯಕ್ತಿ; ಸಿಕ್ಕರೆ ಹೇಳಿ ಎಂದ ಪೊಲೀಸರು * ಶಿವಮೊಗ್ಗ ಅ. 10 ರಂದು ರಾತ್ರಿ 7.20 ಕ್ಕೆ ನಗರದ ಸಾಗರ ರಸ್ತೆ ಹೆಲಿಪ್ಯಾಡ್ ಸರ್ಕಲ್ ಬಳಿ ಶಶಿಕುಮಾರ್ ಎಂಬುವವರ ದ್ವಿಚಕ್ರ ವಾಹನದ ಹಿಂಭಾಗಕ್ಕೆ ಅನಾಮಧೇಯ ವ್ಯಕ್ತಿಯೋರ್ವರು ಮೋಟಾರ್ ಬೈಕ್‌ನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾರೆ. ಗಾಯಾಳುಗಳಾದ ಶಶಿಕುಮಾರ್ ಹಾಗೂ ಶಫಿ ಅಹ್ಮದ್ ಈ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಬೈಕ್ ನಿಂದ ಡಿಕ್ಕಿ ಹೊಡೆಸಿ ಅನಾಮಧೇಯ ವ್ಯಕ್ತಿ ಚಿಕಿತ್ಸೆ…