Category: ಇದೀಗ ಬಂದ ಸುದ್ದಿ
ರಾಯಣ್ಣ ಬ್ರಿಗೇಡ್ ಹೋಯ್ತು,.. ಕ್ರಾಂತಿ ವೀರ ಬ್ರಿಗೇಡ್ ಬಂತು! ಹಿಂದುತ್ವ, ಹಿಂದುಳಿದವರ ಪರ ಧ್ವನಿ ಎತ್ತಲು ಕೆಎಸ್ ಈಶ್ವರಪ್ಪ ಹೊಸ ಅಸ್ತ್ರ
ರಾಯಣ್ಣ ಬ್ರಿಗೇಡ್ ಹೋಯ್ತು,.. ಕ್ರಾಂತಿ ವೀರ ಬ್ರಿಗೇಡ್ ಬಂತು! ಹಿಂದುತ್ವ, ಹಿಂದುಳಿದವರ ಪರ ಧ್ವನಿ ಎತ್ತಲು ಕೆಎಸ್ ಈಶ್ವರಪ್ಪ ಹೊಸ ಅಸ್ತ್ರ ಬೆಂಗಳೂರು: ಬಿಜೆಪಿಯಲ್ಲಿದ್ದುಕೊಂಡು ರಾಯಣ್ಣ ಬ್ರಿಗೇಡ್ ಆರಂಭಿಸಿ ಸಡ್ಡು ಹೊಡೆದಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇದೀಗ ಕ್ರಾಂತಿ ವೀರ ಬ್ರಿಗೇಡ್ ಎಂಬ ಸಂಘಟನೆಯೊಂದಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಎಲ್ಲಾ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಹೊಸ ಬ್ರಿಗೇಡ್ ಶುರುವಾಗಿದ್ದು, ಈಶ್ವರಪ್ಪ ಈ ಸಂಘಟನೆಯ ಸಂಚಾಲಕರಾಗಲಿದ್ದಾರೆ. ಹಿಂದುಗಳ ಪರವಾಗಿ ಮತ್ತು ಹಿಂದುಳಿದವರ ಪರವಾಗಿ ಈ ಬ್ರಿಗೇಡ್ ಧ್ವನಿ…
ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2**ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?**ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?**ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?**ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?**ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?*
*ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2* *ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?* *ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?* *ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?* *ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?* *ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?* ಶಿವಮೊಗ್ಗದ ನಗರ ಪಾಲಿಕೆಯಲ್ಲಿ ಟೇಪ್ ಹಿಡಿದು ನಿಲ್ಲುವ ಗಿರಾಕಿಯೊಬ್ಬರಿದ್ದಾರೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ನಿಂಗೇಗೌಡರು ವಾಹನಗಳ ನಿರ್ವಹಣೆಯಲ್ಲಿ ಇಂಥ ಟೇಪು ಹಿಡಿದು ಪೆಟ್ರೋಲ್, ಡೀಸೆಲ್ ಮಟ್ಟ ಅಳೆಯುತ್ತಿರುತ್ತಾರೆ. ಅಳತೆ ಯಾವಾಗಾದರೂ ಯಾಮಾರಿದ್ದುಂಟಾ? ಮಂಗಳರೂರಿನಲ್ಲಿದ್ದಾಗಿನ ಕಥೆಗಳು…
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ;ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ ಪೂರ್ಣಿಮಾ ಸುನೀಲ್
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ; ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ ಪೂರ್ಣಿಮಾ ಸುನೀಲ್ * ಶಿವಮೊಗ್ಗ : ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜನವರಿ 12 ರಂದು ಚುನಾವಣೆ ನಡೆಯಲಿದ್ದು, ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನಾನು ವೈಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಅಭ್ಯರ್ಥಿಯಾಗಿದ್ದ ಪೂರ್ಣಿಮಾ ಸುನೀಲ್ ತಿಳಿಸಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳಲು ಅವಧಿ ಮೀರಿರುವುದರಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ಚುನಾವಣಾ ಕಣದಿಂದ ಹಿಂದೆ…
ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ” : ಡಾ.ಮಹೇಶ್ವರಪ್ಪ ವಿ
“ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ” : ಡಾ.ಮಹೇಶ್ವರಪ್ಪ ವಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ , **ಅಖಿಲ ಭಾರತೀಯ ಕೃಷಿ ಅರಣ್ಯ ಸಮನ್ವಯ ಸಂಶೋಧನಾ ಯೋಜನೆ,* ಇರುವಕ್ಕಿ, ಮತ್ತು ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ. ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಹಳೇಮುಗಳಗೆರೆ ಗ್ರಾಮದಲ್ಲಿ *ಬಿದಿರು ಸಸ್ಯಗಳ ಬೆಳೆಸುವಿಕೆ ತರಬೇತಿ* ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಆಯೋಜಕರಾದ ಕೃಷಿ ಅರಣ್ಯ ವಿಭಾಗದ ಪ್ರಾಧ್ಯಾಪಕರು ಡಾ. ಮಹೇಶ್ವರಪ್ಪ…
ಕೃಷಿ ವಿದ್ಯಾರ್ಥಿಗಳಿಂದ ಸೈಲೇಜ್ ತಯಾರಿಕೆ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ
ಕೃಷಿ ವಿದ್ಯಾರ್ಥಿಗಳಿಂದ ಸೈಲೇಜ್ ತಯಾರಿಕೆ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಸೈಲೇಜ್ ತಯಾರಿಕೆ’ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೈಲೇಜ್ ಎಂದರೇನು, ಅದನ್ನು ತಯಾರಿಸುವ ವಿಧಾನ, ಅದರಲ್ಲಿರುವ ಪೋಷಕಾಂಶಗಳ ವಿವರ,…
ಭತ್ತ ಬೆಳೆಯುವ ವಿಧಾನಗಳು*- ಪ್ರಾತ್ಯಕ್ಷಿಕೆ
*ಭತ್ತ ಬೆಳೆಯುವ ವಿಧಾನಗಳು*- ಪ್ರಾತ್ಯಕ್ಷಿಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ *ಭತ್ತ ಬೆಳೆಯುವ ವಿಧಾನಗಳು* ವಿಷಯದ ಮೇಲೆ ಗುಂಪು ಚರ್ಚೆ ಹಾಗೂ *ಎಸ್ ಆರ್ ಐ ಪದ್ಧತಿಯ ಭತ್ತ* ಎನ್ನುವುದರ ಮೇಲೆ ಪದ್ಧತಿ ಪ್ರಾಥಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ವಿದ್ಯಾರ್ಥಿಗಳು ಗ್ರಾಮದ ರೈತರನ್ನು ತಮ್ಮ ಬೆಳೆಯ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ,…
ಜೆಸಿಐ ಶಿವಮೊಗ್ಗ ಬೆಳ್ಳಿ ಅಧ್ಯಕ್ಷರಾಗಿ ಶಿಲ್ಪಾ ಜಗದೀಶ್ ಅಧಿಕಾರ ಸ್ವೀಕಾರ*
*ಜೆಸಿಐ ಶಿವಮೊಗ್ಗ ಬೆಳ್ಳಿ ಅಧ್ಯಕ್ಷರಾಗಿ ಶಿಲ್ಪಾ ಜಗದೀಶ್ ಅಧಿಕಾರ ಸ್ವೀಕಾರ* ಜೆಸಿಐ ಶಿವಮೊಗ್ಗ ಬೆಳ್ಳಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜೆಸಿ ಶಿಲ್ಪಾ ಜಗದೀಶ್ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ನಗರದ ರೋಟರಿ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜೆಸಿ ಶಿಲ್ಪಾ ಜಗದೀಶ್ ಅಧ್ಯಕ್ಷರಾಗಿ, ಜೆಸಿ ಧನಲಕ್ಷ್ಮೀ ಕಾರ್ಯದರ್ಶಿಯಾಗಿ, ಜೆಸಿ ಅನುಷಾ ಸಂಘಟನಾ ಕಾರ್ಯದರ್ಶಿಯಾಗಿ, ಜೆಸಿ ಎಂ.ಲಕ್ಷ್ಮೀ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ವಿವಿಧ ಇಲಾಖೆಗಳ ಉಪಾಧ್ಯಕ್ಷರಾಗಿ ರೇಖಾ, ಸರೋಜಾ, ಮೇಘನಾ ವಿಕಾಸ್, ಪ್ರಶಾಂತ್, ಸಂತೋಷ್, ಎಸ್.ದರ್ಶನ್ ಹಾಗೂ…