ಜೆಸಿಐ ಭಾವನ ಅಧ್ಯಕ್ಷರಾಗಿ ರೇಖಾ ರಂಗನಾಥ್ ನೇಮಕ*
*ಜೆಸಿಐ ಭಾವನ ಅಧ್ಯಕ್ಷರಾಗಿ ರೇಖಾ ರಂಗನಾಥ್ ನೇಮಕ* *2025ನೇ ಸಾಲಿನ ಜೆಸಿಐ ಭಾವನದ 26ನೇ ಅಧ್ಯಕ್ಷರಾಗಿ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ , ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ರೇಖಾ ರಂಗನಾಥ್ ರವರನ್ನು ಜೆ ಸಿ ಐ ಭಾವನದ ಸರ್ವ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ*