ಇ- ಸ್ವತ್ತು ಹೆಸರಲ್ಲಿ ಉಪ ಆಯುಕ್ತ(ಆಡಳಿತ) ತುಷಾರ್ ಎಡವಟ್ಟು!**ಆಯುಕ್ತೆ ಅನುಮೋದನೆ ಕೊಟ್ಟಿದ್ದು ಸರೀನಾ?**ಸರ್ಕಾರಿ ರಜೆ ಇದ್ದರೂ ಇ- ಸ್ವತ್ತು ಹೆಸರಲ್ಲಿ ರೆವಿನ್ಯೂ ವಿಭಾಗ ಆ್ಯಕ್ಟೀವ್!**ಆ 12 ಜನ ಮಹಿಳಾ ಕಂಪ್ಯೂಟರ್ ಆಪರೇಟರ್ ಗಳನ್ನೇ ಆಯ್ಕೆ ಮಾಡಿಕೊಂಡಿದ್ಯಾಕೆ ಅಧಿಕಾರಿ ತುಷಾರ್?**ಪತ್ರಕರ್ತರ ಮುಂದೆಯೇ ನಡೆಸುವರಾ ಇ- ಸ್ವತ್ತು ಕಾರ್ಯ?!*
*ಇ- ಸ್ವತ್ತು ಹೆಸರಲ್ಲಿ ಉಪ ಆಯುಕ್ತ(ಆಡಳಿತ) ತುಷಾರ್ ಎಡವಟ್ಟು!* *ಆಯುಕ್ತೆ ಅನುಮೋದನೆ ಕೊಟ್ಟಿದ್ದು ಸರೀನಾ?* *ಸರ್ಕಾರಿ ರಜೆ ಇದ್ದರೂ ಇ- ಸ್ವತ್ತು ಹೆಸರಲ್ಲಿ ರೆವಿನ್ಯೂ ವಿಭಾಗ ಆ್ಯಕ್ಟೀವ್!* *ಆ 12 ಜನ ಮಹಿಳಾ ಕಂಪ್ಯೂಟರ್ ಆಪರೇಟರ್ ಗಳನ್ನೇ ಆಯ್ಕೆ ಮಾಡಿಕೊಂಡಿದ್ಯಾಕೆ ಅಧಿಕಾರಿ ತುಷಾರ್?* *ಪತ್ರಕರ್ತರ ಮುಂದೆಯೇ ನಡೆಸುವರಾ ಇ- ಸ್ವತ್ತು ಕಾರ್ಯ?!* ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಗೆದಷ್ಟು ಹಗರಣಗಳು ಬಯಲಾಗುತ್ತಿವೆ. ಇ- ಸ್ವತ್ತಿಗೆ ಸಂಬಂಧಿಸಿದಂತೆ ಲಂಚಾವತಾರ ಮಿತಿ ಮೀರುತ್ತಿದೆ ಎಂಬ ಗಂಭೀರ ಆರೋಪಗಳಿದ್ದರೂ, ಜನವರಿ 11ರ ಶನಿವಾರ…