Category: ಇದೀಗ ಬಂದ ಸುದ್ದಿ
ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ* *ಫೆವಿಕ್ವಿಕ್ ಕೂಡ ನಕಲಿ ಸಿಗುತ್ತೆ!**ದೊಡ್ಡಪೇಟೆ ಠಾಣೆಯಲ್ಲಿ ಎರಡು ಅಂಗಡಿಗಳ ಮೇಲೆ FIR…*
*ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ* *ಫೆವಿಕ್ವಿಕ್ ಕೂಡ ನಕಲಿ ಸಿಗುತ್ತೆ!* *ದೊಡ್ಡಪೇಟೆ ಠಾಣೆಯಲ್ಲಿ ಎರಡು ಅಂಗಡಿಗಳ ಮೇಲೆ FIR…* ಶಿವಮೊಗ್ಗದ ಗಾಂಧಿ ಬಜಾರ್ ಮತ್ತು ಕಸ್ತೂರ ಬಾ ರಸ್ತೆಯ ಎರಡು ಅಂಗಡಿಗಳ ಮಾಲೀಕರು ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದಾರೆಂದು ಮೂಲ ಕಂಪನಿಯ ವ್ಯಕ್ತಿ ಜಿ.ರವಿ ಎನ್ನುವವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೈದ್ರಾಬಾದ್ ನ ಜಿ.ರವಿ ಈ ದೂರು ನೀಡಿದ್ದಾರೆ. ಕಸ್ತೂರ ಬಾ ರಸ್ತೆಯಲ್ಲಿರುವ ರಾಕೇಶ್ ಟ್ರೇಡಿಂಗ್ ಕಂಪನಿಯ ಮಾಲೀಕ ಮತ್ತು ಗಾಂಧಿ ಬಜಾರಿನ ಎಂ.ಕೆ.ಪಾವಿಜನ್ ಸ್ಟೋರ್…
ಆನಂದ ಬಾರ್ ಪಕ್ಕದ ಕನ್ಸರ್ ವೆನ್ಸಿ ಈಗ ಸಾರ್ವಜನಿಕ ವಾಹನ ನಿಲ್ದಾಣ**ಸಂಚಾರಿ ಎಸ್ ಐ ತಿರುಮಲೇಶ್ ತಂಡ ಹೊಗಳುತ್ತಿರುವ ಸಾರ್ವಜನಿಕರು**ಕುಡುಕರ ಶೌಚಾಲಯವೂ ಆಗಿಬಿಡುವ ಅಪಾಯವಿದೆ ಇಲ್ಲಿ!*
*ಆನಂದ ಬಾರ್ ಪಕ್ಕದ ಕನ್ಸರ್ ವೆನ್ಸಿ ಈಗ ಸಾರ್ವಜನಿಕ ವಾಹನ ನಿಲ್ದಾಣ* *ಸಂಚಾರಿ ಎಸ್ ಐ ತಿರುಮಲೇಶ್ ತಂಡ ಹೊಗಳುತ್ತಿರುವ ಸಾರ್ವಜನಿಕರು* *ಕುಡುಕರ ಶೌಚಾಲಯವೂ ಆಗಿಬಿಡುವ ಅಪಾಯವಿದೆ ಇಲ್ಲಿ!* ಶಿವಮೊಗ್ಗ ನಗರದ *ಸವಾರ್ ಲೈನ್ ರಸ್ತೆಯ ಮಲ್ನಾಡ್ ಕೆಫೆಯ ಹತ್ತಿರ, ಆನಂದ ಬಾರ್ ಪಕ್ಕ ಇರುವ ಕನ್ಸರ್ ವೆನ್ಸಿ* ಈಗ ವಾಹನ ನಿಲ್ದಾಣದ ತಾಣವಾಗಿದ್ದು, ಇದರ ಹಿಂದೆ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಮತ್ತು ತಂಡವನ್ನು ಸಾರ್ವಜನಿಕರು ಹೊಗಳುವಂತಾಗಿದೆ. ಈ ಕನ್ಸರ್ ವೆನ್ಸಿಯಲ್ಲಿ…
ಶಾಲಾ ವಾಹನಗಳ ಮೇಲೆ ಸಂಚಾರಿ ಸಿಪಿಐ ಬಿ.ಕೆ.ಲತಾ ಹದ್ದಿನ ಕಣ್ಣು; ಚಾಲಕರೇ, ಮೈ ಮರೆತರೆ ಬೀಳುತ್ತೆ ಕೇಸು!
ಶಾಲಾ ವಾಹನಗಳ ಮೇಲೆ ಸಂಚಾರಿ ಸಿಪಿಐ ಬಿ.ಕೆ.ಲತಾ ಹದ್ದಿನ ಕಣ್ಣು; ಚಾಲಕರೇ, ಮೈ ಮರೆತರೆ ಬೀಳುತ್ತೆ ಕೇಸು! ಇಂದು ಬೆಳಗ್ಗೆ ಶಿವಮೊಗ್ಗ ಸಂಚಾರಿ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮತಿ ಲತಾ ಬಿ. ಕೆ. ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಿ, ವಾಹನಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿರುವ *ದಾಖಲಾತಿಗಳಾದ* ಆರ್.ಸಿ (ನೋಂದಣಿ ಪ್ರಮಾಣ ಪತ್ರ), ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಿಮಾ ಪತ್ರ, ಡಿ.ಎಲ್ (ಚಾಲನಾ ಪರವಾನಿಗೆ), ಬ್ಯಾಡ್ಜ್ ಹಾಗೂ ಇತರ…
ಜೂ.22 ರಂದು ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ
ಜೂ.22 ರಂದು ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಶಿವಮೊಗ್ಗ : ಶಿವಮೊಗ್ಗ ರೌಂಡ್ ಟೇಬಲ್ 166 ಮತ್ತು 266 ಹಾಗೂ ಮಲ್ನಾಡ್ ಮಾಸ್ಟರ್ 212 ಸಂಯುಕ್ತಾಶ್ರಯದೊಂದಿಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜೂನ್ 22 ಶನಿವಾರ ಸಂಜೆ 5 ಗಂಟೆಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆಗಮಿಸಲಿದ್ದು, ರೌಂಡ್ ಟೇಬಲ್ ವಲಯ 13 ರ ಛೇರ್ಮನ್ ದೇವಾನಂದ್, ಕಾರ್ಯದರ್ಶಿ…
ಮತ್ತೂರಿನ ಭಾನುಪ್ರಕಾಶರೂ ಆಝಾದ್ ನಗರದ ನಾನೂ…*
*ಮತ್ತೂರಿನ ಭಾನುಪ್ರಕಾಶರೂ ಆಝಾದ್ ನಗರದ ನಾನೂ…* ಬಹಳ ಚೆಂದ ಬರೀತೀರಿ ಪಾಶಾಜೀ… ಹಾಗಂತ ಸಾವಿರ ಸಾವಿರ ಸಲ ಸಿಕ್ಕಾಗಲೂ ಮೊದಲು ಹೇಳುತ್ತಿದ್ದ ಮಾತು. ಅವರು ಮತ್ತೂರಿನ ಅಪ್ಪಟ ಬ್ರಾಹ್ಮಣರು. ನಾನೋ ಅಪ್ಪಟ ಸಾಬರ ಬೀದಿಯ ಹುಡುಗ. ಮತ್ತೂರೆಂಬ ಸಂಸ್ಕೃತದ ಗ್ರಾಮವೆಲ್ಲಿ- ಕ್ಲರ್ಕ್ ಪೇಟೆ ಆಝಾದ್ ನಗರ ಎಂಬ ಮುಸ್ಲೀಮರ ಏರಿಯಾ ಎಲ್ಲಿ…ಕೋಗಿಲೆ ಮತ್ತು ಮಾಮರದ ಸಂಬಂಧ ಅವರದು ನನ್ನದು. ನನ್ನ ಬರವಣಿಗೆಯ ಅಭಿಮಾನಿ ಅವರು- ಬಲಪಂಥೀಯರಾದರೂ ಅವರ ಸ್ವಚ್ಛ ರಾಜಕಾರಣದ ಅಭಿಮಾನಿ ನಾನು. ಒಮ್ಮೆ ಅವರ ಜೀವನದ…
ಬಿಜೆಪಿ ಹಿರಿಯ ಮುಖಂಡ- ಮಾಜಿ ಎಂ ಎಲ್ ಸಿ ಎಂ.ಬಿ.ಭಾನು ಪ್ರಕಾಶ್ ಹಠಾತ್ ನಿಧನ ಪ್ರತಿಭಟನೆ ವೇಳೆಯೇ ಹೃದಯಾಘಾತ…
ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಮಾಡುತ್ತಿದ್ದ ಪ್ರತಿಭಟನೆಯಲ್ಲಿ ಬೆಳಿಗ್ಗೆಯಿಂದ ಪಾಲ್ಗೊಂಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಹಠಾತ್ತನೆ ಕುಸಿದು ಬಿದ್ದು ನಿಧನರಾದರು. ಕೂಡಲೇ ಗೋಪಿ ಸರ್ಕಲ್ಲಿನಿಂದ ಮ್ಯಾಕ್ಸ್ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತಾದರೂ ಅವರು ಸಾವು ಕಂಡಿರುವುದನ್ನು ವೈದ್ಯರು ದೃಢ ಪಡಿಸಿದ್ದಾರೆ. ಮೃತರು ಬಿಜೆಪಿಯ ಹಿರಿಯ ಮುಖಂಡರಲ್ಲಿ ಪ್ರಮುಖರಾಗಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಸಾವು ಕಂಡಿದ್ದಾರೆಂದು ವೈದ್ಯ ಮೂಲಗಳು ದೃಢ ಪಡಿಸಿವೆ. ಮೃತರ ಶರೀರವನ್ನು ಅವರ ಸ್ವ ಗ್ರಾಮವಾದ ಮತ್ತೂರಿಗೆ ಒಯ್ಯಲಾಗುತ್ತಿದೆ.ಅಲ್ಲಿಯೇ…
ಭೋಗ್ಯದ ಹಣ 8 ಲಕ್ಷ ರೂ., ನೀಡದೇ ವಂಚನೆ; ದಂಪತಿಗಳ ವಿರುದ್ಧ FIR*
* ಸಿಂಗಲ್ ಬೆಡ್ ರೂಂ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ 8 ಲಕ್ಷ ರೂ.,ಗಳನ್ನು ಪಡೆದಿದ್ದ ದಂಪತಿ ಮೋಸ ಮಾಡಿರುವುದಾಗಿ ಗೋಲ್ಡ್ ಸ್ಮಿತ್, ಸಿದ್ದೇಶ್ವರ ನಗರದ ವಾಸಿ ಎಂ.ವಿನಾಯಕ್ ನೀಡಿರುವ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್.ಡಿ.ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಸುಧಾ 8 ಲಕ್ಷ ರೂ., ಪಡೆದು ಮೋಸ ಮಾಡಿದ್ದಾರೆಂದು ವಿನಾಯಕ್ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ದಂಪತಿ ಮೇಲೆ IPC 420, 506, 34 ಕಾಯ್ದೆ ಅನ್ವಯ…
ರೇಣುಕಾ ಸ್ವಾಮಿ ಮರ್ಡರ್ ಕೇಸ್; ನಟ ಚಿಕ್ಕಣ್ಣಗೂ ನೋಟಿಸ್?
ರೇಣುಕಾ ಸ್ವಾಮಿ ಮರ್ಡರ್ ಕೇಸ್; ನಟ ಚಿಕ್ಕಣ್ಣಗೂ ನೋಟಿಸ್? ದರ್ಶನ್ ಹಾಗೂ ಚಿಕ್ಕಣ್ಣ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಮೊದಲು ‘ಉಪಾಧ್ಯಕ್ಷ’ ಸಿನಿಮಾ ರಿಲೀಸ್ ಆದಾಗ ದರ್ಶನ್ ಅವರು ಸಿನಿಮಾ ನೋಡಿ ಚಿಕ್ಕಣ್ಣಗೆ ಬೆಂಬಲ ನೀಡಿದ್ದರು. ನಟ ದರ್ಶನ್ (Darshan) ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ದರ್ಶನ್ ಜೊತೆ ಪವಿತ್ರಾ ಗೌಡ ಸೇರಿ 19 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ….
ಗಾಂಜಾ ಗಿರಾಕಿಗಳಿಗೆ 10 ವರ್ಷಗಳ ಕಠಿಣ ಜೈಲು;ಜೈಲು ಪಾಲಾದ ದೌಲತ್ @ ಗುಂಡು, ಮುಜೀಬ್ @ ಬಸ್ಟ್, ಶೋಹೇಬ್ @ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಗಾಂಜಾ ದಂಧೆ ಹೇಗಿತ್ತು? ಸಿಕ್ಕಿಬಿದ್ದಿದ್ದು ಹೇಗೆ?
ಗಾಂಜಾ ಗಿರಾಕಿಗಳಿಗೆ 10 ವರ್ಷಗಳ ಕಠಿಣ ಜೈಲು; ಜೈಲು ಪಾಲಾದ ದೌಲತ್ @ ಗುಂಡು, ಮುಜೀಬ್ @ ಬಸ್ಟ್, ಶೋಹೇಬ್ @ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಗಾಂಜಾ ದಂಧೆ ಹೇಗಿತ್ತು? ಸಿಕ್ಕಿಬಿದ್ದಿದ್ದು ಹೇಗೆ? ದಿನಾಂಕಃ 11-12-2021 ರಂದು ಮಧ್ಯಾಹ್ನ ಶಿವಮೊಗ್ಗ ಟೌನ್ ನ ವಾಸಿಗಳಾದ 1) ದೌಲತ್ @ ಗುಂಡು, 2) ಮುಜೀಬ್ @ ಬಸ್ಟ್, 3) ಶೋಹೇಬ್ @ ಚೂಡಿ ಮತ್ತು 4) ಮಹಮ್ಮದ್ ಜಫ್ರುಲ್ಲಾ ರವರು *ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು* ಇನೋವಾ…