Category: ಇದೀಗ ಬಂದ ಸುದ್ದಿ
ವಿಶ್ವ ಹಿರಿಯ ನಾಗರಿಕರ ದಿನಾಚರಣೆ: *ಹಿರಿಯರ ಅನುಭವ ನಮ್ಮ ಜೀವನಕ್ಕೆ ದಾರಿದೀಪ: ಬಲ್ಕೀಶ್ ಬಾನು*
ವಿಶ್ವ ಹಿರಿಯ ನಾಗರಿಕರ ದಿನಾಚರಣೆ: *ಹಿರಿಯರ ಅನುಭವ ನಮ್ಮ ಜೀವನಕ್ಕೆ ದಾರಿದೀಪ: ಬಲ್ಕೀಶ್ ಬಾನು* ಶಿವಮೊಗ್ಗ ಹಿರಿಯರ ಅನುಭವ, ಅವರು ನಮಗೆ ಕಲಿಸಿದ ವಿದ್ಯೆ ಹಾಗೂ ಬೆಳೆಸಿದ ರೀತಿ ನಮ್ಮ ಜೀವನಕ್ಕೆ ದಾರಿ ದೀಪವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ತಿಳಿಸಿದರು. ಮಂಗಳವಾರ ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ…
ಕಾವೇರಿ-2.0 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಸಂಯೋಜನೆಅಕ್ಟೋಬರ್ 7 ರಿಂದ ಇ-ಆಸ್ತಿ ಖಾತಾ ತಂತ್ರಾಂಶ ವ್ಯವಸ್ಥೆ ಜಾರಿ; ಜಿಲ್ಲಾಧಿಕಾರಿ ಗುರುದತ್ ಹೆಗಡೆ
ಕಾವೇರಿ-2.0 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಸಂಯೋಜನೆ ಅಕ್ಟೋಬರ್ 7 ರಿಂದ ಇ-ಆಸ್ತಿ ಖಾತಾ ತಂತ್ರಾಂಶ ವ್ಯವಸ್ಥೆ ಜಾರಿ; ಜಿಲ್ಲಾಧಿಕಾರಿ ಗುರುದತ್ ಹೆಗಡೆ ಶಿವಮೊಗ್ಗ 2024ರ ಅಕ್ಟೋಬರ್ 7 ರಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಎಲ್ಲಾ ಉಪನೋಂದಣಿ ಕಚೇರಿಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ತಂತ್ರಾಂಶದಿಂದಲೇ ಇ-ಖಾತಾ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನಗರಾಭಿವೃದ್ಧಿ ಇಲಾಖೆಯ ಶಿವಮೊಗ್ಗ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು…
ಅ.2ರಿಂದ ಕಾಂಗ್ರೆಸ್ ನಿಂದ ಇಡೀ ವರ್ಷ ಗಾಂಧಿ ಭಾರತ; ಶಿವಮೊಗ್ಗದಲ್ಲೂ ನಡೆಯಲಿದೆ ಪಾದಯಾತ್ರೆ; ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ವಿವರಣೆ
ಅ.2ರಿಂದ ಕಾಂಗ್ರೆಸ್ ನಿಂದ ಇಡೀ ವರ್ಷ ಗಾಂಧಿ ಭಾರತ; ಶಿವಮೊಗ್ಗದಲ್ಲೂ ನಡೆಯಲಿದೆ ಪಾದಯಾತ್ರೆ; ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ವಿವರಣೆ ಅ.2ರಿಂದ 2025ರ ವರೆಗೆ ಒಂದು ವರ್ಷ ಕಾಲ ಗಾಂಧಿ ಭಾರತ್ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ರಾಷ್ಟ್ರಧ್ವಜ ಹಿಡಿದು ಅ.2 ರಂದು ಪಾದಯಾತ್ರೆ ಮಾಡಲಾಗುತ್ತಿದೆ. ನಗರದ ಶಿವಪ್ಪ ನಾಯಕ ಪ್ರತಿಮೆ ಎದುರಿನಿಂದ ಅಂದು ಬೆಳಿಗ್ಗೆ 9.30 ಕ್ಕೆ ಆರಂಭವಾಗುವ ಪಾದಯಾತ್ರೆ ಮುಖ್ಯ ರಸ್ತೆಗಳಲ್ಲಿ ಸಾಗಿ ಜಿಲ್ಲಾ ಕಾಂಗ್ರೆಸ್ ಭವನ ತಲುಪಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ…
ಶಿವಮೊಗ್ಗ ಪಾಲಿಕೆ ಚುನಾವಣೆ ಅಂತ ಲಕ್ಷ ಲಕ್ಷ ಚೆಲ್ಲಿದವರಿಗೆ ಬಿಗ್ ಶಾಕ್…ಡ್ರೋಣ್ ಮೂಲಕ ನಡೆಯುತ್ತಿದೆ ಸರ್ವೇಕಾರ್ಯ! ವರ್ಷಾನುಗಟ್ಟಲೆ ಮುಂದೆ ಹೋಗಲಿದೆ ಪಾಲಿಕೆ ಚುನಾವಣೆ!!ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಲೇಟೋ ಲೇಟೂ…
ಶಿವಮೊಗ್ಗ ಪಾಲಿಕೆ ಚುನಾವಣೆ ಅಂತ ಲಕ್ಷ ಲಕ್ಷ ಚೆಲ್ಲಿದವರಿಗೆ ಬಿಗ್ ಶಾಕ್… ಡ್ರೋಣ್ ಮೂಲಕ ನಡೆಯುತ್ತಿದೆ ಸರ್ವೇಕಾರ್ಯ! ವರ್ಷಾನುಗಟ್ಟಲೆ ಮುಂದೆ ಹೋಗಲಿದೆ ಪಾಲಿಕೆ ಚುನಾವಣೆ!! ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಲೇಟೋ ಲೇಟೂ… ಶಿವಮೊಗ್ಗ ಮಹಾನಗರ ಪಾಲಿಕೆಗೆ ಇದೇ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆದೇಬಿಡುತ್ತೆ ಎಂದು ಗಣಪತಿ ಹಬ್ಬ, ಈದ್ ಮಿಲಾದ್, ರಾಜಕಾರಣಿಗಳ ಹುಟ್ಟು ಹಬ್ಬಗಳಿಗೆ ಲಕ್ಷ ಲಕ್ಷ ಚೆಲ್ಲಿದ ಕಾರ್ಪೊರೇಟರ್ ಕನಸು ಕಂಡವರಿಗೆ ಇದು ಶಾಕಿಂಗ್ ನ್ಯೂಸ್… ಪಾಲಿಕೆಯಲ್ಲಿ ಹಾಲಿ 35 ವಾರ್ಡ್ ಗಳಿದ್ದು, ಕಳೆದ…
ಶಿವಮೊಗ್ಗ ಕರ್ನಾಟಕ ಸಂಘದ ಚುನಾವಣೆ; ಗೀತಾಂಜಲಿ ಪ್ರಸನ್ನ ಕುಮಾರ್, ಹಾಲಸ್ವಾಮಿ ಸೇರಿ 15 ಜನ ನಿರ್ದೇಶಕರ ಆಯ್ಕೆಮುಂದಿನ ಅಧ್ಯಕ್ಷರು ಯಾರು?
ಶಿವಮೊಗ್ಗ ಕರ್ನಾಟಕ ಸಂಘದ ಚುನಾವಣೆ; ಗೀತಾಂಜಲಿ ಪ್ರಸನ್ನ ಕುಮಾರ್, ಹಾಲಸ್ವಾಮಿ ಸೇರಿ 15 ಜನ ನಿರ್ದೇಶಕರ ಆಯ್ಕೆ ಮುಂದಿನ ಅಧ್ಯಕ್ಷರು ಯಾರು? ಶಿವಮೊಗ್ಗದ ಕರ್ನಾಟಕ ಸಂಘದ 2024-25ರಿಂದ 2026-27 ನೇ ಸಾಲಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಶ್ರೀಮತಿ ಗೀತಾಂಜಲಿ ಪ್ರಸನ್ನ ಕುಮಾರ್, ಆರ್.ಎಸ್.ಹಾಲಸ್ವಾಮಿ ಸೇರಿದಂತೆ 15 ಜನ ನಿರ್ದೇಶಕರು ಆಯ್ಕೆಗೊಂಡಿದ್ದು, ಆಯ್ಕೆಯಾದವರ ವಿವರ, ಅವರು ಪಡೆದುಕೊಂಡ ಮತಗಳ ವಿವರ ಇಲ್ಲಿದೆ… ಈ ಚುನಾವಣೆಯಲ್ಲಿ 15 ನಿರ್ದೇಶಕ ಸ್ಥಾನಗಳಿಗೆ ಒಟ್ಟು 31 ಜನ ಸ್ಪರ್ಧಿಸಿದ್ದರು. ಪ್ರತಿಷ್ಠಿತ ಕರ್ನಾಟಕ…
ಮುಡಾ ಕೇಸ್: ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು, ಮುಂದೇನು? ಯಾವ ಯಾವ ಸೆಕ್ಷನ್ ಗಳಡಿಯಲ್ಲಿ ತನಿಖೆ?
ಮುಡಾ ಕೇಸ್: ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು, ಮುಂದೇನು? ಯಾವ ಯಾವ ಸೆಕ್ಷನ್ ಗಳಡಿಯಲ್ಲಿ ತನಿಖೆ? ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಫ್ಐಆರ್ ದಾಖಲಿಸಿದೆ. ಖುದ್ದು ಮೈಸೂರು ಲೋಕಾಯುಕ್ತ ಎಸ್ಪಿ ಎಸ್ಪಿ ಉದೇಶ್ ಅವರೇ ಕುಳಿತು ಟೈಪ್ ಮಾಡಿ ಎಫ್ಐಆರ್ ದಾಖಲಿಸಿದ್ದಾರೆ. ಹಾಗಾದ್ರೆ, ಸಿಎಂ ವಿರುದ್ಧ ಯಾವೆಲ್ಲಾ ಸೆಕ್ಷನ್ಗಳನ್ನು ಹಾಕಲಾಗಿದೆ? ಮುಂದಿನ ಕ್ರಮವೇನು ಎನ್ ಮೈಸೂರು, (ಸೆಪ್ಟೆಂಬರ್ 27): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ…
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು? 2041ರ ವರೆಗಿನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಎಲ್ಲೆಲ್ಲಿ ಹೊಸ ಅಪಾರ್ಟ್ ಮೆಂಟ್? ಎಲ್ಲೆಲ್ಲ ಹೊಸ ಹೊಸ ಬಡಾವಣೆಗಳು?ಏನೆಲ್ಲ ಇದೆ ಅಭಿವೃದ್ಧಿಯ ಈ ಮಾಸ್ಟರ್ ಪ್ಲಾನಲ್ಲಿ?
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು? 2041ರ ವರೆಗಿನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧ ಎಲ್ಲೆಲ್ಲಿ ಹೊಸ ಅಪಾರ್ಟ್ ಮೆಂಟ್? ಎಲ್ಲೆಲ್ಲ ಹೊಸ ಹೊಸ ಬಡಾವಣೆಗಳು? ಏನೆಲ್ಲ ಇದೆ ಅಭಿವೃದ್ಧಿಯ ಈ ಮಾಸ್ಟರ್ ಪ್ಲಾನಲ್ಲಿ? ಮುಂದಿನ ೧೫ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳ ಸರ್ವಾಂಗೀಣ ವಿಕಾಸಕ್ಕೆ ನೀಲನಕ್ಷೆ ತಯಾರಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು…
ರೈಲ್ವೇ ಸಚಿವ ವಿ.ಸೋಮಣ್ಣ ನಾಳೆ ಶಿವಮೊಗ್ಗಕ್ಕೆವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ರೈಲ್ವೇ ಸಚಿವ ವಿ.ಸೋಮಣ್ಣ ನಾಳೆ ಶಿವಮೊಗ್ಗಕ್ಕೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಮಾನ್ಯ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ವಿ ಸೋಮಣ್ಣ ಅವರು ಸೆಪ್ಟೆಂಬರ್ 26ರಂದು ಶಿವಮೊಗ್ಗಕ್ಕೆ ಭೇಟಿ ನೀಡಿ, ಸಂಸದ ಬಿ. ವೈ. ರಾಘವೇಂದ್ರ ಅವರೊಂದಿಗೆ ಈ ಪ್ರದೇಶದಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ವೀಕ್ಷಿಸುವರು. ಬೆಳಿಗ್ಗೆ 11:30 ಘಂಟೆಗೆ ಕೋಟೆಗಂಗೂರು ಕೋಚಿಂಗ್ ಟರ್ಮಿನಲ್ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುವರು. ನಂತರ ಅವರು ಶಿವಮೊಗ್ಗ, ಮಲೆನಾಡು ಭಾಗದಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಮತ್ತು…
ಉದ್ಘಾಟನೆ; ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ಗಮನ ಸೆಳೆದ ಮಹಿಳಾ ದಸರಾ; ಮಹಿಳಾ ದರ್ಬಾರಲ್ಲಿ ವಿವಿಧ ಸ್ಪರ್ಧೆ…
ಉದ್ಘಾಟನೆ; ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಗಮನ ಸೆಳೆದ ಮಹಿಳಾ ದಸರಾ; ಮಹಿಳಾ ದರ್ಬಾರಲ್ಲಿ ವಿವಿಧ ಸ್ಪರ್ಧೆ… ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಬುಧವಾರವಾದ ಇಂದು ಬೆಳಿಗ್ಗೆ ಇಲ್ಲಿನ ಎನ್ ಡಿ ವಿ ಹಾಸ್ಟೆಲ್ ಮೈದಾನದಲ್ಲಿ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಮಹಿಳಾ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಕ್ರೀಡಾಕೂಟದಲ್ಲಿ ಪಾಲಿಕೆ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚಿನ ಮಹಿಳೆಯರು ಪಾಲ್ಗೊಂಡು ರಂಗೇರಿಸಿದರು. ರಂಗೋಲಿ ಸ್ಪರ್ಧೆ, ಥ್ರೋಬಾಲ್, ಹಗ್ಗ ಜಗ್ಗಾಟ, ಪಾಸಿಂಗ್ ದ ಬಾಲ್, ಮ್ಯೂಸಿಕಲ್ ಚೇರ್ ಆಟಗಳಲ್ಲಿ…