ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನಾವು ಮಂದಿರ ಮಸೀದಿ ಚರ್ಚು ಕಟ್ಟಿ ಬೇರೆ ಬೇರೆ ಯಾಗುತ್ತೇವೆ; ಹಕ್ಕಿಗಳೋ ಅಲ್ಲೆಲ್ಲ ಗೂಡು ಕಟ್ಟಿ ಅಣಕಿಸುತ್ತವೆ! 2. ಬದುಕಲ್ಲಿ ಬದುಕು ಹುಡುಕುವುದೇ ಬದುಕು ಹೃದಯವೇ… 3. ಏಕಾಂಗಿ ಕುಳಿತಿದ್ದೆ ಜಗತ್ತಿನ ದೃಷ್ಟಿಯಲ್ಲಿ; ಆದರೆ, ನಿಜವಾಗಲೂ ನಾನು ನನ್ನೊಂದಿಗೆ ಕುಳಿತಿದ್ದೆ! – *ಶಿ.ಜು.ಪಾಶ* 8050112067 (18/2/2026)


