ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಸತ್ತ ಮನಸನು ಜೀವಂತ ದೇಹದಲ್ಲಿ ಹೊತ್ತು ಮೆರೆಯುವುದೆಷ್ಟು ಕಷ್ಟ! 2. ಒಳಗಿಣುಕಿದರೆ ತುಂಡು ತುಂಡಾಗಿ ಕಾಣುವೆ; ಈ ಮುಗುಳ್ನಗುವ ಮುಖ ಜಗತ್ತಿಗಾಗಿಯಷ್ಟೇ! 3. ಪ್ರೇಮವನ್ನು ಎದುರು ಹಾಕಿಕೊಳ್ಳಬೇಡ ಹೃದಯವೇ, ಸಿಕ್ಕರೂ ನೋವು ಸಿಗದಿದ್ದರೂ ನೋವನ್ನೇ ನೀಡುವುದು! 4. ಕಷ್ಟಗಳನ್ನೊಮ್ಮೆ ಪರಿಶೀಲಿಸಿ ನೋಡು ಹೃದಯವೇ, ಬದುಕೇನೋ ಕಲಿಸಲು ಹೊರಟಂತಿದೆ! – *ಶಿ.ಜು.ಪಾಶ* 8050112067 (10/2/2026)


