ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ- ಎಸ್.ರುದ್ರೇಗೌಡರಿಂದ ವಿವರ*
*ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ- ಎಸ್.ರುದ್ರೇಗೌಡರಿಂದ ವಿವರ* *ಬಸವ ಜಯಂತಿ ಆಚರಣಾ ಸಮಿತಿಯಿಂದ ಮೇ.9 ರಂದು ಸಂಜೆ ಸಾವಿರದ ವಚನ ವಿಶೇಷ ಕಾರ್ಯಕ್ರಮ* ಬಸವ ಜಯಂತಿ ಆಚರಣಾ ಸಮಿತಿ ಈ ವರ್ಷ “ಸಾವಿರದ ವಚನ” ಪ್ರಸ್ತುತ ಪಡಿಸುತ್ತಿದ್ದು, ಮೇ 9 ರ ಶುಕ್ರವಾರ ಸಂಜೆ 5:30 ಕ್ಕೆ ಅಲ್ಲಮಪ್ರಭು ಬಯಲಿನಲ್ಲಿ ಒಂದು ಸಾವಿರ ಗಾಯಕರು ಹಾಡುವ ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮ ನಿ ಪ್ರ ಡಾ….