ಕುತೂಹಲ ಮೂಡಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ನಕಲಿ ನೋಟು ಚಲಾವಣೆ ಪ್ರಕರಣ;* *ಈ ನೋಟುಗಳನ್ನು ಕಂಡರೆ ಮಾಹಿತಿ ಕೊಡಿ ಎಂದಿದೆ ಪೊಲೀಸ್ ಇಲಾಖೆ!* *ನಕಲಿ ನೋಟಿನ ಜಾಲದಲ್ಲಿ ಶಿವಮೊಗ್ಗ ಜಿಲ್ಲೆ*
*ಕುತೂಹಲ ಮೂಡಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ನಕಲಿ ನೋಟು ಚಲಾವಣೆ ಪ್ರಕರಣ;* *ಈ ನೋಟುಗಳನ್ನು ಕಂಡರೆ ಮಾಹಿತಿ ಕೊಡಿ ಎಂದಿದೆ ಪೊಲೀಸ್ ಇಲಾಖೆ!* *ನಕಲಿ ನೋಟಿನ ಜಾಲದಲ್ಲಿ ಶಿವಮೊಗ್ಗ ಜಿಲ್ಲೆ* ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ 500₹ ಗಳ ನಕಲಿ ನೋಟು ಕೊಟ್ಟು ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲ್ಲೂಕಿನ ಭಂಡಾರಹಳ್ಳಿಯ ನಾಗಮ್ಮ ಲೇ ಔಟ್ ವಾಸಿ ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಜೂ.13 ರಂದು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವಾಸಿಯಾದ…