ಕಲ್ಮನೆ ಗ್ರಾಮದಲ್ಲಿ ಕೃಷಿ ವಿಜ್ಞಾನಿಗಳ ತೋಟ ಪರಿಶೀಲನೆ – ರೈತರಿಗೆ ತಾಂತ್ರಿಕ ಮಾರ್ಗದರ್ಶನ

ಕಲ್ಮನೆ ಗ್ರಾಮದಲ್ಲಿ ಕೃಷಿ ವಿಜ್ಞಾನಿಗಳ ತೋಟ ಪರಿಶೀಲನೆ – ರೈತರಿಗೆ ತಾಂತ್ರಿಕ ಮಾರ್ಗದರ್ಶನ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಶಿವಮೊಗ್ಗದ ಸಸ್ಯರೋಗ ಶಾಸ್ತ್ರಜ್ಞರಾದ ಡಾ. ನರಸಿಂಹಮೂರ್ತಿ ಮತ್ತು ವಿಸ್ತರಣಾ ಶಿಕ್ಷಣ ವಿಭಾಗದ ಡಾ. ಸಹನಾ ರೈತರ ಅಡಿಕೆ ತೋಟ ಮತ್ತು ಭತ್ತದ ಹೊಲಗಳಿಗೆ ಭೇಟಿ ನೀಡಿ, ಬೆಳೆಯ ಸ್ಥಿತಿ ಹಾಗೂ ಕೀಟ-ರೋಗಗಳ ಕುರಿತು ಪರಿಶೀಲನೆ ನಡೆಸಿದರು. ವಿಜ್ಞಾನಿಗಳು ಭೀಮನಗೌಡ ಮತ್ತು ಹತ್ತಿರದ ರೈತರ ತೋಟಗಳಲ್ಲಿ…

Read More

*ನ.7 ರಿಂದ 10 ರವೆರೆಗೆ ಕೃಷಿ-ತೋಟಗಾರಿಕೆ ಮೇಳ-2025*

*ನ.7 ರಿಂದ 10 ರವೆರೆಗೆ ಕೃಷಿ-ತೋಟಗಾರಿಕೆ ಮೇಳ-2025* ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ಕೃಷಿ ಸಂಬAಧಿತ ಅಭಿವೃದ್ದಿ ಇಲಾಖೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್ ಇವರ ಸಹಯೋಗದೊಂದಿಗೆ ನ.7 ರಿಂದ 10 ರವರೆಗೆ ಕೃಷಿ ಮಹಾವಿದ್ಯಾಲಯ ನವಲೆ ಆವರಣದಲ್ಲಿ ಕೃಷಿ-ತೋಟಗಾರಿಕೆ ಮೇಳ-2025 ಕಾರ್ಯಕ್ರಮವನ್ನು “ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಶೀರ್ಷಿಕೆ ಅಡಿಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನ.8 ಬೆಳಿಗ್ಗೆ 11…

Read More

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಪತ್ರಿಕಾಗೋಷ್ಠಿ;ಕೆಲ ವ್ಯಕ್ತಿಗಳಿಂದ ಪತ್ರಿಕಾ ಭವನ ಮತ್ತು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಬಗ್ಗೆ ಅಪಪ್ರಚಾರ

ಕೆಲ ವ್ಯಕ್ತಿಗಳಿಂದ ಪತ್ರಿಕಾ ಭವನ ಮತ್ತು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಬಗ್ಗೆ ಅಪಪ್ರಚಾರ ಶಿವಮೊಗ್ಗ ನಗರದಲ್ಲಿ ಪ್ರತಿಷ್ಠಿತ ಪತ್ರಿಕಾ ಭವನವು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿರ್ವಹಣೆಯಲ್ಲಿ ಸಾಗುತಿದ್ದು, ನಿಯಮಾಸಾರ ಕಾರ್ಯಚಟುವಟಿಕೆ ನಡೆಸುತ್ತಿದೆ. ಇದರ ಆಡಳಿತದಲ್ಲಿ ಜಿಲ್ಲಾಡಳಿತ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಕೆಲ ವ್ಯಕ್ತಿಗಳು ಪತ್ರಿಕಾ ಭವನ ಮತ್ತು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರೆಸ್‌ ಟ್ರಸ್ಟ್‌ ಈ ವ್ಯಕ್ತಿಗಳ ವಿರುದ್ಧ ಈಗಾಗಲೇ ಕಾನೂನು ಹೋರಾಟ ಮಾಡುತ್ತಿದೆ ಎಂದು ಶಿವಮೊಗ್ಗ…

Read More

ಶಿವಮೊಗ್ಗದ ಕೊಮ್ಮನಾಳ್ ಸುತ್ತಮುತ್ತಲಿನಲ್ಲಿ ಬೃಹತ್ ಮಣ್ಣು ಮಾಫಿಯಾ!* *ಉಂಬಳೇಬೈಲಿನ ದುಃಖತಪ್ತ ಗೌಡರೆಂಬ ರಾಜಕಾರಣಿಯ ಜೊತೆ ಮಣ್ಣು ಲೂಟಿಕೋರರ ಮಹಾ ಲೂಟಿ!!* *ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಶಾಮೀಲು?* *ತೋಟಕ್ಕೆಂದು ನೂರಾರು ಲೋಡ್ ಮಣ್ಣು ಲೂಟಿ ಮಾಡುತ್ತಿರುವ ಆ ರಾಜಕಾರಣಿ ಯಾರು ಗೊತ್ತಾ?* *ಎಲ್ಲಿಗೆ ಹೋಗುತ್ತಿದೆ ಈ ಬೆಲೆಬಾಳುವ ಮಣ್ಣು(ಗ್ರಾವೆಲ್)?* *ಇಲ್ಲಿದೆ ಸಂಪೂರ್ಣ ದಾಖಲೆ ಸಮೇತದ ವಿಶೇಷ ವರದಿ👇*

*ಶಿವಮೊಗ್ಗದ ಕೊಮ್ಮನಾಳ್ ಸುತ್ತಮುತ್ತಲಿನಲ್ಲಿ ಬೃಹತ್ ಮಣ್ಣು ಮಾಫಿಯಾ!* *ಉಂಬಳೇಬೈಲಿನ ದುಃಖತಪ್ತ ಗೌಡರೆಂಬ ರಾಜಕಾರಣಿಯ ಜೊತೆ ಮಣ್ಣು ಲೂಟಿಕೋರರ ಮಹಾ ಲೂಟಿ!!* *ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಶಾಮೀಲು?* *ತೋಟಕ್ಕೆಂದು ನೂರಾರು ಲೋಡ್ ಮಣ್ಣು ಲೂಟಿ ಮಾಡುತ್ತಿರುವ ಆ ರಾಜಕಾರಣಿ ಯಾರು ಗೊತ್ತಾ?* *ಎಲ್ಲಿಗೆ ಹೋಗುತ್ತಿದೆ ಈ ಬೆಲೆಬಾಳುವ ಮಣ್ಣು(ಗ್ರಾವೆಲ್)?* *ಇಲ್ಲಿದೆ ಸಂಪೂರ್ಣ ದಾಖಲೆ ಸಮೇತದ ವಿಶೇಷ ವರದಿ👇* ಶಿವಮೊಗ್ಗದ ಕೊಮ್ಮನಾಳ್ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲೀಗ ಅಕ್ರಮ ಮಣ್ಣು ಸಾಗಾಣಿಕೆ ಮಾಫಿಯಾ ತಲೆ…

Read More

ಬಸವ ತತ್ವ ಮತ್ತು ಲಿಂಗಾಯತ ಸಮಾಜದಲ್ಲಿ ಭಿನ್ನತೆ ತರುವ ಯತ್ನಕ್ಕೆ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ತೀವ್ರ ವಿರೋಧ

ಬಸವ ತತ್ವ ಮತ್ತು ಲಿಂಗಾಯತ ಸಮಾಜದಲ್ಲಿ ಭಿನ್ನತೆ ತರುವ ಯತ್ನಕ್ಕೆ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ತೀವ್ರ ವಿರೋಧ ಇತ್ತೀಚೆಗೆ  ಕೆ. ಎಸ್. ಈಶ್ವರಪ್ಪ ಅವರು ಕನೇರಿ ಶ್ರೀ ವಿವಾದದ ಬಗ್ಗೆ ನೀಡಿರುವ ಹೇಳಿಕೆಗಳು ಸಂಪೂರ್ಣ ಪಿತೂರಿಯಾಗಿದೆ ಎಂದು ಕಾಂಗ್ರೆಸ್ ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿಯಾಗಿದ್ದ ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಟೀಕಿಸಿದ್ದಾರೆ. ಇದೇ ವೇಳೆ ಲಕ್ಷಾಂತರ ಬಸವ ತತ್ವ ಅನುಯಾಯಿಗಳು ಹಾಗೂ ಲಿಂಗಾಯತ ಶರಣರ ನೋವಿನಲ್ಲಿ ಹುಟ್ಟಿದ ನ್ಯಾಯಸಮ್ಮತವಾದ ಹೋರಾಟವನ್ನು ದುರುಪಯೋಗಪಡಿಸಿಕೊಳ್ಳಲು ರಾಜಕೀಯವಾಗಿ ಈಶ್ವರಪ್ಪ  ಪ್ರಯತ್ನಿಸಿದ್ದಾರೆ ಎಂದಿರುವ ಅವರು, ಕನೇರಿ…

Read More

ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಗಜೇಂದ್ರ ಸ್ವಾಮಿ- ಪ್ರ.ಕಾರ್ಯದರ್ಸ್ಶಿಯಾಗಿ ಮಂಜುನಾಥ್- ಖಜಾಂಚಿಯಾಗಿ ರಾಕೇಶ್ ಡಿಸೋಜಾ ಅವಿರೋಧ ಆಯ್ಕೆ

ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಗಜೇಂದ್ರ ಸ್ವಾಮಿ- ಪ್ರ.ಕಾರ್ಯದರ್ಸ್ಶಿಯಾಗಿ ಮಂಜುನಾಥ್- ಖಜಾಂಚಿಯಾಗಿ ರಾಕೇಶ್ ಡಿಸೋಜಾ ಅವಿರೋಧ ಆಯ್ಕೆ ಶಿವಮೊಗ್ಗ ದಿನನಿತ್ಯ ಪ್ರಕಟಗೊಳ್ಳುವ ದಿನ ಪತ್ರಿಕೆಗಳ ಸಂಪಾದಕರಗಳ ಒಕ್ಕೂಟವಾದ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ತುಂಗಾತರಂಗ ದಿನ ಪತ್ರಿಕೆಯ ಸಂಪಾದಕ ಎಸ್ ಕೆ ಗಜೇಂದ್ರ ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಹ್ಯಾದ್ರಿ ದಿನಪತ್ರಿಕೆಯ ಸಂಪಾದಕ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದ್ದು, ಖಜಾಂಚಿಯಾಗಿ ಹೊಸ ನಾವಿಕ ದಿನಪತ್ರಿಕೆಯ ಸಂಪಾದಕ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸುಮ್ಮನಿದ್ದು ಬಿಡು; ಕೆಲವೊಂದಕ್ಕೆ ಕಾಲವೇ ಉತ್ತರಿಸುವುದು! 2 ನಿಲ್ಲು ಹೃದಯವೇ ಸ್ವಲ್ಪ ಹೊತ್ತು… ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಖಾಲಿ ಕೈಯಲ್ಲಿ ಹೋಗುವುದಿಲ್ಲ! 3. ನೀ ಜೊತೆಗಿದ್ದಿದ್ದು ಯಾವಾಗ… ಈಗ ದೂರವಾಗಲು! – *ಶಿ.ಜು.ಪಾಶ* 8050112067 (28/10/2025)

Read More

ನಿರೀಕ್ಷೆ ಹೆಚ್ಚಿಸಿದ ‘ದಿ ಟಾಸ್ಕ್’ ಟೀಸರ್…ನವೆಂಬರ್ 21ಕ್ಕೆ ರಾಘು ಶಿವಮೊಗ್ಗ ಮೂರನೇ ಪ್ರಯತ್ನ ತೆರೆಗೆ ಎಂಟ್ರಿ* *ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಸಿನಿಮಾ ದಿ ಟಾಸ್ಕ್ ಟೀಸರ್ ಅನಾವರಣ*

*ನಿರೀಕ್ಷೆ ಹೆಚ್ಚಿಸಿದ ‘ದಿ ಟಾಸ್ಕ್’ ಟೀಸರ್…ನವೆಂಬರ್ 21ಕ್ಕೆ ರಾಘು ಶಿವಮೊಗ್ಗ ಮೂರನೇ ಪ್ರಯತ್ನ ತೆರೆಗೆ ಎಂಟ್ರಿ* *ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಸಿನಿಮಾ ದಿ ಟಾಸ್ಕ್ ಟೀಸರ್ ಅನಾವರಣ* ಬೆಳ್ಳಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಾಘು ಶಿವಮೊಗ್ಗ ನಿರ್ದೇಶಿಸಿರುವ ಮೂರನೇ ಸಿನಿಮಾ ದಿ ಟಾಸ್ಕ್ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ನವೆಂಬರ್ 21ಕ್ಕೆ ತೆರೆಗೆ ಎಂಟ್ರಿ ಕೊಡಲಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಜಿಟಿ‌ ಮಾಲ್‌ನಲ್ಲಿ ಜರುಗಿದೆ. ಕಾರ್ಯಕ್ರಮದಲ್ಲಿ ADGP ಎಂ ಚಂದ್ರಶೇಖರ್, ಲಹರಿ ಸಂಸ್ಥೆಯ ಲಹರಿ…

Read More