ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾವೈಕ್ಯತೆಯ ರೋಮಾಂಚಕ ಕ್ಷಣಗಳು*

*ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾವೈಕ್ಯತೆಯ ರೋಮಾಂಚಕ ಕ್ಷಣಗಳು* ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲ್ ದುರ್ಗಮ್ಮ ದೇವಸ್ಥಾನ ಶ್ರೀ ಮಾರುತಿ ಮಲ್ಲೇಶ್ವರ ಗಣಪತಿ ಮೆರವಣಿಗೆ ಸಂಧರ್ಭದಲ್ಲಿ ವಿಶೇಷ ದೃಶ್ಯಗಳು ಕಂಡು ಬಂದವು. * ಅನ್ನ ಸಂತರ್ಪಣೆಗೆ ಕುಡಿಯುವ ನೀರು ಮತ್ತು ತಂಪು ಪಾನೀಯ ವ್ಯವಸ್ಥೆ ಮಾಡಿದ ಮುಸ್ಲಿಂ ಬಾಂಧವರಿಗೆ ಸನ್ಮಾನ ಮಾಡಿದರು. * ಸೂಳೇ ಬೈಲ್ ಮಲ್ಲಿಕ್ ದಿನಾರ್ ಮದರಸದಿಂದ ಹಬೀಬ್ ಹಾಗೂ ಮುನ್ನ ಗಣಪತಿಗೆ ಹೂವಿನ ಹಾರ ಹಾಕಿ ಭಾವೈಕ್ಯತೆ…

Read More

ಶಿವಮೊಗ್ಗ- ಭದ್ರಾವತಿ; ಎರಡು ಶಾದಿಮಹಲ್ ಗಳಿಗೆ ಅನುದಾನ ಕೊಡಿ* ಸಚಿವ ಜಮೀರ್ ಅಹಮದ್ ರಿಗೆ ಶಾಸಕಿ ಬಲ್ಕೀಸ್ ಬಾನು ಮನವಿ

*ಶಿವಮೊಗ್ಗ- ಭದ್ರಾವತಿ; ಎರಡು ಶಾದಿಮಹಲ್ ಗಳಿಗೆ ಅನುದಾನ ಕೊಡಿ* ಸಚಿವ ಜಮೀರ್ ಅಹಮದ್ ರಿಗೆ ಶಾಸಕಿ ಬಲ್ಕೀಸ್ ಬಾನು ಮನವಿ ಇಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಶಾಸಕರೂ ವಿಧಾನ ಪರಿಷತ್ ಸದಸ್ಯರೂ ಆದ ಬಲ್ಕೀಸ್ ಬಾನು ರವರು ರಾಜ್ಯ ವಸತಿ ಸಚಿವರಾದ  ಜಮೀರ್ ಅಹ್ಮದ್ ಖಾನ್ ರವರನ್ನು ಭೇಟಿಮಾಡಿ ಭದ್ರಾವತಿ ಹಾಗು ಶಿವಮೊಗ್ಗ ನಗರಗಳಲ್ಲಿ ಹೊಸದಾಗಿ ಶಾದಿಮಹಲ್ ನಿರ್ಮಾಣಕ್ಕೆ 2 ಕೋಟಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದರು .

Read More

ಮಾಸ್ತಿ ಗ್ರಾಮದ ಕೆ.ಪಿ.ಎಸ್ ಶಾಲೆಯ ಸುಧಾರಣೆಗೆ ವೈಯಕ್ತಿಕ 5 ಲಕ್ಷ ಸಹಾಯಧನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ”*

*”ಮಾಸ್ತಿ ಗ್ರಾಮದ ಕೆ.ಪಿ.ಎಸ್ ಶಾಲೆಯ ಸುಧಾರಣೆಗೆ ವೈಯಕ್ತಿಕ 5 ಲಕ್ಷ ಸಹಾಯಧನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ”* ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ OSAAT (One School At a Time) ಸಂಸ್ಥೆಯ ವತಿಯಿಂದ ಶ್ರೀಮತಿ ಲಿಂಡಾ ಠಕ್ಕರ್ ಮತ್ತು ಶ್ರೀ ಜನಾರ್ದನ್ ಠಕ್ಕರ್ ಅವರು ನಿರ್ಮಿಸಿದ ನೂತನ ಕರ್ನಾಟಕ ಪಬ್ಲಿಕ್ ಶಾಲೆ (ಕೆ.ಪಿ.ಎಸ್) ಕಟ್ಟಡವನ್ನು ಉದ್ಘಾಟಿಸಿ, ಮಾಸ್ತಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸರ್ವಾಂಗೀಣ ಪ್ರಗತಿಗೆ ನನ್ನ ಸಂಬಳದಲ್ಲಿ 5 ಲಕ್ಷ…

Read More

ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯಿಂದ 40 ಶಿಕ್ಷಕ/ಶಿಕ್ಷಕಿಯರು ಆಯ್ಕೆ*

*ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯಿಂದ 40 ಶಿಕ್ಷಕ/ಶಿಕ್ಷಕಿಯರು ಆಯ್ಕೆ* ಶಿವಮೊಗ್ಗ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5 ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜಿಲ್ಲೆಯಿಂದ 40 ಶಿಕ್ಷಕ/ಶಿಕ್ಷಕಿಯರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ -07, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07,…

Read More

ನಾಳೆ ಬೆಳಿಗ್ಗೆ 8.30 ರಿಂದ ಪ್ರವಾದಿ ಮೊಹಮ್ಮದ್ ಪೈಗಂಬರರ ಜನ್ಮದಿನದ ಪ್ರಯುಕ್ತ ಅನ್ನ ಸಂತರ್ಪಣೆ- ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ* *ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷ ನೇತೃತ್ವದಲ್ಲಿ ನಡೆಯಲಿದೆ ಕಾರ್ಯಕ್ರಮ*

*ನಾಳೆ ಬೆಳಿಗ್ಗೆ 8.30 ರಿಂದ ಪ್ರವಾದಿ ಮೊಹಮ್ಮದ್ ಪೈಗಂಬರರ ಜನ್ಮದಿನದ ಪ್ರಯುಕ್ತ ಅನ್ನ ಸಂತರ್ಪಣೆ- ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ* *ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷ ನೇತೃತ್ವದಲ್ಲಿ ನಡೆಯಲಿದೆ ಕಾರ್ಯಕ್ರಮ* ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ 1500ನೇ ಜನ್ಮದಿನದ ಪ್ರಯುಕ್ತ ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೆ.5 ರ ನಾಳೆ ಶುಕ್ರವಾರ ಬೆಳಿಗ್ಗೆ 8.30ರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಅನ್ನ ಸಂತರ್ಪಣೆ ಮತ್ತು ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ…

Read More

*ಸೆ.6 ರ ಶಿವಮೊಗ್ಗ ಹಿಂದೂ ಮಹಾಸಭಾ ಮೆರವಣಿಗೆ ವೇಳೆ 10 ಸಾವಿರ ಭಕ್ತರಿಗೆ ಅನ್ನ ಬಡಿಸಲಿದ್ದಾರೆ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* *ಆರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಸುಂದರೇಶ್ ಅನ್ನ ದಾಸೋಹ*

*ಸೆ.6 ರ ಶಿವಮೊಗ್ಗ ಹಿಂದೂ ಮಹಾಸಭಾ ಮೆರವಣಿಗೆ ವೇಳೆ 10 ಸಾವಿರ ಭಕ್ತರಿಗೆ ಅನ್ನ ಬಡಿಸಲಿದ್ದಾರೆ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* *ಆರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಸುಂದರೇಶ್ ಅನ್ನ ದಾಸೋಹ* ಶಿವಮೊಗ್ಗದ ಹಿಂದೂ ಮಹಾಸಭಾ ಮೆರವಣಿಗೆ ಎಂದ ಮೇಲೆ ಅಲ್ಲಿ ಹಾಲಿ ಸೂಡಾ ಅಧ್ಯಕ್ಷರೂ, ಕಾಂಗ್ರೆಸ್ ನ ಮಾಜಿ ಜಿಲ್ಲಾಧ್ಯಕ್ಷರೂ ಆದ ಹೆಚ್.ಎಸ್.ಸುಂದರೇಶ್ ನೆನಪಾಗದಿದ್ದರೆ ಹೇಗೆ? ಕಳೆದ 6 ವರ್ಷಗಳಿಂದಲೂ ಸುಂದರೇಶ್ ಮತ್ತು ಅವರ ಅಭಿಮಾನಿಗಳು ಪ್ರತಿ ವರ್ಷವೂ ತಪ್ಪಿಸದೇ 10 ಸಾವಿರ ಜನ ಭಕ್ತಾಧಿಗಳಿಗೆ ಉಚಿತ…

Read More

ಶಿವಮೊಗ್ಗ ನಗರದ ಜನರಿಗೆ ಸಂತಸದ ಸುದ್ದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳು ಇಂದಿನಿಂದ ಕಿಡ್ನಿ ಕಾಯಿಲೆಗೆ ಸೇವೆಗಳು ಆರಂಭ

ಶಿವಮೊಗ್ಗ ನಗರದ ಜನರಿಗೆ ಸಂತಸದ ಸುದ್ದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳು ಇಂದಿನಿಂದ ಕಿಡ್ನಿ ಕಾಯಿಲೆಗೆ ಸೇವೆಗಳು ಆರಂಭ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಪೆಷಾಲಿಟಿ ವಿಭಾಗಗಳು ಮತ್ತು ಆಸ್ಪತ್ರೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ಹೃದ್ರೋಗ ವಿಭಾಗವು ಮತ್ತು ನರರೋಗ ವಿಭಾಗವು ಕಾರ್ಯ ನಿರ್ವಹಿಸುತ್ತಿದ್ದು ಜನರಿಗೆ ಅತ್ಯುತ್ತಮ ಸೇವೆಯನ್ನು ನಿಡಲಾಗುತ್ತಿದ್ದು. ಪ್ರಸ್ತುತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಚ್ಚಿನ ವಿಭಾಗಗಳ ಸೇವೆಯನ್ನು ವಿಸ್ತರಿಸುವ ದೃಷ್ಟಿಯಿಂದ ಈ ಕೆಳಕಂಡ ಸೂಪರ್ ಸ್ಪೆಷಾಲಿಟಿ ಸೇವೆಗಳು…

Read More

ಭದ್ರಾವತಿಯಲ್ಲಿಂದು ಹಿಂದುಅ ಮಹಾಸಭಾ ಗಣಪತಿ ವಿಸರ್ಜನೆ; ಖಾಕಿ ಸರ್ಪಗಾವಲು

ಭದ್ರಾವತಿಯಲ್ಲಿಂದು ಹಿಂದುಅ ಮಹಾಸಭಾ ಗಣಪತಿ ವಿಸರ್ಜನೆ; ಖಾಕಿ ಸರ್ಪಗಾವಲು ಇಂದು ಭದ್ರಾವತಿ ನಗರದಲ್ಲಿ ನಡೆಯುವ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಸರ್ಪಗಾವಲಿನಂತೆ ರೂಪಿಸಲಾಗಿದೆ. ಕರ್ತವ್ಯಕ್ಕೆ *03* ಪೊಲೀಸ್ ಅಧೀಕ್ಷಕರು, *02* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *17* ಪೊಲೀಸ್ ಉಪಾಧೀಕ್ಷಕರು, *34* ಪೋಲಿಸ್ ನಿರೀಕ್ಷಕರು, *228* ಪೊಲೀಸ್ ಉಪ ನಿರೀಕ್ಷಕರು, *58* ಸಹಾಯಕ ಪೊಲೀಸ್ ನಿರೀಕ್ಷಕರು, *1690* ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, *197* ಗೃಹರಕ್ಷಕ ದಳ ಸಿಬ್ಬಂದಿಗಳು, *01*…

Read More

*ಸೆ.10 ರಿಂದ ಮಹಿಳಾ ದಸರಾ ಆರಂಭ* *ಏನೇನು ಸ್ಪರ್ಧೆಗಳು? ಮಹಿಳೆಯರಿಗೆ ಏನೇನು ಬಹುಮಾನಗಳು?* *ಇಲ್ಲಿದೆ ಮಾಹಿತಿ…*

*ಸೆ.10 ರಿಂದ ಮಹಿಳಾ ದಸರಾ ಆರಂಭ* *ಏನೇನು ಸ್ಪರ್ಧೆಗಳು? ಮಹಿಳೆಯರಿಗೆ ಏನೇನು ಬಹುಮಾನಗಳು?* *ಇಲ್ಲಿದೆ ಮಾಹಿತಿ…* ಶಿವಮೊಗ್ಗ ಮಹಾನಗರ ಪಾಲಿಕೆ ಮಹಿಳಾ ದಸರಾ ಸಮಿತಿ ವತಿಯಿಂದ ಮಹಿಳಾ ದಸರಾ -2025 ರ ಅಂಗವಾಗಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸಲು ಮಂಗಳವಾರ ಬೆಳಿಗ್ಗೆ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ನಗರದ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಗೆ ಪೂರ್ವ ಭಾವಿಸಭೆಯನ್ನು ಅಯೋಜಿಸಲಾಗಿತ್ತು. ಸೆ.10 ರಂದು ವೀರಶೈವ ಕಲ್ಯಾಣ ಮಂದಿರ ಮತ್ತು ನಿಜಲಿಂಗಪ್ಪ ಸಭಾ ಭವನ ಆವರಣದಲ್ಲಿ ಮಹಿಳೆಯರಿಗಾಗಿ ವೈಯಕ್ತಿಕ ಸ್ಪರ್ಧೆ, ಕಡ್ಡಿಯಲ್ಲಿ…

Read More

ಶಿವಮೊಗ್ಗದಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಏನೆಲ್ಲಾ ಮಾತಾಡಿದ್ರು ಸಚಿವರು?* *ಇಲ್ಲಿದೆ ಮಾಹಿತಿ*

*ಶಿವಮೊಗ್ಗದಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಏನೆಲ್ಲಾ ಮಾತಾಡಿದ್ರು ಸಚಿವರು?* *ಇಲ್ಲಿದೆ ಮಾಹಿತಿ*

Read More