ಇಂದು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ;* *ಶಿವಮೊಗ್ಗದ ತುಂಬಾ ಪೊಲೀಸರು*
*ಇಂದು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ;* *ಶಿವಮೊಗ್ಗದ ತುಂಬಾ ಪೊಲೀಸರು* ಇಂದು ಶಿವಮೊಗ್ಗದಲ್ಲಿ ನಡೆಯುವ ಹಿಂದೂ ಮಹಾ ಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ (ರಾಜ ಬೀದಿ ಉತ್ಸವ) ಬಂದೋಬಸ್ತ್ ಕರ್ತವ್ಯಕ್ಕೆ ಸರ್ಪಗಾವಲು ಹಾಕಲಾಗಿದೆ. *05* ಪೊಲೀಸ್ ಅಧೀಕ್ಷಕರು, *02* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *21* ಪೊಲೀಸ್ ಉಪಾಧೀಕ್ಷಕರು, *58* ಪೋಲಿಸ್ ನಿರೀಕ್ಷಕರು, *65* ಪೊಲೀಸ್ ಉಪ ನಿರೀಕ್ಷಕರು, *198* ತರಬೇತಿಯಲ್ಲಿರುವ ಪೊಲೀಸ್ ಉಪ ನಿರೀಕ್ಷಕರು,*114* ಸಹಾಯಕ ಪೊಲೀಸ್ ನಿರೀಕ್ಷಕರು, *2259* ಪೊಲೀಸ್ ಹೆಡ್ ಕಾನ್ಸ್ ಟೆಬಲ್…