*ನಿಯಾಸ್ ಸಂಸ್ಥೆ ವರದಿ ಹಿಂದೆ ಸಚಿವ ಜಾರ್ಜ್ ಕುತಂತ್ರ; ಕೆ.ಎಸ್.ಈಶ್ವರಪ್ಪ*
*ನಿಯಾಸ್ ಸಂಸ್ಥೆ ವರದಿ ಹಿಂದೆ ಸಚಿವ ಜಾರ್ಜ್ ಕುತಂತ್ರ; ಕೆ.ಎಸ್.ಈಶ್ವರಪ್ಪ* ನಿಯಾಸ್ ಸಂಸ್ಥೆ ವರದಿಯ ಹಿಂದೆ ಸಚಿವ ಕೆ.ಜೆ.ಜಾರ್ಜ್ ಕುತಂತ್ರ ಅಡಗಿದೆ.ಪ್ರಣೀತಾ ಪೌಲ್ ಮತ್ತು ಹೆಚ್.ಎಸ್. ಸಿಂಗ್ ವರದಿಗಳ ಬಗ್ಗೆ ಮೌನವಹಿಸಿ ಇದ್ದಕ್ಕಿದ್ದ ಹಾಗೆ ನಿಯಾಸ್ ಸಂಸ್ಥೆಯಿಂದ ದುರುದ್ದೇಶ ಪೂರಿತ ವರದಿ ನೀಡಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖರೂ ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಆಗಲು ಬಿಡುವುದಿಲ್ಲ ಎಂದರು. *ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ತೀವ್ರ…


