ಕವಿಸಾಲು

Gm ಶುಭೋದಯ💐 *ಕವಿಸಾಲು** ಹೃದಯದಲ್ಲಿರುವ ನಿನ್ನೊಂದಿಗೆ ಕನಸಿಗೆ ಬರುವವರು ಸ್ಪರ್ಧಿಸಲು ಸಾಧ್ಯವೇ?… ಬಾ ಈಗಲಾದರೂ ನೆಮ್ಮದಿಯಿಂದ ಕಾಫಿ ಕುಡಿಯೋಣ… – *ಶಿ.ಜು.ಪಾಶ* 8050112067 (18/6/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಹಚ್ಚಿ ಕೊಳ್ಳುವುದೆಂದರೆ ಚುಚ್ಚಿ ಕೊಳ್ಳುವುದು; ಇಷ್ಟವಿಲ್ಲದಿದ್ದರೂ ಮೆಚ್ಚಿ ಕೊಳ್ಳುವುದು! – *ಶಿ.ಜು.ಪಾಶ* 8050112067 (16/6/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ತೀರಾ ಹಸಿದವನ ಮುಂದಿದ್ದ ಪುಸ್ತಕದ ಪುಟ ಪುಟಗಳಲ್ಲೂ ಮುದ್ರಿಸಲಾಗಿತ್ತು… ಮೃಷ್ಟಾನ್ನ ಭೋಜನ; ಇದು ಅವನ ಅದೃಷ್ಟ ಅಂದರು ಜನ! – *ಶಿ.ಜು.ಪಾಶ* 8050112067 12/6/24

Read More

ಸಂಗೀತ ರವಿರಾಜ್ ಅಂಕಣ;

ಸಾಂಸ್ಕೃತಿಕ  ಕೊಡು – ಕೊಳ್ಳುವಿಕೆಯಲ್ಲಿ ಎಲ್ಲವೂ… ಜೊತೆಗೆ ಒತ್ತೆಕೋಲವು … ಪ್ರಕೃತಿಯ ಕೈಗೂಸಿನಂತಿರುವ ಚೆಂಬು ಗ್ರಾಮ ಒಂದು ಸುಂದರವಾದ ಪ್ರದೇಶ.  ನದಿ ಮತ್ತು ಕಾಡು ಇವೆರಡರೊಂದಿಗೆ ಸಮಾಗಮಗೊಂಡ ಊರು.  ಭೌಗೋಳಿಕವಾಗಿ  ಪಶ್ಚಿಮ ಘಟ್ಟ ಸಾಲಿನ ಬ್ರಹ್ಮಗಿರಿಯ ಪಶ್ಚಿಮಾಭಿಮುಖವಾಗಿ ಚಾಚಿರುವ ಇಳಿಜಾರು ತಪ್ಪಲಲ್ಲಿ ಚೆಂಬೈದೂರು ಇದೆ. ವಿಶೇಷವೆಂದರೆ ಇದು ಗಡಿಭಾಗ. ನಾವು ಅಲ್ಲಿಯು ಸಲ್ಲುವವರು, ಇಲ್ಲಿಯು ಸಲ್ಲುವವರು ಎಂದರು ನಮ್ಮೂರಿನವರಿಗೆ ಸಂಪೂರ್ಣ ಸರಿ. ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗ ಸಂಪಾಜೆಯನ್ನು ಬಹುತೇಕ ಎಲ್ಲರು ಬಲ್ಲರು.  ಅಲ್ಲಿರುವ ಗೇಟ್…

Read More