ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಕತ್ತಲಲ್ಲಿದ್ದರೆ
ಒಬ್ಬಂಟಿ ಇರುವೆ

ಬೆಳಕಿನಲ್ಲಿದ್ದು ಬಿಡು

ನಿನ್ನದೇ ನೆರಳಾದರೂ
ಜೊತೆಗಿರುವುದು

– *ಶಿ.ಜು.ಪಾಶ*
8050112067
(18/8/2025)