ಕವಿಸಾಲು

Gm ಶುಭೋದಯ💐

*ಕವಿಸಾಲು*

ಸಾವಿಗೇಕೆ
ಹೆದರಬೇಕು?
ಅದು ಕ್ಷಣ ಮಾತ್ರದ
ಮುಖಾಮುಖಿ;

ಆಪತ್ತಿರೋದು
ಬದುಕಿನದು…

ವರ್ಷಾನುಗಟ್ಟಲೆ
ಎದುರಿಸುತ್ತಲೇ ಇರಬೇಕು!

– *ಶಿ.ಜು.ಪಾಶ*
8050112067
(21/3/24)