ಕವಿಸಾಲು
01
Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ*
Gm ಶುಭೋದಯ💐
*ಕವಿಸಾಲು*
ಎಲ್ಲದೂ
ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ
ಎಲ್ಲರೂ…
ಇಲ್ಲೇ ಬಿಟ್ಟು ಹೋಗಲು
ಎಲ್ಲದೂ…
– *ಶಿ.ಜು.ಪಾಶ*
8050112067
(23/3/24)