ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಜನಜಂಗುಳಿ ನೋಡಿ
ಕೌರವರ ಜೊತೆ
ನಿಲ್ಲುವುದೆಷ್ಟು
ಸುಲಭವಿತ್ತು…

ಒಂಟಿ
ಸತ್ಯದ ಜೊತೆ ನಿಲ್ಲಲು
ಕೃಷ್ಣನಂಥ
ಎದೆಗಾರಿಕೆಯೂ
ಬೇಕಾಗುತ್ತೆ

ಹೃದಯವೇ…

2.
ಜೀವನದಲ್ಲಿ
ನೀನಿದ್ದೀಯ…

ಹಾಗಾಗಿ
ಜೀವವಿದೆ!

– *ಶಿ.ಜು.ಪಾಶ*
8050112067
(6/2/25)