ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ಬದುಕಲ್ಲಿ;

ಒಂದಿಷ್ಟು ಹಾದಿ
ತಾಳ್ಮೆ
ಕಲಿಸುವವು

ಒಂದಿಷ್ಟು
ಹಾದಿ
ಪಾಠ…

೨.
ಕೆರೆ
ತುಂಬಿದಾಗ
ಹುಳ ತಿನ್ನುವುದು
ಮೀನು…

ಬತ್ತಿದಾಗ
ಅದೇ ಕೆರೆ

ಮೀನನ್ನೇ ತಿನ್ನುವುದು
ಸಂಭ್ರಮಿಸಿ
ಅದೇ ಹುಳವು…

– *ಶಿ.ಜು.ಪಾಶ*
8050112067
(27/2/25)