ಶಿವಮೊಗ್ಗ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ಅಟ್ರಾಸಿಟಿ) ಸಮಿತಿಗೆ ಮೂರು ವರ್ಷಗಳಿಗೆ ನೇಮಕವಾದ ಹನುಮಂತಪ್ಪ ಯಡವಾಲ* *ಇದಕ್ಕೆ ಕಾರಣಕರ್ತರಾದ ಡಿಎಸ್ ಎಸ್ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿಯವರಿಗೆ ಗೌರವದಿಂದ ಅಭಿನಂದಿಸಿದ ಹನುಮಂತಪ್ಪ ಯಡವಾಲ*

*ಶಿವಮೊಗ್ಗ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ಅಟ್ರಾಸಿಟಿ) ಸಮಿತಿಗೆ ಮೂರು ವರ್ಷಗಳಿಗೆ ನೇಮಕವಾದ ಹನುಮಂತಪ್ಪ ಯಡವಾಲ*

*ಇದಕ್ಕೆ ಕಾರಣಕರ್ತರಾದ ಡಿಎಸ್ ಎಸ್ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿಯವರಿಗೆ ಗೌರವದಿಂದ ಅಭಿನಂದಿಸಿದ ಹನುಮಂತಪ್ಪ ಯಡವಾಲ*

ಶಿವಮೊಗ್ಗ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ- ಅಟ್ರಾಸಿಟಿ) ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಶಿವಮೊಗ್ಗದ ಎ.ಕೆ.ಹನುಮಂತಪ್ಪ @ ಹನುಮಂತಪ್ಪ ಯಡವಾಲರನ್ನು ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಆಯ್ಕೆಗೆ ಕಾರಣೀಭೂತರಾದ ಡಿಎಸ್ ಎಸ್ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿಯವರು. ಅವರು ಸದಾ ಮಾರ್ಗದರ್ಶಕರಾಗಿದ್ದು, ಅವರಿಗೆ ಸದಾ ನೆನಪಿಸಿಕೊಳ್ಳುವೆ ಎಂದು ಆಯ್ಕೆಯಾದ ಹನುಮಂತಪ್ಪ ಯಡವಾಲ ಗುರುಮೂರ್ತಿಯವರನ್ನು ಗೌರವಿಸಿ ಅಭಿನಂದಿಸಿದ್ದಾರೆ.

2025ರ ಫೆಬ್ರವರಿ 24 ರಿಂದ ಮುಂದಿನ ಮೂರು ವರ್ಷಗಳ‌ ಅವಧಿಗೆ ಹನುಮಂತಪ್ಪ ಯಡವಾಲ ನೇಮಕವಾಗಿದ್ದಾರೆ.