ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಕಣ್ಣೀರು ಒರೆಸಿಕೊಂಡೆ
ನೋವು ಬಾಚಿಕೊಂಡೆ
ಹೃದಯ ಎತ್ತಿಕೊಂಡೆ

ಅಲ್ಲಿಂದ…

ಹೊರಟು‌ ಬಿಟ್ಟೆ!

– *ಶಿ.ಜು.ಪಾಶ*
8050112067
(23/5/25)