Headlines

ಗೀತಾ ಗೆಲ್ಲಿಸಲು ಪಣ ತೊಟ್ಟ ಶಿವರಾಜ್ ಕುಮಾರ್ ಅಖಾಡಕ್ಕೆ ಅಧಿಕೃತವಾಗಿ ಇಳಿದ ಕಾಂಗ್ರೆಸ್ ಅಭ್ಯರ್ಥಿ

ಗೀತಾ ಗೆಲ್ಲಿಸಲು ಪಣ ತೊಟ್ಟ ಶಿವರಾಜ್ ಕುಮಾರ್ ಅಖಾಡಕ್ಕೆ ಅಧಿಕೃತವಾಗಿ ಇಳಿದ ಕಾಂಗ್ರೆಸ್ ಅಭ್ಯರ್ಥಿ ಲೋಕಸಭಾ ಚುನಾವಣಾ(Lok Sabha Election) ಕಾವು ಹೆಚ್ಚಾಗಿದ್ದು, ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್​ಕುಮಾರ್ (Geeta Shivarajkumar) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಹಿನ್ನಲೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ​ಕುಮಾರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ  ನಮ್ಮ ತಂದೆಯ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ(madhu bangarappa) ವಾಗ್ದಾಳಿ ನಡೆಸಿದರು….

Read More

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್* *ಸಾಮಾಜಿಕ ಜಾಲತಾಣ ಸಮಿತಿ* *ಅಧ್ಯಕ್ಷರಾಗಿ ಎನ್.ಡಿ.ಪ್ರವೀಣ್* *ಕುಮಾರ್ ನೇಮಕ*

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್* *ಸಾಮಾಜಿಕ ಜಾಲತಾಣ ಸಮಿತಿ* *ಅಧ್ಯಕ್ಷರಾಗಿ ಎನ್.ಡಿ.ಪ್ರವೀಣ್* *ಕುಮಾರ್ ನೇಮಕ* ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿಯ ಅಧ್ಯಕ್ಷರನ್ನಾಗಿ ಎನ್.ಡಿ.ಪ್ರವೀಣ್ ಕುಮಾರ್ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಪ್ರಿಯಾಂಕ್ ಖರ್ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಜಿ.ಆಕಾಶ್, ಎಂ.ಧನುಷ್, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸೈಯದ್ ಅಹಮದ್, ವಿನಾಯಕ ಗುಡ್ಡೆಮನೆ, ಸಿ.ಎಂ.ಚಿನ್ಮಯ್, ಪ್ರಶಾಂತ್ ಪ್ರಭು, ಶಿವು ಸೂಡೂರು, ಮಲ್ಲೇಶ್ ಮತ್ತು ಪ್ರವೀಣ ನಾಯ್ಕ್ ರವರಿಗೆ ನೇಮಿಸಿ ಆದೇಶಿಸಲಾಗಿದೆ.

Read More

ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ…

ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ…   ಪ್ರೀತಿ ಎಂದರೆ..?! *************** ಹನ್ನೆರಡು ವರುಷ ಸತತ ನನಗಾಗಿ ಕಾದಿರುವ ನೀನು ಶಬರಿಯೂ ಅಲ್ಲ.., ಸಖೀ ? ಅಪಾರ ಭಕ್ತಿಯನು ಸ್ವೀಕರಿಸಿ, ನಿನ್ನ ಉದ್ಧಾರ ಮಾಡಲೆಂದು ಅವತರಿಸಿದ ರಾಮನೂ ನಾನಲ್ಲ ! ಲೋಕ ಒಪ್ಪಲು ರುಕ್ಮಿಣಿಯೂ ಮೋಹನ ಒಪ್ಪಲು ರಾಧೆಯೂ, ಇತ್ತ ಗೋಪಿಕೆಯೂ ನೀನಲ್ಲ ? ಎಲ್ಲರಿಗೂ ಪ್ರೀತಿಯ ಸಿಂಚನ ಮಾಡುತ್ತಲೇ ಆರೋಪವೂ ಹೊರಲು ಕೃಷ್ಣ‌ನೂ ನಾನಲ್ಲ ! ಯಶೋಧರೆಯ ಮಡಿಲಿಗೆ ರಾಹುಲನ ಇತ್ತು, ಪ್ರೀತಿ…

Read More

ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಶಗಳು;*

*ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಶಗಳು;* ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಅದ್ಭುತವಾಗಿ ನೆರವೇರಿದೆ. ಸಮಿತಿ ನಿರ್ದೇಶಕರ ಅನುಮತಿ ಮೇರೆಗೆ 46 ಅಡಿ ಚಾಮುಂಡೇಶ್ವರಿ ಪ್ರತಿಮೆ, ಅಲಂಕಾರ ಗಮನ ಸೆಳೆದಿದೆ. ಎಂ.ಶ್ರೀಕಾಂತ್ ರವರ ವಿಶೇಷ ಅಲಂಕಾರ…ಹತ್ತು ಜೊತೆ ಹೆಣ್ಣು ಮಕ್ಕಳ ಕುಸ್ತಿ…ಗ್ಯಾಲರಿ ನಿರ್ಮಾಣ ಮಾಡಿದ್ವಿ ಎಲ್ಲ ಇಲಾಖೆಗಳ ಸಹಕಾರಕ್ಕೆ ಅಭಿನಂದನೆಗಳು ಕ ಎನ್.ಮಂಜುನಾಥ್; ಅರ್ಥಪೂರ್ಣ ಮತ್ತು ಯಶಸ್ವಿಯಾಗಿ ಧರ್ಮಾತೀತವಾಗಿ ನಡೆದಿದೆ. ರಕ್ಷಣಾ ಇಲಾಖೆ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಮಸಣದ ಕಲ್ಲುಗಳು ಮಾತಾಡಿಕೊಳ್ಳುತ್ತಿದ್ದವು ಬೇಸರದಿಂದ; ಸ್ವರ್ಗದಲ್ಲಿ ಎಲ್ಲಾ ಸುಖಗಳಿವೆ- ಸಾವಿನದು ಬಿಟ್ಟು! – *ಶಿ.ಜು.ಪಾಶ* 8050112067 (20/3/24)

Read More

ಆಯನೂರು ಮಂಜುನಾಥ್ ಕಿಡಿ   ಈಶ್ವರಪ್ಪ ಸ್ಪರ್ಧೆ ಮಾಡೋವಷ್ಟು ಬ್ಯಾಟರಿ ಇಲ್ಲ ಯಡಿಯೂರಪ್ಪ ಈಗ ರಾಜಕೀಯ ಅನಾಥರು

ಆಯನೂರು ಮಂಜುನಾಥ್ ಕಿಡಿ ಈಶ್ವರಪ್ಪ ಸ್ಪರ್ಧೆ ಮಾಡೋವಷ್ಟು ಬ್ಯಾಟರಿ ಇಲ್ಲ ಯಡಿಯೂರಪ್ಪ ಈಗ ರಾಜಕೀಯ ಅನಾಥರು ಶಿವಮೊಗ್ಗ, ಕೆ.ಎಸ್.ಈಶ್ವರಪ್ಪನವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಮಾನ ಮಾಡಿದರು ಕೂಡ ಬಿಜೆಪಿಯ ಯಾರೂ ಅವರ ವಿರುದ್ಧ ಮಾತನಾಡಲಿಲ್ಲ. ಸ್ವತಃ ಅವರ ಮಕ್ಕಳೇ ತಂದೆಗೆ ಅವಮಾನವಾದರೂ ಕೂಡ ತುಟಿಪಿಟಿಕ್ ಎನ್ನಲಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪನವರು ಯಡಿಯೂರಪ್ಪನವರ ಎದೆ ಸೀಳಿದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ ಕರಾಂದ್ಲಾಜೆ ಇರುತ್ತಾಳೆ…

Read More

ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಕಿಡಿ   ಸ್ಪರ್ಧೆಗೆ ನಿಲ್ಲೋವಷ್ಟು ದಮ್ ಈಶ್ವರಪ್ಪರಿಗಿಲ್ಲ ಮೋದಿ ಭಾಷಣದಲ್ಲೇನೂ ಇಲ್ಲ ಯಡಿಯೂರಪ್ಪ ರಾಜಕೀಯವಾಗಿ ಅನಾಥರು

ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಕಿಡಿ ಸ್ಪರ್ಧೆಗೆ ನಿಲ್ಲೋವಷ್ಟು ದಮ್ ಈಶ್ವರಪ್ಪರಿಗಿಲ್ಲ ಮೋದಿ ಭಾಷಣದಲ್ಲೇನೂ ಇಲ್ಲ ಯಡಿಯೂರಪ್ಪ ರಾಜಕೀಯವಾಗಿ ಅನಾಥರು  ಕೆ.ಎಸ್.ಈಶ್ವರಪ್ಪನವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಮಾನ ಮಾಡಿದರು ಕೂಡ ಬಿಜೆಪಿಯ ಯಾರೂ ಅವರ ವಿರುದ್ಧ ಮಾತನಾಡಲಿಲ್ಲ. ಸ್ವತಃ ಅವರ ಮಕ್ಕಳೇ ತಂದೆಗೆ ಅವಮಾನವಾದರೂ ಕೂಡ ತುಟಿಪಿಟಿಕ್ ಎನ್ನಲಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪನವರು ಯಡಿಯೂರಪ್ಪನವರ ಎದೆ ಸೀಳಿದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ…

Read More

ಮಾ.25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ*

*ಮಾ.25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ* ಶಿವಮೊಗ್ಗ; ಜಿಲ್ಲೆಯಲ್ಲಿ ಮಾ.25 ರಿಂದ ಏಪ್ರಿಲ್ 06 ರವರೆಗೆ ಎಸ್‍ಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿದ್ದು, ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಒಟ್ಟು 78 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ನಿಯೋಜನೆಗೊಂಡಿರುವ…

Read More

ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ

ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ ಮೊನ್ನೆ ಶನಿವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ.ಹಾಗೆಯೇ  ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಶುರುವಾದ ಬಂಡಾಯಕ್ಕೆ ಬ್ರೇಕ್ ಹಾಕುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಇಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ವರಿಷ್ಟರು ಪ್ರಕಟಿಸಿದರಲ್ಲ?ಹಾಗೆ ಪ್ರಕಟಿಸಿದ ಬೆನ್ನಲ್ಲೇ ಹಲವು ಕಡೆ ಬಂಡಾಯ ಶುರುವಾಗಿದೆ. ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರೆ,ಬೀದರ್,ರಾಯಚೂರು,ಚಿಕ್ಕೋಡಿ,ಹಾವೇರಿ…

Read More

ಹೆಚ್.ಎಸ್.ಸುಂದರೇಶ್ ರವರ ಪತ್ರಿಕಾಗೋಷ್ಠಿ *ನಾಳೆ ಗೀತಾ ಶಿವರಾಜ್ ಕುಮಾರ್ ಬೃಹತ್ ಮೆರವಣಿಗೆ* ಭದ್ರಾವತಿಯಿಂದಲೇ ಮೆರವಣಿಗೆ ಆರಂಭವಾಗಿ ಲಗಾನ್ ಕಲ್ಯಾಣ ಮಂದಿರಕ್ಕೆ ತಲುಪಲಿದೆ ಮೆರವಣಿಗೆ ಮೋದಿ ಹವಾಗಿವಾ ಏನಿಲ್ಲ…

ಹೆಚ್.ಎಸ್.ಸುಂದರೇಶ್ ರವರ ಪತ್ರಿಕಾಗೋಷ್ಠಿ *ನಾಳೆ ಗೀತಾ ಶಿವರಾಜ್ ಕುಮಾರ್ ಬೃಹತ್ ಮೆರವಣಿಗೆ* ಭದ್ರಾವತಿಯಿಂದಲೇ ಮೆರವಣಿಗೆ ಆರಂಭವಾಗಿ ಲಗಾನ್ ಕಲ್ಯಾಣ ಮಂದಿರಕ್ಕೆ ತಲುಪಲಿದೆ ಮೆರವಣಿಗೆ ಮೋದಿ ಹವಾಗಿವಾ ಏನಿಲ್ಲ…   ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಮಾ.20ರಂದು ಬೃಹತ್ rally ಮೂಲಕ ಆಗಮಿಸಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, rally ಯು ಬುಧವಾರ ಬೆಳಿಗ್ಗೆ…

Read More