ಮೀಟರ್ ಬಡ್ಡಿ ಮಾಫಿಯಾಕ್ಕೆ ಬಲಿಯಾದ ಆರ್.ಲಕ್ಷ್ಮಣ್ ಕೇಸ್ ಏನಾಯ್ತು?ಪೃಥ್ವಿ ಮ್ಯಾನ್ಷನ್ ಮಾಲೀಕ ಜಿ.ಮೋಹನ್, ಅವನ ಮಗ ಪೃಥ್ವಿ, ವೆಂಕಟೇಶ್ ತಲೆಮರೆಸಿಕೊಂಡು ಹೋಗಿದ್ದೆಲ್ಲಿಗೆ?ಇಲ್ಲಿದೆ ಫುಲ್ details….
ಮೀಟರ್ ಬಡ್ಡಿ ಮಾಫಿಯಾಕ್ಕೆ ಬಲಿಯಾದ ಆರ್.ಲಕ್ಷ್ಮಣ್ ಕೇಸ್ ಏನಾಯ್ತು? ಪೃಥ್ವಿ ಮ್ಯಾನ್ಷನ್ ಮಾಲೀಕ ಜಿ.ಮೋಹನ್, ಅವನ ಮಗ ಪೃಥ್ವಿ, ವೆಂಕಟೇಶ್ ತಲೆಮರೆಸಿಕೊಂಡು ಹೋಗಿದ್ದೆಲ್ಲಿಗೆ? ಇಲ್ಲಿದೆ ಫುಲ್ details…. ಮೀಟರ್ ಬಡ್ಡಿ ಮಾಫಿಯಾ ಸಕ್ರಿಯವಾಗಿದೆ ಎಂಬುದಕ್ಕೆ ಮಾಜಿ ನಗರಸಭಾ ಸದಸ್ಯ ಆರ್.ಲಕ್ಷ್ಮಣ್ ದುರಂತ ಸಾವು ಮತ್ತೊಂದು ಮಹತ್ವದ ಉದಾಹರಣೆ! ಒಂದು ಕಡೆ ಪೊಲೀಸ್ ವ್ಯವಸ್ಥೆ ಅಡಿಯಲ್ಲಿ ನೇರವಾಗಿ ಬಡ್ಡಿ ವ್ಯವಹಾರಸ್ಥರನ್ನು ಚಳಿ ಜ್ವರ ಬಿಡಿಸಲು ಸಾಧ್ಯವಿಲ್ಲ. ಮೀಟರ್ ಬಡ್ಡಿಗೆ ಬೇಸತ್ತೋ, ಅನಾಹುತ ಮಾಡಿಕೊಂಡು ಸತ್ತೋ ಪ್ರಕರಣ ದಾಖಲಾದರೆ ಮಾತ್ರ…