Headlines

ಕೃಷಿ ವಿದ್ಯಾರ್ಥಿಗಳಿಂದ ಸಮಗ್ರ ಪೋಷಕಾಂಶ ನಿವಹ೯ಣೆ ಕುರಿತು ಗುಂಪು ಚರ್ಚೆ

ಕೃಷಿ ವಿದ್ಯಾರ್ಥಿಗಳಿಂದ ಸಮಗ್ರ ಪೋಷಕಾಂಶ ನಿವಹ೯ಣೆ ಕುರಿತು ಗುಂಪು ಚರ್ಚೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಸಮಗ್ರ ಪೋಷಕಾಂಶ ನಿವಹ೯ಣೆ’ ಕುರಿತು ಗುಂಪು ಚರ್ಚೆಯನ್ನು ಆಯೋಜಿಸಿದ್ದರು. ಈ ಕಾಯ೯ಕ್ರಮದಲ್ಲಿ ವಿದ್ಯಾರ್ಥಿಗಳು ಮೊದಲಿಗೆ ಬೆಳೆಗಳಲ್ಲಿ ಸಾರಜನಕ, ರಂಜಕ, ಪೊಟಾಷಿಯಂ ಮತ್ತು ಸೂಕ್ಷ್ಮ ಪೋಷಕಾಂಶಗಳ ಮಹತ್ವವನ್ನು ವಿವರಿಸಿದರು. ಮಣ್ಣು ಪರೀಕ್ಷೆಯ…

Read More

ಬಲೆ ಬೆಳೆಗಳು ಮತ್ತು ಶೇಖರಣಾ ಕೀಟಗಳ ನಿರ್ವಹಣೆ ಕುರಿತು ಗುಂಪು ಚರ್ಚೆ

ಬಲೆ ಬೆಳೆಗಳು ಮತ್ತು ಶೇಖರಣಾ ಕೀಟಗಳ ನಿರ್ವಹಣೆ ಕುರಿತು ಗುಂಪು ಚರ್ಚೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಬಲೆ ಬೆಳೆಗಳು ಮತ್ತು ಶೇಖರಣಾ ಕೀಟಗಳ ನಿರ್ವಹಣೆ’ ಕುರಿತು ಗುಂಪು ಚರ್ಚೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗ ಕೃಷಿ ವಿವಿಯ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ…

Read More

ಬುಷ್ ಕಟರ್ ಸೈಕಲ್ ಟ್ರಾಲಿ ಬಳಕೆ ಬಗ್ಗೆ  ಅಭಿಯಾನ

ಬುಷ್ ಕಟರ್ ಸೈಕಲ್ ಟ್ರಾಲಿ ಬಳಕೆ ಬಗ್ಗೆ  ಅಭಿಯಾನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ,ಇರುವಕ್ಕಿ ಶಿವಮೊಗ್ಗ, ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ *ಬುಷ್ ಕಟರ್ ಸೈಕಲ್ ಟ್ರಾಲಿ* ಯನ್ನು ಬಳಸುವುದರ ಬಗ್ಗೆ ಒಂದು ಅಭಿಯಾನವನ್ನು ಕೈಗೊಂಡರು. ಇದನ್ನು ಎಸ್, ಜಿ.ಬಿ. ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿದ್ದಾರೆ. ಈ ಟ್ರಾಲಿ ಗೆ ಎಲ್ಲಾ…

Read More

ಕುವೆಂಪು ವಿವಿ: ಪರೀಕ್ಷೆ ಮುಂದೂಡಿಕೆ*

*ಕುವೆಂಪು ವಿವಿ: ಪರೀಕ್ಷೆ ಮುಂದೂಡಿಕೆ* ಶಂಕರಘಟ್ಟ, ಡಿ. 27: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ, ಅವರ ಗೌರವಾರ್ಥ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿರುವುದರಿಂದ ಡಿ. 27ರಂದು ನಡೆಯಬೇಕಿದ್ದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ Non-NEP ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಉಪಕುಲಸಚಿವ ಡಾ. ಪಿ. ಧರಣಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ನಿಧನ: ರಾಜ್ಯಾದ್ಯಂತ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ*

*ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ನಿಧನ: ರಾಜ್ಯಾದ್ಯಂತ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ* ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. ಹಾಗಾಗಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಏಳು ದಿನಗಳ ರಾಜ್ಯಾದ್ಯಂತ ಶೋಕಾಚರಣೆ ಮತ್ತು ನಾಳೆ ಸರ್ಕಾರಿ ರಜೆ ಘೋಷಿಸಿದೆ. ನಾಳಿನ ಎಲ್ಲ ಕೇಂದ್ರ ಸರ್ಕಾರಿ ಕಾರ್ಯಕ್ರಮಗಳು ರದ್ದು ಮಾಡಲಾಗಿದೆ. ಗಣ್ಯರ ನಿಧನಕ್ಕೆ ಎಲ್ಲರು ಸಂತಾಪ ಸೂಚಿಸುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಹಿನ್ನಲೆ ಇಂದು ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್…

Read More

ಶಿವಮೊಗ್ಗದ ರಂಗ ಕಲಾವಿದೆ ಲಕ್ಷ್ಮೀಯವರಿಗೆ SIWAA ರಾಷ್ಟ್ರ ಪ್ರಶಸ್ತಿ…ದಕ್ಷಿಣ ಭಾರತದ ವಿಶೇಷ ಮಹಿಳಾ ಸಾಧಕಿ ಎಂಬ ಗೌರವ ಪಡೆದ ಲಕ್ಷ್ಮೀಶಿಕ್ಷಣ ಇಲಾಖೆಗೂ ಗರಿ ಮೂಡಿಸಿದ ಕಲಾವಿದೆ

ಶಿವಮೊಗ್ಗದ ರಂಗ ಕಲಾವಿದೆ ಲಕ್ಷ್ಮೀಯವರಿಗೆ SIWAA ರಾಷ್ಟ್ರ ಪ್ರಶಸ್ತಿ… ದಕ್ಷಿಣ ಭಾರತದ ವಿಶೇಷ ಮಹಿಳಾ ಸಾಧಕಿ ಎಂಬ ಗೌರವ ಪಡೆದ ಲಕ್ಷ್ಮೀ ಶಿಕ್ಷಣ ಇಲಾಖೆಗೂ ಗರಿ ಮೂಡಿಸಿದ ಕಲಾವಿದೆ ಎಸ್ ಐ ಡಬ್ಲ್ಯೂ ಎ ಎ ರಾಷ್ಟ್ರ ಮಟ್ಟದ ಸಂಸ್ಥೆಯು ದಕ್ಷಿಣ ಭಾರತೀಯ ಮಹಿಳಾ ಸಾಧಕಿ ಎಂದು ಭದ್ರಾವತಿ ಮೂಲದ ಶಿವಮೊಗ್ಗದ ರಂಗ ಕಲಾವಿದೆಯೂ ಶಿಕ್ಷಕಿಯೂ ಆಗಿರುವ ಶ್ರೀಮತಿ ಲಕ್ಷ್ಮೀ ಭದ್ರಾವತಿಯವರಿಗೆ ಆಯ್ಕೆ ಮಾಡಿ ವಿಶೇಷ ಪ್ರಶಸ್ತಿ ನೀಡಿದೆ. ದಕ್ಷಿಣ ಭಾರತದಲ್ಲೇ ವಿಶೇಷ ಏಕೈಕ ಕಲಾವಿದೆ ಎಂದು…

Read More

ಸಿರಿಗನ್ನಡ ವೇದಿಕೆಯ ಸಾಹಿತ್ಯ ಸಂಗಮ ಕೃತಿ ಲೋಕಾರ್ಪಣೆ- ಕವಿಗೋಷ್ಟಿ ಉದ್ಘಾಟನೆ;**ಕೋವಿ ಮತ್ತು ಕತ್ತಿಗಳಿಗೆ ತುಕ್ಕು ಹಿಡಿಸುವ ಕೆಲಸ ಸಾಹಿತ್ಯದ್ದು; ಸಾಹಿತಿ ಶಿ.ಜು.ಪಾಶ*

  *ಸಿರಿಗನ್ನಡ ವೇದಿಕೆಯ ಸಾಹಿತ್ಯ ಸಂಗಮ ಕೃತಿ ಲೋಕಾರ್ಪಣೆ- ಕವಿಗೋಷ್ಟಿ ಉದ್ಘಾಟನೆ;* *ಕೋವಿ ಮತ್ತು ಕತ್ತಿಗಳಿಗೆ ತುಕ್ಕು ಹಿಡಿಸುವ ಕೆಲಸ ಸಾಹಿತ್ಯದ್ದು; ಸಾಹಿತಿ ಶಿ.ಜು.ಪಾಶ* ಶಿವಮೊಗ್ಗ; ಈ ಜಗತ್ತಿಗೆ ಈಗ ಕೋವಿ ಮತ್ತು ಕತ್ತಿಗೆ ಕವಿ ಮತ್ತು ಕಾವ್ಯದ ಜರೂರತ್ತಿದೆ. ಶತಶತಮಾನಗಳಿಂದ ಆಗಿರುವ ಗಾಯಗಳಿಗೆ ಕವಿ ನೀಡುವ ಕಾವ್ಯದ ಮುಲಾಮೇ ಅಂತಿಮ ಔಷಧ. ಕವಿತೆಯಿಂದ ಈ ಜಗತ್ತನ್ನು ಗೆಲ್ಲಲು ಸಾಧ್ಯ. ಕೋವಿ ಮತ್ತು ಕತ್ತಿಗಳಿಗೆ ನಮ್ಮ ನಮ್ಮ ಕಾವ್ಯದಿಂದ ತುಕ್ಕು ಹಿಡಿಸಲು ಪ್ರಯತ್ನಿಸೋಣ ಎಂದು ಪತ್ರಕರ್ತ, ಸಾಹಿತಿ…

Read More

ಹೊಸ ವರ್ಷ ಸಂಭ್ರಮ; ಹೋಂ ಸ್ಟೇ, ಹೋಟೆಲ್, ಲಾಡ್ಜ್, ಮತ್ತು ರೆಸಾರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆ

ಹೊಸ ವರ್ಷ ಸಂಭ್ರಮ; ಹೋಂ ಸ್ಟೇ, ಹೋಟೆಲ್, ಲಾಡ್ಜ್, ಮತ್ತು ರೆಸಾರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆ ಹೊಸ ವರ್ಷ ಸಂಭ್ರಮಾಚರಣೆ – 2025ರ ಹಿನ್ನೆಲೆಯಲ್ಲಿ ಇಂದು   ಸಂಜೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಎಸ್ ಪಿ  ಮಿಥುನ್ ಕುಮಾರ್ ಜಿ.ಕೆ, ರವರ ನೇತೃತ್ವದಲ್ಲಿ, ಶಿವಮೊಗ್ಗ ಜಿಲ್ಲೆಯ ಎಲ್ಲಾ *ಹೋಂ ಸ್ಟೇ, ಹೋಟೆಲ್, ಲಾಡ್ಜ್, ಮತ್ತು ರೆಸಾರ್ಟ್ ಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯನ್ನು* ನಡೆಸಿ, ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು. 1) ಹೊಸ…

Read More

ಇ- ಖಾತೆಗೆ ಲಂಚ ಪಡೆಯುತ್ತಿದ್ದ ಇಂಡುವಳ್ಳಿ ಗ್ರಾ.ಪಂ. ಪಿಡಿಓ ಬಂಧನ

ಇ- ಖಾತೆಗೆ ಲಂಚ ಪಡೆಯುತ್ತಿದ್ದ ಇಂಡುವಳ್ಳಿ ಗ್ರಾ.ಪಂ. ಪಿಡಿಓ ಬಂಧನ ಇ-ಖಾತೆ ಮಾಡಿಕೊಡಲು ರೂ. 5000/-ಗಳ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕು, ಇಂಡುವಳ್ಳಿ ಗ್ರಾ.ಪಂ. ಯ ಪ್ರಭಾರ ಪಿಡಿಓ ಈಶ್ವರಪ್ಪರವನ್ನು ಟ್ರ‍್ಯಾಪ್ ಮಾಡಿ ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಅಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬAಧ ವಶಕ್ಕೆ ಪಡೆದ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್ ರವರು ಪ್ರಕರಣದ ತನಿಖೆಯನ್ನು ಕೈಗೊಂಡಿರುತ್ತಾರೆ. ಮಹಮ್ಮದ್ ಗೌಸ್ ರವರ ತಂದೆ ಭಾಷಾ ಸಾಬ್‌ನವರು ಇಂಡುವಳ್ಳಿ…

Read More

ಸಿ.ಟಿ.ರವಿ ಅವಾಚ್ಯ ಮಾತು- ಬಿಜೆಪಿಯ ನಾಚಿಕೆ ಬಿಟ್ಟ ನಡೆ ಕುರಿತು ಕೆಂಡ ಕಾರಿದ ಆಯನೂರು

ಸಿ.ಟಿ.ರವಿ ಅವಾಚ್ಯ ಮಾತು- ಬಿಜೆಪಿಯ ನಾಚಿಕೆ ಬಿಟ್ಟ ನಡೆ ಕುರಿತು ಕೆಂಡ ಕಾರಿದ ಆಯನೂರು ಶಿವಮೊಗ್ಗ: ತಮ್ಮ ಪಕ್ಷದವರಿಂದಲೇ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿದ್ದರೂ ಕೂಡ ಬಿಜೆಪಿಯ ಭೀಷ್ಮನಂತಹ ಹಿರಿಯರು ಮೌನಕ್ಕೆ ಶರಣಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಟೀಕಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿಯವರು ಸಚಿವೆ ಲಕ್ಷ್ಮೀಹೆಬ್ಬಾಳಕರ್‌ರವರ ಕುರಿತು ಮಾಡಿದ ಅವಮಾನಕರ ಅವಾಚ್ಯ ಶಬ್ದ ಬಳಸಿದ್ದರೂ ಬಿಜೆಪಿಯ ಹಿರಿಯರು ಏನೂ ಮಾತನಾಡದೇ ಸುಮ್ಮನಿದ್ದಾರೆ. ಸಿ.ಟಿ.ರವಿಯ ಬಾಯಲ್ಲಿ ಇಂತಹ ಮಾತು…

Read More