ಸಂಸದ ರಾಘವೇಂದ್ರರವರೇ, ಆಯನೂರರನ್ನು ಮತ್ತೆ ಮತ್ತೆ ಕೆಣಕಬೇಡಿ- ಅವರ ಬಳಿ ಹೊಸ ಅಸ್ತ್ರಗಳಿವೆ- ಹುಷಾರ್; ವೈ.ಹೆಚ್.ನಾಗರಾಜ್
ಸಂಸದ ರಾಘವೇಂದ್ರರವರೇ, ಆಯನೂರರನ್ನು ಮತ್ತೆ ಮತ್ತೆ ಕೆಣಕಬೇಡಿ- ಅವರ ಬಳಿ ಹೊಸ ಅಸ್ತ್ರಗಳಿವೆ- ಹುಷಾರ್; ವೈ.ಹೆಚ್.ನಾಗರಾಜ್ ಸಂಸದ ಬಿ.ವೈ. ರಾಘವೇಂದ್ರ ಮಾಜಿ ಸಂಸದ ಆಯನೂರು ಮಂಜುನಾಥ್ ಅವರನ್ನು ಸುಮ್ಮನೆ ಕೆಣಕುತ್ತಾ ಹೋಗುವುದು ಬೇಡ. ಆಯನೂರು ಬಳಿ ಹೊಸ ಅಸ್ತ್ರಗಳಿವೆ. ಎಚ್ಚರಿಕೆಯಿಂದ ಇರಲಿ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಸಂಸದರಿಗೆ ಕಿವಿಮಾತು ಹೇಳಿದ್ದಾರೆ. ಬಿ.ವೈ. ರಾಘವೇಂದ್ರ ಅವರಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅವರು ಅಭಿವೃದ್ಧಿಯನ್ನೇ ಮರೆತಿದ್ದಾರೆ. ಆಸ್ತಿ ಪ್ರಿಯರಾಗಿರುವ ಅವರಿಗೆ ಆಯನೂರು ಮಂಜುನಾಥ್ ಮಾಡಿರುವ ಕೆಲವು ಸ್ಯಾಂಪಲ್…