Headlines

ಕೆಳದಿ ಶಿವಪ್ಪ ನಾಯಕ ಕೃಷಿ- ತೋಟಗಾರಿಕಾ ವಿಜ್ಞಾನಗಳ ವಿವಿ ವಿದ್ಯಾರ್ಥಿಗಳಿಂದ ಕೈ ತೋಟದ ಮಹತ್ವ- ಗುಂಪು ಚರ್ಚೆ *ಕೈ ತೋಟದ‌ ಮಹತ್ವ ಹಾಗೂ ಕುಂಡಲಿ ಮಿಶ್ರಣ ತಯಾರಿಕೆ*

ಕೆಳದಿ ಶಿವಪ್ಪ ನಾಯಕ ಕೃಷಿ- ತೋಟಗಾರಿಕಾ ವಿಜ್ಞಾನಗಳ ವಿವಿ ವಿದ್ಯಾರ್ಥಿಗಳಿಂದ ಕೈ ತೋಟದ ಮಹತ್ವ- ಗುಂಪು ಚರ್ಚೆ  *ಕೈ ತೋಟದ‌ ಮಹತ್ವ ಹಾಗೂ ಕುಂಡಲಿ ಮಿಶ್ರಣ ತಯಾರಿಕೆ* ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ದಡಿಯಲ್ಲಿ ಕೈತೋಟದ ಮಹತ್ವ ದ ಬಗ್ಗೆ ಗುಂಪು ಚರ್ಚೆ ಹಾಗೂ ಕುಂಡಲಿ ಮಿಶ್ರಣ(ಪಾಟಿಂಗ್ ಮಿಕ್ಸ್ಚರ್)ತಯಾರಿಕೆಯ…

Read More

ದೆಹಲಿಯಲ್ಲಿ ಕರ್ನಾಟಕದ ನಂದಿನಿ ಹಾಲಿನ ಉತ್ಫನ್ನಗಳ ಮಾರಾಟಕ್ಕೆ ಅಮುಲ್ ನಿಂದ ಕಿರುಕುಳ ವಿರೋಧಿಸಿ ಪ್ರತಿಭಟನೆ

ದೆಹಲಿಯಲ್ಲಿ ಕರ್ನಾಟಕದ ನಂದಿನಿ ಹಾಲಿನ ಉತ್ಫನ್ನಗಳ ಮಾರಾಟಕ್ಕೆ ಅಮುಲ್ ನಿಂದ ಕಿರುಕುಳ ವಿರೋಧಿಸಿ ಪ್ರತಿಭಟನೆ ——————— ಗುರುವಾರ ಬೆಳಗ್ಗೆ 11 ಗಂಟೆಗೆ ಕನ್ನಡಪರ ಸಂಘಟನೆಗಳು, ಡಾ. ರಾಜ್ ಕುಮಾರ್ ಆಭಿಮಾನಿಗಳ ಸಂಘ, ಜನಪರ ಸಂಘಟನೆಗಳಿಂದ ಕೋರಮಂಗಲದ 80 ಅಡಿ ರಸ್ತೆಯಲ್ಲಿರುವ ಗುಜರಾತ್ ನ ಅಮುಲ್ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನೀರಿನಂತಾಗಿಬಿಡಬೇಕು; ಎಲ್ಲೆಲ್ಲೂ ಹರಡುವಂತೆ, ಬೆಂಕಿಗೆ ಮದ್ದಾಗುವಂತೆ, ಎಲ್ಲರಿಗೂ ಅನಿವಾರ್ಯದಂತೆ… 2. ಜನರ ಮಾತು ಕೇಳುತ್ತಾ ಎಲ್ಲಿ ಕೂರಲಿ… ನನ್ನದೇ ಮಾತು ನಾನು ಕೇಳಲಾಗುತ್ತಿಲ್ಲ! 3. ಚಹಾದಂತೆ ನಾನು; ಕೆಲವರಿಗೆ ತುಂಬಾನೇ ಇಷ್ಟ, ಕೆಲವರಿಗೆ ಮೂಗುಮುರಿಯುವಷ್ಟು ಕಷ್ಟ! – *ಶಿ.ಜು.ಪಾಶ* 8050112067 (4/12/24)

Read More

ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ*

*ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ* ಶಿವಮೊಗ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಹಿನ್ನಲೆಯಲ್ಲಿ ಅಧಿಕ ಮಳೆ ಆಗುವ ಸಂಭವ ಇರುವ ಕಾರಣ ಪದವಿ, ಪದವಿ ಪೂರ್ವ ಕಾಲೇಜುಗಳು, 1ರಿಂದ10 ನೇ ತರಗತಿ,  ಅಂಗನವಾಡಿ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪ್ರಭಾರಿ ಆಗಿರುವ ಜಿಲ್ಲಾ ಪಂಚಾಯತ್ ಸಿಇಒ ಹೇಂಮತ್ ಕುಮಾರ್ ಅಧಿಕ ಮಳೆ ಹಿನ್ನಲೆಯಲ್ಲಿ ರಜೆ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಕ್ಕಳಿಗೆ ತೊಂದರೆಯಾಗದಂತೆ ಡಿ.3 ರಂದು ಇಂದು ಮಾತ್ರ ರಜೆ ಘೋಷಿಸಿದೆ….

Read More

ಹಳೇ ಮುಗಳಗೆರೆ ಗ್ರಾಮದಲ್ಲಿ ಗಮನಸೆಳೆದಸ್ವಚ್ಛ ಗ್ರಾಮ- ಸ್ವಚ್ಛ ಪರಿಸರ

ಹಳೇ ಮುಗಳಗೆರೆ ಗ್ರಾಮದಲ್ಲಿ ಗಮನಸೆಳೆದ ಸ್ವಚ್ಛ ಗ್ರಾಮ- ಸ್ವಚ್ಛ ಪರಿಸರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯಿಂದ  ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ- 2024 ಹಳೇಮುಗಳಗೆರೆ ಗ್ರಾಮದಲ್ಲಿ ನಡೆಯಿತು. ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಎಂಬ ಧ್ಯೇಯದೊಂದಿಗೆ ಶಿವಮೊಗ್ಗ ಜಿಲ್ಲೆಯ,ಶಿಕಾರಿಪುರ ತಾಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ಗ್ರಾಮದ ಬೀದಿಗಳಲ್ಲಿ ಕಸ ತೆಗದು ಸ್ವಚ್ಛಗೊಳಿಸಲಾಯಿತು. ಮಕ್ಕಳು ಜಾಥಾದಲ್ಲಿ ಪಾಲ್ಗೊಂಡು ಘೋಷ ವಾಕ್ಯಗಳೊಂದಿಗೆ ಊರಿನ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಕೆಲವೊಂದು ದಾರಿಗಳು ತಾಳ್ಮೆ ಕೇಳಿದವು, ಕೆಲವು ದಾರಿಗಳೋ ಪಾಠ ಕಲಿಸಿದವು… 2. ಚಕ್ರವ್ಯೂಹ ರಚಿಸುವ ಜನ ನಮ್ಮವರೇ ಆಗಿರುತ್ತಾರೆ; ನಿನ್ನೆ- ಇಂದು- ನಾಳೆಯೂ… 3. ವಯಸ್ಸು ವಿಶ್ರಮಿಸದೇ ಸಾಗುತ್ತಲೇ ಇದೆ; ನಾವೋ ಆಸೆಯ ಮೂಟೆ ಹೊತ್ತು ವಿಶ್ರಮಿಸುತ್ತಲಿದ್ದೇವೆ ವರ್ಷ ವರ್ಷವೂ… ಭ್ರಮೆ ಎಂಬುದು ಬದುಕಿಸಿಬಿಡುತ್ತದೆ ಬಹಳ ಕಾಲ ಎಂದು! – *ಶಿ.ಜು.ಪಾಶ* 8050112067 (2/12/24)

Read More

ಆರ್.ಟಿ.ವಿಠಲಮೂರ್ತಿ ಕಾಲಂ; ಯಡಿಯೂರಪ್ಪ ನೋವು ಷಾ ಕಿವಿಗೆ ಬಿತ್ತು

ಯಡಿಯೂರಪ್ಪ ನೋವು ಷಾ ಕಿವಿಗೆ ಬಿತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಕಳೆದ ಶನಿವಾರ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ.ಹೀಗೆ ಫೋನು ಮಾಡಿದವರು’ಇದೇನು ಯಡಿಯೂರಪ್ಪಾಜೀ? ನಿಮ್ಮ ಬೆಂಬಲಿಗರು ಪಕ್ಷದ ನಾಯಕರ ವಿರುದ್ದವೇ ಬೀದಿಗಿಳಿದಿದ್ದಾರಂತೆ?ಅಂತ ಪ್ರಶ್ನಿಸಿದ್ದಾರೆ. ಆದರೆ ಅಮಿತ್ ಷಾ ಅವರ ಮಾತಿಗೆ ಪ್ರತಿಯುತ್ತರಿಸಿದ ಯಡಿಯೂರಪ್ಪ ಅವರು:’ಸಾರ್,ಇಲ್ಲಿ ನನ್ನ ಬೆಂಬಲಿಗರ್ಯಾರೂ ಪಕ್ಷದ ನಾಯಕರ ವಿರುದ್ಧ ಬೀದಿಗಿಳಿದಿಲ್ಲ.ಬೀದಿಗಳಿದವರೆಲ್ಲ ಪಕ್ಚ ನಿಷ್ಟರು.ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಯಾರು ಧ್ವನಿ ಎತ್ತುತ್ತಿದ್ದಾರೋ?ಅವರ ವಿರುದ್ಧ ಆಕ್ರೋಶಗೊಂಡವರು. ಇವತ್ತು ಪಕ್ಷದ ಅಧ್ಯಕ್ಷರ ವಿರುದ್ಧ ಧ್ವನಿ ಎತ್ತುತ್ತಿರುವ…

Read More

ಬಂಗಾರಪ್ಪ ಓದಿದ ಶಿರಾಳಕೊಪ್ಪ ಶಾಲೆಗೆ ಶಿಕ್ಷಣ ಸಚಿವರ ಭೇಟಿ;ಏನು ನಡೀತು ಅಲ್ಲಿ?

ಬಂಗಾರಪ್ಪ ಓದಿದ ಶಿರಾಳಕೊಪ್ಪ ಶಾಲೆಗೆ ಶಿಕ್ಷಣ ಸಚಿವರ ಭೇಟಿ; ಏನು ನಡೀತು ಅಲ್ಲಿ? ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ವಿದ್ಯಾಭ್ಯಾಸ ಮಾಡಿದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ (ಪ್ರೌಢಶಾಲಾ ವಿಭಾಗ) ಇಂದು  ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ  ಮಧು ಬಂಗಾರಪ್ಪ ನವರು ಭೇಟಿ  ನೀಡಿದ್ದರು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವ್ಯಕ್ತಿಗಳಲ್ಲಿ ಅನೇಕರು ದೊಡ್ಡ-ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ. ನಮ್ಮ ತಂದೆಯು ಸಹ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ರಾಜ್ಯದ ಮುಖ್ಯಮಂತ್ರಿ ಆಗಿ…

Read More

ಪೌರಾಡಳಿತ ಸಚಿವರಿಂದ ಹೊಗಳಿಸಿಕೊಂಡಿದ್ದ ನಗರಪಾಲಿಕೆ ಆಯುಕ್ತೆಗೆ ನಗರಾಭಿವೃದ್ಧಿ ಸಚಿವರಿಂದ ಶಾಕ್!ಹೆಲ್ತ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಸಸ್ಪೆಂಡ್- ಕೂದಲೆಳೆಯಲ್ಲಿ ಬಚಾವಾದ ಟಪಾಲು ಮಧು!ಡಾಟಾ ಎಂಟ್ರಿ ಆಪರೇಟರ್ ಗಳ ಬಗ್ಗೆ ಏನಂದ್ರು ಸಚಿವ ಭೈರತಿ?

ಪೌರಾಡಳಿತ ಸಚಿವರಿಂದ ಹೊಗಳಿಸಿಕೊಂಡಿದ್ದ ನಗರಪಾಲಿಕೆ ಆಯುಕ್ತೆಗೆ ನಗರಾಭಿವೃದ್ಧಿ ಸಚಿವರಿಂದ ಶಾಕ್! ಹೆಲ್ತ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಸಸ್ಪೆಂಡ್- ಕೂದಲೆಳೆಯಲ್ಲಿ ಬಚಾವಾದ ಟಪಾಲು ಮಧು! ಡಾಟಾ ಎಂಟ್ರಿ ಆಪರೇಟರ್ ಗಳ ಬಗ್ಗೆ ಏನಂದ್ರು ಸಚಿವ ಭೈರತಿ? ಮೊನ್ನೆ ಮೊನ್ನೆಯಷ್ಟೇ ಸುಳ್ಳೇ ಸುಳ್ಳು ಹೇಳಿ ರಾಜ್ಯ ಪೌರಾಡಳಿತ ಸಚಿವ ರೆಹಮಾನ್ ಖಾನ್ ರಿಂದ ಹೊಗಳಿಸಿಕೊಂಡಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಇದೀದ ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರವರ ಆಕಸ್ಮಿಕ ಭೇಟಿಯಿಂದ ಅವ್ಯವಸ್ಥೆಯ ಆಗರವಾಗಿರೋ ನಗರಪಾಲಿಕೆಯ ದರ್ಶನವಾಗಿದೆ. ಶಿವಮೊಗ್ಗ ನಗರಕ್ಕೆ…

Read More