ಏಪ್ರಿಲ್ 26 ಕ್ಕೆ ಹಾಗೂ ಮೇ 7 ರಂದು ಕರ್ನಾಟಕ ಲೋಕಸಭೆ ಚುನಾವಣೆ*
ಏಪ್ರಿಲ್ 26 ಕ್ಕೆ ಹಾಗೂ ಮೇ 7 ರಂದು ಕರ್ನಾಟಕ ಲೋಕಸಭೆ ಚುನಾವಣೆ* *7 ಹಂತಗಳಲ್ಲಿ ಲೋಕಸಭಾ ಚುನಾವಣೆ* ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ *ಲೋಕಸಭಾ ಚುನಾವಣೆ ಘೋಷಣೆ* 26 ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕವೂ ಘೋಷಣೆ. ಕರ್ನಾಟಕದ ಉಪ ಚುನಾವಣೆಯನ್ನೂ ಘೋಷಿಸಿದ ಆಯೋಗ. ಕರ್ನಾಟಕದ ಸುರಪುರ ಉಪ ಚುನಾವಣೆ. *ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ* *ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ* *543 ಸಂಸತ್ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ* *ಮುಖ್ಯ…