ಆಕಳ ಕೆಚ್ಚಲು ಕೊಯ್ತ ಪ್ರಕರಣ; ಶಾಸಕ ಚೆನ್ನಿ ಗೋಶಾಲೆ ರಾಜಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಮುಖಂಡ, 2023 ರ ವಿಧಾನಸಭಾ ಅಭ್ಯರ್ಥಿ ಹೆಚ್.ಸಿ.ಯೋಗೀಶ್
ಆಕಳ ಕೆಚ್ಚಲು ಕೊಯ್ತ ಪ್ರಕರಣ; ಶಾಸಕ ಚೆನ್ನಿ ಗೋಶಾಲೆ ರಾಜಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಮುಖಂಡ, 2023 ರ ವಿಧಾನಸಭಾ ಅಭ್ಯರ್ಥಿ ಹೆಚ್.ಸಿ.ಯೋಗೀಶ್ ಚಾಮರಾಜಪೇಟೆ ಪ್ರಕರಣ. ಶಾಸಕ ಚೆನ್ನಿ ಹೇಳಿಕೆ ಗಮನಿಸಿದ್ದೇನೆ. ಯಾರೇ ಈ ಕೃತ್ಯ ಮಾಡಿದರೂ ಅಮಾನವೀಯ, ಖಂಡನೀಯ. ಹಸು ಗೋಮಾತೆ ಎಂಬುದರಲ್ಲಿ ಅನುಮಾನವಿಲ್ಲ. ವೆಟರ್ನರಿ ಇಲಾಖೆಯಿಂದ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಸರ್ಕಾರದಿಂದ 30 ಅಂಶದ ಕಾರ್ಯಕ್ರಮಗಳೂ ನಡೆಯುತ್ತಿವೆ. ಶಾಸಕ ಚೆನ್ನಿಯವರೇ, ಪಶು ಇಲಾಖೆಯ ರಿವ್ಯೂ ಮೀಟಿಂಗ್ ಎಷ್ಟು ಮಾಡಿದ್ದೀರಿ? ನೀವು ಹೇಳಲೇಬೇಕು. ಕಾರ್ಪೊರೇಷನ್ನಿನಿಂದ ಗೋಶಾಲೆಗೆ 50…