Headlines

ಆರುಂಡಿ ಶ್ರೀನಿವಾಸ್ ಮೂರ್ತಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ;ಪತ್ರಿಕೋಧ್ಯಮ ಜನರ ಪ್ರಾಣವಾಯು ಎನ್ನುವ ಅಂಬೇಡ್ಕರ್ ಅವರ ಮಾತು ಮತ್ತು ಮೌಲ್ಯವನ್ನು ಕಾಪಾಡಬೇಕು: ಕೆ.ವಿ.ಪ್ರಭಾಕರ್*

ಆರುಂಡಿ ಶ್ರೀನಿವಾಸ್ ಮೂರ್ತಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ; ಪತ್ರಿಕೋಧ್ಯಮ ಜನರ ಪ್ರಾಣವಾಯು ಎನ್ನುವ ಅಂಬೇಡ್ಕರ್ ಅವರ ಮಾತು ಮತ್ತು ಮೌಲ್ಯವನ್ನು ಕಾಪಾಡಬೇಕು: ಕೆ.ವಿ.ಪ್ರಭಾಕರ್* ಬೆಂಗಳೂರು ಪತ್ರಿಕೋಧ್ಯಮ ಜನರ ಪ್ರಾಣವಾಯು ಎನ್ನುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್  ಅವರ ಮಾತು ಮತ್ತು ಮೌಲ್ಯವನ್ನು ಕಾಪಾಡಲು ಮತ್ತು ವಿಸ್ತರಿಸಲು ಪೂರಕವಾದ ಕಾರ್ಯಕ್ರಮಗಳನ್ನು ಮಾಧ್ಯಮ ಅಕಾಡೆಮಿ ರೂಪಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ನುಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪುರಸ್ಕೃತರಿಗೆ ಅಭಿನಂದಿಸಿ ಮಾತನಾಡಿದರು….

Read More

ವಿಧಾನಸೌಧ ಆವರಣದಲ್ಲಿ ಫೆ.28ರಿಂದ ಮಾ.3ರ ವರೆಗೆ ಪುಸ್ತಕ ಮೇಳ: ಸ್ಪೀಕರ್ ಯು.ಟಿ. ಖಾದರ್*

*ವಿಧಾನಸೌಧ ಆವರಣದಲ್ಲಿ ಫೆ.28ರಿಂದ ಮಾ.3ರ ವರೆಗೆ ಪುಸ್ತಕ ಮೇಳ: ಸ್ಪೀಕರ್ ಯು.ಟಿ. ಖಾದರ್* ಮಂಗಳೂರು: ಜನಸಾಮಾನ್ಯರಿಗೆ ವಿಧಾನಸೌಧ ಆವರಣ ಮುಕ್ತವಾಗಿಸಿ, ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ದೊಂದಿಗೆ ಫೆ.28ರಿಂದ ಮಾ.3ರವರೆಗೆ ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮತ್ತು ಸಾಹಿತ್ಯ ಮೇಳ ಆಯೋಜಿಸಲಾಗುತ್ತಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಅವರು ಸೋಮವಾರ ಮಂಗಳೂರು ಸಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸೌಧದ ಆವರಣ ದಲ್ಲಿ ಫೆ.28ರಿಂದ ಮಾ.3ರವರೆಗೆ ಪುಸ್ತಕ ಮತ್ತು ಸಾಹಿತ್ಯ ಮೇಳ ನಡೆಯಲಿದೆ….

Read More

ಯೋಜನೆಗಳ ಲಾಭ ಪಡೆದುಕೊಳ್ಳಲು ಶಿಳ್ಳೇಕ್ಯಾತ ಯುವಕರಿಗೆ ಸೂಚನೆ : ಶ್ರೀಮತಿ ಜಿ.ಪಲ್ಲವಿ*

*ಯೋಜನೆಗಳ ಲಾಭ ಪಡೆದುಕೊಳ್ಳಲು ಶಿಳ್ಳೇಕ್ಯಾತ ಯುವಕರಿಗೆ ಸೂಚನೆ : ಶ್ರೀಮತಿ ಜಿ.ಪಲ್ಲವಿ* ಶಿವಮೊಗ್ಗ : : ಜಿಲ್ಲೆಯಲ್ಲಿ ಅಸಂಘಟಿತರಾಗಿರುವ ಶಿಳ್ಳೇಕ್ಯಾತ ಸಮುದಾಯದ ವಿಕಾಸಕ್ಕೆ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾದ ಯೋಜನೆಗಳಲ್ಲಿ ಸೌಲಭ್ಯವನ್ನು ಒದಗಿಸಿಕೊಟ್ಟು, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಕರೆತರುವಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಜಿ.ಪಲ್ಲವಿ ಅವರು ಹೇಳಿದರು. ಅವರು ಇಂದು ಶಿವಮೊಗ್ಗ ಸಮೀಪದ ಗೋಂದಿ ಚಟ್ನಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದ ನಿವಾಸಿಗಳ…

Read More

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ನಗರ ಸಂಚಾರ ಪೊಲೀಸರು ಆಟೋ ಮೀಟರ್ ದರಪಟ್ಟಿಯನ್ನು ಪ್ರಕಟಿಸಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಟೋ ಚಾಲಕರು ಮತ್ತು ಆಟೋ ಬಳಸುವ ಸಾರ್ವಜನಿಕರು ಗಮನಹರಿಸಲೇಬೇಕಾದ ವಿವರ ಇಲ್ಲಿದೆ…

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ನಗರ ಸಂಚಾರ ಪೊಲೀಸರು ಆಟೋ ಮೀಟರ್ ದರಪಟ್ಟಿಯನ್ನು ಪ್ರಕಟಿಸಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಟೋ ಚಾಲಕರು ಮತ್ತು ಆಟೋ ಬಳಸುವ ಸಾರ್ವಜನಿಕರು ಗಮನಹರಿಸಲೇಬೇಕಾದ ವಿವರ ಇಲ್ಲಿದೆ…

Read More

ಕವಿಸಾಲು

Gm ಶುಭೋದಯ💐 1. ಹದ್ದಿನ ಥರಾ ಹಾರಬೇಕೆಂದರೆ ಹೃದಯವೇ… ಪಾರಿವಾಳಗಳ ಸಂಗ ಬಿಡಬೇಕು ಮೊದಲು! 2. ಪ್ರೇಮವೆಂಬುದು ಮೆಲ್ಲಗೆ ವಿಷವೇರಿದ ಭಾವ ಎಂದಷ್ಟೇ ಕೇಳಿರುವೆ ಹೃದಯವೇ… ನಿಜವೇ? 3. ಗಾಯ ಮಾಡುವ ತಾಖತ್ತು ಕತ್ತಿಗೆಲ್ಲಿತ್ತು? ಪದೇ ಪದೇ ನಿನ್ನ ನೆನಪುಗಳೇ ಚುಚ್ಚಿ ಚುಚ್ಚಿ ಕೊಂದವು! – *ಶಿ.ಜು.ಪಾಶ* 8050112067 (3/2/25)

Read More

ಪಾಲಿಕೆಯಲ್ಲಿ ಪ್ರಾಬ್ಲಂ!**ವಾಜಪೇಯಿ ಬಡಾವಣೆ ಖಾತೆಗಳದ್ದೇನು ಕಥೆ? ಫಲಾನುಭವಿಗಳದ್ದೇನು ವ್ಯಥೆ?*

*ಪಾಲಿಕೆಯಲ್ಲಿ ಪ್ರಾಬ್ಲಂ!* *ವಾಜಪೇಯಿ ಬಡಾವಣೆ ಖಾತೆಗಳದ್ದೇನು ಕಥೆ? ಫಲಾನುಭವಿಗಳದ್ದೇನು ವ್ಯಥೆ?* ಶಿವಮೊಗ್ಗದ ಬಹು ವಿವಾದಿತ ಬಡಾವಣೆ ಅಟಲ್ ಬಿಹಾರಿ ವಾಜಪೇಯಿ ಲೇ ಔಟ್ ಇನ್ನೂ ವಿವಾದಗಳಿಂದ ಮುಕ್ತವಾಗಿಲ್ಲ. ಇಲ್ಲಿ ನಿವೇಶನ ಪಡೆದ ಫಲಾನುಭವಿಗಳು ಇನ್ನೂ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಶಿವಮೊಗ್ಗ ನಗರಾಭಿವೃಧ್ದಿ ಪ್ರಾಧಿಕಾರದಿಂದ ಹಸ್ತಾಂತರಗೊಂಡ ವಾರ್ಡ್ ನಂ. 35 ರಲ್ಲಿ ಬರುವ ಈ ಅಟಲ್ಲ ಬಿಹಾರಿ ವಾಜಪೇಯಿ ಲೇ ಔಟ್ ಈಗಾಗಲೇ ಶಿವಮೊಗ್ಗ ಮಹಾನಗರಪಾಲಿಕೆಗೆ ಹಸ್ತಾಂತರ ವಾಗಿದೆ.ಅದರಂತೆ, ಫಲಾನುಭವಿಗಳು ಮಹಾನಗರ ಪಾಲಿಕೆಯಲ್ಲಿ ಖಾತೆದಾರರಾಗುತ್ತಾರೆ. ಮುಂದಿನ ಕ್ರಮಗಳು ವರ್ಗಾವಣೆ…

Read More

ಶಿವಮೊಗ್ಗ ಸಮೀಪದಲ್ಲೇ ತುಂಗಾನದಿಯಿಂದ ಅಕ್ರಮ ಮರಳು ಮಾಫಿಯಾ…ದಿನೇಶ್ ಎಂಡ್ ಗ್ರೂಪ್ ನಿಂದ ರಾತ್ರಿಯಿಡೀ ಮರಳು ದರೋಡೆ!ಯಾಕೆ ಮೌನ ಪೊಲೀಸರು, ಜಿಲ್ಲಾಡಳಿತ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ?ಇವತ್ತಿಂದ ನಿಲ್ಲುತ್ತಾ ಮತ್ತೂರು- ಕುಸ್ಕೂರು ಸಮೀಪದ ಭೀಮೇಶ್ವರ ದೇವಸ್ಥಾನದ ಬಳಿಯ ಅಕ್ರಮ ಮರಳು ಮಾಫಿಯಾ?

ಶಿವಮೊಗ್ಗ ಸಮೀಪದಲ್ಲೇ ತುಂಗಾನದಿಯಿಂದ ಅಕ್ರಮ ಮರಳು ಮಾಫಿಯಾ… ದಿನೇಶ್ ಎಂಡ್ ಗ್ರೂಪ್ ನಿಂದ ರಾತ್ರಿಯಿಡೀ ಮರಳು ದರೋಡೆ! ಯಾಕೆ ಮೌನ ಪೊಲೀಸರು, ಜಿಲ್ಲಾಡಳಿತ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ? ಇವತ್ತಿಂದ ನಿಲ್ಲುತ್ತಾ ಮತ್ತೂರು- ಕುಸ್ಕೂರು ಸಮೀಪದ ಭೀಮೇಶ್ವರ ದೇವಸ್ಥಾನದ ಬಳಿಯ ಅಕ್ರಮ ಮರಳು ಮಾಫಿಯಾ? ಶಿವಮೊಗ್ಗದ ತುಂಗೆಗೆ ಮರಳು ಚೋರರ ಭೀಕರ ಶಾಪ ಇದ್ದಂತಿದೆ. ಪ್ರತಿ ರಾತ್ರಿ ಎಡೆಬಿಡದೇ ತುಂಗೆಯ ಹೊಟ್ಟೆ ಬಗೆದು ಅಕ್ರಮವಾಗಿ ನೂರಾರು ಲೋಡುಗಳಷ್ಟು ಮರಳು ಸಾಗಿಸಲಾಗುತ್ತಿದೆ.ಆದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ,…

Read More

ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ*

*ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ* 2020ರ ನವೆಂಬರ್ ಒಂದರಂದು ಸಂಜೆ ಶಿವಮೊಗ್ಗ ಟೌನ್ ಮಲ್ಲಿಕಾರ್ಜುನ ನಗರದ ವಾಸಿ ಸಯ್ಯದ್ ಪರ್ವೀಜ್ *ಕೌಟುಂಬಿಕ ವಿಚಾರವಾಗಿ ತನ್ನ ಹೆಂಡತಿ (23 ವರ್ಷ) ಜೊತೆ ಜಗಳ ತೆಗೆದು, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು, ಚಾಕು ಮತ್ತು ಸ್ಕ್ರೂ ಡ್ರೈವರ್ ನಿಂದ ಆಕೆಯ ಹೊಟ್ಟೆ ಮತ್ತು ಬೆನ್ನಿಗೆ ಹಲವು ಕಡೆ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಮೃತಳ ತಂದೆ…

Read More

ಶಿವಮೊಗ್ಗ ಪದವೀಧರರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ…7ನೇ ಬಾರಿ ಸತತ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಾಧನೆಗೈದ ಎಸ್.ಪಿ.ದಿನೇಶ್…ಉಪಾಧ್ಯಕ್ಷರಾಗಿ ಡಾ. ಯು. ಚಂದ್ರಶೇಖರಪ್ಪ ಆಯ್ಕೆ…

ಶಿವಮೊಗ್ಗ ಪದವೀಧರರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ… 7ನೇ ಬಾರಿ ಸತತ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಾಧನೆಗೈದ ಎಸ್.ಪಿ.ದಿನೇಶ್… ಉಪಾಧ್ಯಕ್ಷರಾಗಿ ಡಾ. ಯು. ಚಂದ್ರಶೇಖರಪ್ಪ ಆಯ್ಕೆ… *ಶಿವಮೊಗ್ಗ ನಗರದ ಪ್ರತಿಷ್ಠಿತ ಪದವೀಧರರ ಸಹಕಾರ ಸಂಘದ 2025-2030 ರ ಅವಧಿಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ *ಭರ್ಜರಿ ಜಯ ಸಾಧಿಸಿ* *ಸತತ 7ನೇ* *ಬಾರಿಗೆ ಪದವೀಧರರ ಸಹಕಾರ ಸಂಘದ* *ಅಧ್ಯಕ್ಷರಾಗಿ* *ಅವಿರೋಧವಾಗಿ ಎಸ್ ಪಿ ದಿನೇಶ್* ಆಯ್ಕೆಯಾದರು. *ಉಪಾಧ್ಯಕ್ಷರಾಗಿ**ಡಾ.* *ಯು. ಚಂದ್ರಶೇಖರಪ್ಪ* ಆಯ್ಕೆಯಾದರು.

Read More