ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲೊಂದು ಅಪರೂಪದ ಕಾರ್ಯಕ್ರಮವಿವಿಧ ಸಿಬ್ಬಂದಿಗಳಿಗೆ ಸನ್ಮಾನಿಸಿ ಅಭಿನಂದಿಸಿದ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ಆಕಸ್ಮಿಕ ಬೆಂಕಿ ಬಿದ್ದ ಮನೆಗೂ 1.20 ಲಕ್ಷ ರೂ., ಪರಿಹಾರ
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲೊಂದು ಅಪರೂಪದ ಕಾರ್ಯಕ್ರಮ ವಿವಿಧ ಸಿಬ್ಬಂದಿಗಳಿಗೆ ಸನ್ಮಾನಿಸಿ ಅಭಿನಂದಿಸಿದ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಆಕಸ್ಮಿಕ ಬೆಂಕಿ ಬಿದ್ದ ಮನೆಗೂ 1.20 ಲಕ್ಷ ರೂ., ಪರಿಹಾರ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬುಧವಾರದಂದು ಪರಿಷತ್ ಸಭಾಂಗಣದಲ್ಲಿ ಆಯುಕ್ತರಾದ ಶ್ರೀಮತಿ ಕವಿತಾ ಯೋಗಪ್ಪನವರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪ ಆಯುಕ್ತರು (ಆಡಳಿತ) ರಾದ ತುಷಾರ್ ಬಿ ಹೊಸೂರ್. ಉಪ ಆಯುಕ್ತರು (ಅಭಿವೃದ್ದಿ) ರಾದ ಲಿಂಗೇಗೌಡ, ಉಪ ಆಯುಕ್ತರು(ಕಂದಾಯ) ರಾದ ಮಂಜುನಾಥ್, ಪಾಲಿಕೆ ನೌಕರರ ಸಂಘದ…