ಅನೈತಿಕ ಚಟುವಟಿಕೆಯ ತಾಣವಾಗಿರುವ ಬಸ್ ನಿಲ್ದಾಣ?
ಅನೈತಿಕ ಚಟುವಟಿಕೆಯ ತಾಣವಾಗಿರುವ ಬಸ್ ನಿಲ್ದಾಣ? ವರದಿ- ಪ್ರೆಸ್ ಇಮಾಮ್ ಮಳಗಿ, ಶಿಕಾರಿಪುರ ಶಿಕಾರಿಪುರ : ತಾಲೂಕಿನ ಮತ್ತಿಕೋಟೆ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣ ಇದು. ಕಳೆದ 8-10 ವರ್ಷಗಳ ಹಿಂದೆ 12 ನೇ ಹಣಕಾಸು ಯೋಜನೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅನುದಾನದಲ್ಲಿ ಕಟ್ಟಿದ ಈ ಬಸ್ ನಿಲ್ದಾಣ, ಪಂಚಾಯತ, ಮತ್ತು ಸಾರ್ವಜನಿಕರ ನಿರ್ಲಕ್ಷತನಕ್ಕೆ ಸಾಕ್ಷಿಯಾಗಿದೆ. ಮತ್ತಿಕೋಟೆ ಯಿಂದ ಕಿಲೋಮೀಟರ್ ದೂರ ಇರುವ, ಈ ಕ್ರಾಸ್ನಲ್ಲಿ ಬಸ್ ನಿಲ್ದಾಣದಲ್ಲಿ ಪರ ಊರಿಗೆ ಹೋಗಿ ಬರುವ ಜನರಿಗೆ…