ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಪತ್ರಿಕಾಗೋಷ್ಠಿ* *ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬೇಡಿ* *ಕ್ರಾಂತಿವೀರ ಬ್ರಿಗೇಡ್ ನಿಂದ ಸಿಎಂ ಸಿದ್ರಾಮಯ್ಯ- ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಲಿಖಿತ ಪತ್ರ*
*ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಪತ್ರಿಕಾಗೋಷ್ಠಿ* *ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬೇಡಿ* *ಕ್ರಾಂತಿವೀರ ಬ್ರಿಗೇಡ್ ನಿಂದ ಸಿಎಂ ಸಿದ್ರಾಮಯ್ಯ- ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಲಿಖಿತ ಪತ್ರ* ಅತಿಥಿ ಉಪನ್ಯಾಸಕರು ಬದುಕಬೇಕೋ ಸಾಯಬೇಕೋ ಅಂತ ಪ್ರಶ್ನೆ ಮಾಡ್ತಿದ್ದಾರೆ. ಆಗಸ್ಟ್ ತಿಂಗಳಿಂದ ವೇತನ ಬಂದಿಲ್ಲ. ಹೇಗೆ ಬದುಕಬೇಕು ಇವರು? ಹಾಗಾಗಿ,ಮುಖ್ಯಮಂತ್ರಿಗಳಿಗೆ ಪತ್ರ ಬರೀತಿದ್ದೇನೆ. ಟ್ರಜರಿವರೆಗೆ ಹಣ ಬರುತ್ತಂತೆ. ಆದರೆ, ಅಲ್ಲೇ ತಡೆಯಾಗ್ತಿದೆ. ಪುಗಸಟ್ಟೆ ಯಾವುದೂ ಕೇಳ್ತಿಲ್ಲ. ಸೇವೆಗೆ ಹಣ ಕೇಳ್ತಿದ್ದಾರೆ. ಕೊಡುವಂಥ ವೇತನ ಕೊಡದೇ ಇದ್ರೆ ಅವರೇನು…