ಜಾತಿ ಜನಗಣತಿ ಹೆಸರಲ್ಲಿ ದರೋಡೆಗೆ ಬಂದ ಗಂಡ- ಹೆಂಡತಿ!* *ಜನರೇ ಒದ್ದು ಪೊಲೀಸರಿಗೊಪ್ಪಿಸಿದರು* *ಶಿವಮೊಗ್ಗದ ಕ್ಲರ್ಕ್ ಪೇಟೆಯಲ್ಲಿ ನಡೆದ ಹಲ್ಲೆ- ದರೋಡೆ ಯತ್ನ*
*ಜಾತಿ ಜನಗಣತಿ ಹೆಸರಲ್ಲಿ ದರೋಡೆಗೆ ಬಂದ ಗಂಡ- ಹೆಂಡತಿ!* *ಜನರೇ ಒದ್ದು ಪೊಲೀಸರಿಗೊಪ್ಪಿಸಿದರು* *ಶಿವಮೊಗ್ಗದ ಕ್ಲರ್ಕ್ ಪೇಟೆಯಲ್ಲಿ ನಡೆದ ಹಲ್ಲೆ- ದರೋಡೆ ಯತ್ನ* ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಮಹಿಳೆಯೋರ್ವರ ಮೇಲೆ ಹಲ್ಲೆ ಮಾಡಿ ದೋಚಲು ಪ್ರಯತ್ನಿಸಿ ಸಿಕ್ಕಿಬಿದ್ದ ಘಟನೆ ಶಿವಮೊಗ್ಗದ ಆಝಾದ್ ನಗರ ಕ್ಲರ್ಕ್ ಪೇಟೆಯಲ್ಲಿ ಮಧ್ಯಾಹ್ನ 1.40ರ ಹೊತ್ತಿಗೆ ನಡೆದಿದೆ. ಆಝಾದ್ ನಗರದ ಎರಡನೇ ತಿರುವಿನಲ್ಲಿರುವ ನವೀದ್ ಮತ್ತು ಅವರ ತಾಯಿ ದಿಲ್ ಶಾದ್ ರವರಿದ್ದ ಮನೆಗೆ ಇಬ್ಬರು ಭೇಟಿ ನೀಡಿ,…