ರೌಡಿ ಹಂದಿ ಅಣ್ಣಿ ಮರ್ಡರ್ ಕೇಸ್;* *ಕಾಡಾ ಕಾರ್ತಿಕ್ ಮತ್ತು ಸಹಚರರ ಖುಲಾಸೆಗೊಳಿಸಿ ಆದೇಶಿಸಿದ ಕೋರ್ಟ್* *2022ರ ಜುಲೈ 14ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಬಳಿಯೇ ನಡೆದಿತ್ತು ಹಂದಿ ಅಣ್ಣಿಯ ಭೀಕರ ಕೊಲೆ…* *ಹಂದಿ ಅಣ್ಣಿಯನ್ನು ನಿಜವಾಗಲೂ ಕೊಂದವರು ಯಾರು?*
*ರೌಡಿ ಹಂದಿ ಅಣ್ಣಿ ಮರ್ಡರ್ ಕೇಸ್;* *ಕಾಡಾ ಕಾರ್ತಿಕ್ ಮತ್ತು ಸಹಚರರ ಖುಲಾಸೆಗೊಳಿಸಿ ಆದೇಶಿಸಿದ ಕೋರ್ಟ್* *2022ರ ಜುಲೈ 14ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಬಳಿಯೇ ನಡೆದಿತ್ತು ಹಂದಿ ಅಣ್ಣಿಯ ಭೀಕರ ಕೊಲೆ…* *ಹಂದಿ ಅಣ್ಣಿಯನ್ನು ನಿಜವಾಗಲೂ ಕೊಂದವರು ಯಾರು?* 2022ರ ಜುಲೈ 14 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಬಳಿ ನಡೆದಿದ್ದ ರೌಡಿ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾದ ಕಾಡಾ ಕಾರ್ತಿಕ್ ಮತ್ತು ಸಹಚರರನ್ನು ಕೋರ್ಟ್ ಆರೋಪ ಮುಕ್ತ ಗೊಳಿಸಿ ಆದೇಶಿಸಿದೆ….