Headlines

ಏನಂದ್ರು ಹೆಚ್.ಸಿ.ಯೋಗೇಶ್?* *ಏನಂದ್ರು ಸಿ.ಎಸ್.ಷಡಾಕ್ಷರಿ?*

*ಏನಂದ್ರು ಹೆಚ್.ಸಿ.ಯೋಗೇಶ್?* *ಏನಂದ್ರು ಸಿ.ಎಸ್.ಷಡಾಕ್ಷರಿ?* ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ಬಿಜೆಪಿ ಸದಸ್ಯತ್ವವನ್ನು ತೆಗೆದು ಕೊಳ್ಳುವುದು ಒಳಿತು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಹೇಳಿದರು. ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಆ.5ರಂದು ಸರ್ಕಾರಿ ವಿಕಾಸ ಕೇಂದ್ರದಲ್ಲಿ ನಡೆದ ಬಿ.ವೈ. ರಾಘವೇಂದ್ರ ರವರ ಜನ್ಮದಿನಾ ಚರಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಏನು ಮಾಡಬೇಕು ಎಂದು ಚರ್ಚೆ ಮಾಡಿದರು. ಒಂದು ರೀತಿ…

Read More

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ* *ಅಂಗವೈಕಲ್ಯ ಸರ್ಟಿಫಿಕೇಟಿಗೆ 1500₹ ಲಂಚ ಕೇಳಿದ ಕ್ಲರ್ಕ್ ನೀಲಕಂಠೇಗೌಡ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ*

*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ* *ಅಂಗವೈಕಲ್ಯ ಸರ್ಟಿಫಿಕೇಟಿಗೆ 1500₹ ಲಂಚ ಕೇಳಿದ ಕ್ಲರ್ಕ್ ನೀಲಕಂಠೇಗೌಡ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ* ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಸರ್ಕಾರಿ ಸವಲತ್ತು ಪಡೆಯಲು ವೈದ್ಯರಿಂದ ವಿಕಲಚೇತನ ಸರ್ಟಿಫಿಕೇಟ್ ಕೊಡಿಸಲು 1500₹ ಲಂಚ ಕೇಳಿ ಪಡೆಯುತ್ತಿದ್ದಾಗ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಕ್ಲರ್ಕ್ ನೀಲಕಂಠೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. *ದಾಳಿ ಮಾಡಿದ ಲೋಕಾಯುಕ್ತರು ಹೇಳಿದ್ದೇನು?* ದೂರುದಾರ ನಾಗರಾಜ ಕೆ. ಬಿನ್ ಲೇಟ್ ಕೆಂಚಪ್ಪ, ವ್ಯವಸಾಯ ಕೆಲಸ ವಾಸ: ಅಂದಾಸುರ ಗ್ರಾಮ, ಆಚಾಮರ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಗೆಲುವಲ್ಲ… ಸೋಲೂ ಕೂಡ ಶತೃವಿನ ಬೆವರಿಳಿಸಬೇಕು ಹೃದಯವೇ! 2. ನೂರು ದುಃಖ ಹೃದಯದಲ್ಲಿ… ಆದರೂ ಮುಗುಳ್ನಕ್ಕು ಬದುಕುವ ಮಜವೇ ಬೇರೆ ಇಲ್ಲಿ! – *ಶಿ.ಜು.ಪಾಶ* 8050112067 (12/8/2025)

Read More

ಪಕ್ಷ ವಿರೋಧಿ ಹೇಳಿಕೆಗಳೇ ಸಚಿವ ರಾಜಣ್ಣ ರಾಜೀನಾಮೆಗೆ ಕಾರಣ?* *ಹೇಗಿದ್ರು? ಹೇಗಾದ್ರು?*

*ಪಕ್ಷ ವಿರೋಧಿ ಹೇಳಿಕೆಗಳೇ ಸಚಿವ ರಾಜಣ್ಣ ರಾಜೀನಾಮೆಗೆ ಕಾರಣ?* *ಹೇಗಿದ್ರು? ಹೇಗಾದ್ರು?* ತಮ್ಮದೇ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ವರಿಷ್ಠರು ಮುಜುಗುರಕ್ಕೀಡಾಗುವಂತೆ ಮಾಜಿ ಸಹಕಾರ ಸಚಿವ ಕೆ ಎನ್​ ರಾಜಣ್ಣ (KN Rajanna) ಮಾಡುತ್ತಿದ್ದರು. ಇದರಿಂದ ಕಾಂಗ್ರೆಸ್​ (Congress) ಹೈಕಮಾಂಡ್​ ಅಸಮಾಧಾನಗೊಂಡಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೆಎನ್​ ರಾಜಣ್ಣ ಅವರಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. ಹೈಕಮಾಂಡ್​ ಸೂಚನೆ ಮೇರೆಗೆ ಕೆಎನ್​ ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ…

Read More

ಕೋಟೆ ಪೊಲೀಸ್ ಮಂಜುನಾಥ್ ಮಾಡಿದ್ದೇನು?

ಕೋಟೆ ಪೊಲೀಸ್ ಮಂಜುನಾಥ್ ಮಾಡಿದ್ದೇನು? ಕೋಟೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮಂಜುನಾಥ್ ಸಿ ಗಾಂಧಿಬಜಾರ್ ರಸ್ತೆಯಲ್ಲಿ ರಾತ್ರಿ ವೇಳೆ ಕರ್ತವ್ಯ ಮುಗಿಸಿ ಮನೆಗೆ ಹೋಗುವ ವೇಳೆ ರಸ್ತೆ ಬದಿಯಲ್ಲಿ ಬಿದ್ದ ಪರ್ಸ್ ಕಳೆದು ಕೊಂಡವರನ್ನು ಪತ್ತೆ ಹಚ್ಚಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ ಶಿವಮೊಗ್ಗದ ಕೋರ್ಪಲಯ್ಯ ಕೇರಿಯ ವೆಂಕಟೇಶ್ ಎಂಬ ಕಲಾವಿದರು ತಮ್ಮ ಪರ್ಸನ್ನು ಕಳೆದುಕೊಂಡಿದ್ದರು

Read More

ಫೈರ್ ಸೇಫ್ಟಿ ಕ್ಲಿಯರೆನ್ಸ್ ಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಮಾನ ಕಾಲಾವಕಾಶ ನೀಡಿ – ಡಾ.ಧನಂಜಯ ಸರ್ಜಿ

ಫೈರ್ ಸೇಫ್ಟಿ ಕ್ಲಿಯರೆನ್ಸ್ ಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಮಾನ ಕಾಲಾವಕಾಶ ನೀಡಿ – ಡಾ.ಧನಂಜಯ ಸರ್ಜಿ ಬೆಂಗಳೂರು : ಎನ್.ಬಿ.ಸಿ ಕೋಡ್ (National Building Code) ಪ್ರಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಒಂದೇ ನಿಯಮ ಇದೆ ಹಾಗಾಗಿ ತಾರತಮ್ಯ ಮಾಡದೇ ಸರ್ಕಾರಿ ಆಸ್ಪತ್ರೆಗೆ ಫೈರ್ ಕ್ಲಿಯರೆನ್ಸ್ ಗೆ ಎಷ್ಟು ಸಮಯವಕಾಶ ನೀಡಲಾಗುತ್ತಿದೆಯೊ ಖಾಸಗಿ ಆಸ್ಪತ್ರೆಗಳಿಗೂ ಅಷ್ಟೇ ಸಮಯವಕಾಶ ನೀಡಿ, ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ಕಾಲಾವಕಾಶ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಕಾಲಾವಕಾಶ ನೀಡಲಾಗುತ್ತಿದೆ…

Read More

ಗೌರಿ ಗಣೇಶ ಹಬ್ಬ- ಈದ್ ಮಿಲಾದ್ ಹಿನ್ನೆಲೆ ವಿಶೇಷ ಸಭೆ;* *ಫ್ಲೆಕ್ಸ್- ಬ್ಯಾನರ್ಸ್, ಪ್ರಿಂಟರ್ಸ್ ಗಳಿಗೆ ಕಟು ಸೂಚನೆ ನೀಡಿ ಸಹಕರಿಸಲು ವಿನಂತಿಸಿದ ಎಸ್.ಪಿ.ಮಿಥುನ್ ಕುಮಾರ್*

*ಗೌರಿ ಗಣೇಶ ಹಬ್ಬ- ಈದ್ ಮಿಲಾದ್ ಹಿನ್ನೆಲೆ ವಿಶೇಷ ಸಭೆ;* *ಫ್ಲೆಕ್ಸ್- ಬ್ಯಾನರ್ಸ್, ಪ್ರಿಂಟರ್ಸ್ ಗಳಿಗೆ ಕಟು ಸೂಚನೆ ನೀಡಿ ಸಹಕರಿಸಲು ವಿನಂತಿಸಿದ ಎಸ್.ಪಿ.ಮಿಥುನ್ ಕುಮಾರ್* ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಎಸ್ ಪಿ ಮಿಥುನ್ ಕುಮಾರ್ ಜಿ. ಕೆ. ರವರ ನೇತೃತ್ವದಲ್ಲಿ, ಇಂದು ಬೆಳಗ್ಗೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಜಿಲ್ಲೆಯ ಫ್ಲೆಕ್ಸ್, ಬ್ಯಾನರ್ಸ್ ಹಾಗೂ ಪ್ರಿಂಟರ್ಸ್ ಅಂಗಡಿ ಮಾಲೀಕರುಗಳ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ…

Read More

ಶ್ರೀಗಂಧ ಸಂಸ್ಥೆಯಿಂದ ಆ.14-15ರಂದು ಸಾರ್ವಜನಿಕ ಸ್ವಾತಂತ್ರ್ಯೋತ್ಸವ* *ಹೇಗಿರುತ್ತೆ ಆಚರಣೆ?*

*ಶ್ರೀಗಂಧ ಸಂಸ್ಥೆಯಿಂದ ಆ.14-15ರಂದು ಸಾರ್ವಜನಿಕ ಸ್ವಾತಂತ್ರ್ಯೋತ್ಸವ* *ಹೇಗಿರುತ್ತೆ ಆಚರಣೆ?* ಶಿವಮೊಗ್ಗ : ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ವಾಸವಿ ಪಬ್ಲಿಕ್ ಶಾಲೆ, ನಂದನ ಎಜುಕೇಷನಲ್ ಟ್ರಸ್ಟ್, ವಿಕಾಸ ವಿದ್ಯಾಸಂಸ್ಥೆ, ಫೇಸ್ ಪದವಿ ಪೂರ್ವ ಕಾಲೇಜು, ಮುಂತಾದ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆ.14 ಮತ್ತು 15ರಂದು ಸಾರ್ವಜನಿಕ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಭಿಮಾನ ಪರ್ವ ಎಂಬ ಕಾರ್ಯಕ್ರಮವನ್ನು ಗಾಂಧಿ ಬಜಾರಿನಲ್ಲಿ ಆಚರಿಸಲಾಗು ವುದು ಎಂದು ಸಂಸ್ಥೆಯ ಅಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಆಚರಣೆಯ ಸಂಚಾಲಕ ಎಸ್.ಕೆ. ಶೇಷಾಚಲ ಹೇಳಿದರು. ಅವರು ಇಂದು…

Read More

ಧರ್ಮಸ್ಥಳದ ವಿರುದ್ಧ ಅಪಪ್ರಚಾರ; ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳಿಂದ ಬೃಹತ್ ಪ್ರತಿಭಟನೆ

800 ವರ್ಷಗಳ ಇತಿಹಾಸ ವಿರುವ ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಧರ್ಮಾ ಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸ್ಥರ ಹೆಸರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆ ಉಪಯೋಗಿಸಿ, ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸುಳ್ಳುಸುದ್ದಿ ಪ್ರಚಾರ ಮಾಡುತ್ತಿದ್ದಾರೆಂದು  ಆರೋಪಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಇಂದು ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಪ್ರತಿ ಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ರಾಷ್ಟ್ರ ಪತಿಗಳಿಗೆ ಮನವಿ…

Read More