ಶಿಕ್ಷಣ ಇಲಾಖೆ — ರೋಟರಿ ಕ್ಲಬ್ ಒಡಂಬಡಿಕೆ:* *ಸರ್ಕಾರಿ ಶಾಲೆಗಳಿಗೆ ಬೆಂಚು-ಇಂಟರಾಕ್ಟಿವ್ ಎಲ್ಇಡಿ ಬೋರ್ಡ್ಗಳ ಸೌಲಭ್ಯ*
*ಶಿಕ್ಷಣ ಇಲಾಖೆ — ರೋಟರಿ ಕ್ಲಬ್ ಒಡಂಬಡಿಕೆ:* *ಸರ್ಕಾರಿ ಶಾಲೆಗಳಿಗೆ ಬೆಂಚು-ಇಂಟರಾಕ್ಟಿವ್ ಎಲ್ಇಡಿ ಬೋರ್ಡ್ಗಳ ಸೌಲಭ್ಯ* ಬೆಂಗಳೂರು ರೋಟರಿ ಕ್ಲಬ್ (RCB) ಶಾಲಾ ಶಿಕ್ಷಣ ಇಲಾಖೆಯೊಂದಿಗೆ ರಾಜ್ಯದ ಸರ್ಕಾರಿ ಶಾಲೆಗಳಿಗೆ ಮೇಜು-ಬೆಂಚುಗಳ ಜೊತೆಗೆ ಇಂಟರಾಕ್ಟಿವ್ ಎಲ್ಇಡಿ ಬೋರ್ಡ್ಗಳನ್ನು ಒದಗಿಸಲು ಇಂದು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು. ರೋಟರಿ ಇಂಟರಾಕ್ಟಿವ್ ಲರ್ನಿಂಗ್ 2025-26” ಹೆಸರಿನ ಈ ಯೋಜನೆಯಡಿ, ರೋಟರಿ ಕ್ಲಬ್ ತನ್ನ ಟ್ರಸ್ಟ್…