ಕುವೆಂಪು ವಿವಿಯಲ್ಲಿ ಭಾಷಾಂತರ ಕುರಿತು ಒಂದು ವಾರದ ಕಾರ್ಯಾಗಾರ* *ಶ್ರೇಷ್ಠ ವಿಚಾರಗಳು ದೇಶ, ಭಾಷೆಗಳ ಗಡಿ ದಾಟಲು ಭಾಷಾಂತರ ಅಗತ್ಯ: ಪ್ರೊ. ರಾಜೇಂದ್ರ ಚೆನ್ನಿ*
*ಕುವೆಂಪು ವಿವಿಯಲ್ಲಿ ಭಾಷಾಂತರ ಕುರಿತು ಒಂದು ವಾರದ ಕಾರ್ಯಾಗಾರ* *ಶ್ರೇಷ್ಠ ವಿಚಾರಗಳು ದೇಶ, ಭಾಷೆಗಳ ಗಡಿ ದಾಟಲು ಭಾಷಾಂತರ ಅಗತ್ಯ: ಪ್ರೊ. ರಾಜೇಂದ್ರ ಚೆನ್ನಿ* ಶಂಕರಘಟ್ಟ, ಫೆ. 28: ಪ್ರಸ್ತುತ ಮಾಹಿತಿ ಯುಗದಲ್ಲಿ ವಿವಿಧ ವಿಚಾರಗಳನ್ನು ದೇಶ, ಭಾಷೆ, ಗಡಿಗಳಿಂದಾಚೆಗೆ ಜಗತ್ತಿನಾದ್ಯಂತ ಪ್ರಸರಣೆ ಮಾಡಲು ಭಾಷಾಂತರ ಪ್ರಕ್ರಿಯೆ ಅತ್ಯಗತ್ಯ. ಜ್ಞಾನದ ಸೃಷ್ಟಿ ಹಾಗೂ ಅಭಿವೃದ್ಧಿಗೂ ಅನುವಾದ ಅವಶ್ಯಕ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು. ಕುವೆಂಪು ವಿಶ್ವವಿದ್ಯಾಲಯದ ಪ್ರೊ. ವೆಂಕಟರಾಮಯ್ಯ…