ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ವಿವರಣೆ* *ಸೆ.22 ರಿಂದ ಅ-2 ರವರೆಗೆ ಶಿವಮೊಗ್ಗ ದಸರಾ* *ಅದ್ಧೂರಿ ದಸರಾಕ್ಕೆ ಕ್ಷಣಗಣನೆ* *ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ರವರಿಂದ ದಸರಾ ಉದ್ಘಾಟನೆ*
*ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ವಿವರಣೆ* *ಸೆ.22 ರಿಂದ ಅ-2 ರವರೆಗೆ ಶಿವಮೊಗ್ಗ ದಸರಾ* *ಅದ್ಧೂರಿ ದಸರಾಕ್ಕೆ ಕ್ಷಣಗಣನೆ* *ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ರವರಿಂದ ದಸರಾ ಉದ್ಘಾಟನೆ* ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಅದ್ಧೂರಿಯಾಗಿ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ – 2025 ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಚನ್ನಬಸಪ್ಪ(ಚನ್ನಿ) ಹೇಳಿದರು. ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ದಸರಾವನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್…