ಸೆ.19ರಿಂದ 21ರ ವರೆಗೆ ACEA-CON-2025, ಕಟ್ಟಡ ಸಾಮಗ್ರಿಗಳ, ಒಳ ಹೊರ ವಿನ್ಯಾಸ ಮತ್ತು ಪೀಠೋಪಕರಣಗಳು, ಗೃಹ ಸಾಲ, ಅತಿದೊಡ್ಡ ವಸ್ತು ಪ್ರದರ್ಶನ-2025*
*ಸೆ.19ರಿಂದ 21ರ ವರೆಗೆ ACEA-CON-2025, ಕಟ್ಟಡ ಸಾಮಗ್ರಿಗಳ, ಒಳ ಹೊರ ವಿನ್ಯಾಸ ಮತ್ತು ಪೀಠೋಪಕರಣಗಳು, ಗೃಹ ಸಾಲ, ಅತಿದೊಡ್ಡ ವಸ್ತು ಪ್ರದರ್ಶನ-2025* ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್, ಶಿವಮೊಗ್ಗ ಮತ್ತು ಯು.ಎಸ್ ಕಮ್ಯೂನಿಕೇಶನ್ ಸಹಯೋಗದೊಂದಿಗೆ ಶಿವಮೊಗ್ಗ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಇದೇ ತಿಂಗಳು 19, 20, & 21 ಮೂರು ದಿನಗಳ ಕಾಲ ವಸ್ತು ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ಜಿ.ರುದ್ರೇಶಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್…