*ಸೆ. 24 ರಂದು ಚಲನಚಿತ್ರ ದಸರಾ ಉದ್ಘಾಟನೆ* *ಸೆ.25 ರಂದು ರೈತ ದಸರಾ*
*ಸೆ. 24 ರಂದು ಚಲನಚಿತ್ರ ದಸರಾ ಉದ್ಘಾಟನೆ* *ಸೆ.25 ರಂದು ರೈತ ದಸರಾ* ಶಿವಮೊಗ್ಗ ದಸರಾ -2025ರ ಚಲನಚಿತ್ರ ದಸರಾವನ್ನು ಸೆ. 24 ರಂದು ಬೆಳಗ್ಗೆ 9.30ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಶರಣ್ ಹಾಗೂ ನಟಿ ಕು. ಕಾರಣ್ಯರಾಮ್ ಪಾಲ್ಗೊಳ್ಳಲಿದ್ದಾರೆ. ಹಾಗೂ ಬೆ. 11.30ಕ್ಕೆ ಚಲನಚಿತ್ರ ಸಂಪನ್ಮೂಲ ವ್ಯಕ್ತಿಗಳಿಂದ ಚಲನಚಿತ್ರ ರಸಗ್ರಹಣ…