*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ;* *ಭದ್ರಾವತಿಯ ಬಿ.ಕೆ.ಮೋಹನ್ ಹೆಸರು ಮುಂಚೂಣಿಯಲ್ಲಿ…*
*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ;* *ಭದ್ರಾವತಿಯ ಬಿ.ಕೆ.ಮೋಹನ್ ಹೆಸರು ಮುಂಚೂಣಿಯಲ್ಲಿ…* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾದಿಯ ರೇಸಿನಲ್ಲಿ ಭದ್ರಾವತಿಯ ಬಿ.ಕೆ.ಸಂಗಮೇಶ್ ಕೂಡ ಮುಂಚೂಣಿಯಲ್ಲಿದ್ದಾರೆ. ಭದ್ರಾವತಿ ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ, ಹಾಲಿ ಕೌನ್ಸಿಲರ್ ಬಿ.ಕೆ.ಮೋಹನ್ ರವರ ರಾಜಕಾರಣವೇ ಬೇರೆ ಥರದ್ದು. *ಸರ್ವಜನರ ಮೋಹನಣ್ಣ* ಎಂದೇ ಮನೆ ಮಾತಾಗಿರುವ ಬಿ.ಕೆ.ಮೋಹನ್ ರವರ ಮೇಲೆ ಭದ್ರಾವತಿ ಕ್ಷೇತ್ರದ ಶಾಸಕರಾದ ಬಿ.ಕೆ.ಸಂಗಮೇಶ್ ಎಂಬ ಆಲದ ಮರದ ನೆರಳ ಕೆಳಗೇ ಭಿನ್ನವಾಗಿ ಜನರೊಂದಿಗೆ ಗುರುತಿಸಿಕೊಳ್ಳುತ್ತಾ ಬಂದಿರುವ ಮೋಹನ್…


