ಕೃಷಿ-ತೋಟಗಾರಿಕೆ ಮೇಳ-2025 ಇಂದಿನಿಂದ ಆರಂಭ ಕೃಷಿ ಉದ್ದಿಮೆಯಾಗಬೇಕು- ರೈತ ಬಲಗೊಳ್ಳಬೇಕು : ಸಚಿವ ಚಲುವರಾಯಸ್ವಾಮಿ
ಕೃಷಿ-ತೋಟಗಾರಿಕೆ ಮೇಳ-2025 ಇಂದಿನಿಂದ ಆರಂಭ ಕೃಷಿ ಉದ್ದಿಮೆಯಾಗಬೇಕು- ರೈತ ಬಲಗೊಳ್ಳಬೇಕು : ಸಚಿವ ಚಲುವರಾಯಸ್ವಾಮಿ ಶಿವಮೊಗ್ಗ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದು ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್.ಚಲುವರಾಯಸ್ವಾಮಿ ಕರೆ ನೀಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ…


